Melbourne

ಇದೇ ರೀತಿಯ ಬೌಲಿಂಗ್ ದಾಳಿ ಇದ್ದಲ್ಲಿ ಪ್ರತಿ ಟೆಸ್ಟ್ ನಲ್ಲೂ 20 ವಿಕೆಟ್ ಕಬಳಿಸಬಹುದು- ರಾಹುಲ್ ದ್ರಾವಿಡ್
ಪ್ರಸ್ತುತ ಟೀಂ ಇಂಡಿಯಾ ಬೌಲಿಂಗ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದೇ ರೀತಿಯ ಬೌಲಿಂಗ್ ದಾಳಿ ಮುಂದುವರೆಸಿದ್ದಲ್ಲಿ ಪ್ರತಿ ಟೆಸ್ಟ್ ನಲ್ಲಿ 20 ವಿಕೆಟ್ ಕಬಳಿಸಬಹುದು ಎಂದು ಮಾಜಿ ಟೀಂ ಇಂಡಿಯಾ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಅಂಕಿ ಅಂಶ: ಟಾಸ್ ನಲ್ಲೂ ಮುಂದವರೆದ ವಿರಾಟ್ ಕೊಹ್ಲಿ ಅಜೇಯ ಜೈತ್ರ ಯಾತ್ರೆ!
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಆಸಿಸ್ ನೆಲದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಗೈದಿದೆ. ಅಂತೆಯೇ ನಾಯಕ ವಿರಾಟ್ ಕೊಹ್ಲಿಯ ಟಾಸ್ ಗೆದ್ದ ಪಂದ್ಯಗಳಲ್ಲಿ ಅಜೇಯ ಯಾತ್ರೆಯೂ ಮುಂದುವರೆದಿದೆ.

ಬಾಕ್ಸಿಂಗ್ ಡೇ ಟೆಸ್ಟ್; ದಾದಾ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಗೆಲುವಿನೊಂಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತ ತಂಡದ ಯಶಸ್ವೀ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ಡಕೌಟ್ ಮೂಲಕ 2018 ಮುಗಿಸಿದ ಕೊಹ್ಲಿ, ಯಾವೆಲ್ಲ ದಾಖಲೆ ಮಿಸ್ ಮಾಡಿಕೊಂಡ್ರು ಗೊತ್ತಾ?
ಆಸ್ಟ್ರೇಲಿಯಾ ವಿರುದ್ದ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಶೆ ಮೂಡಿಸಿದ್ದ ಟೀಂ ಇಂಡಿಯಾ ನಾಯಕ ತಾವು ಸಾಧಿಸಬಹುದಾಗಿದ್ದ ಹಲವು ದಾಖಲೆಗಳನ್ನು ಮಿಸ್ ಮಾಡಿಕೊಂಡಿದ್ದಾರೆ.

ಮೊದಲ ಇನ್ನಿಂಗ್ಸ್ ನಲ್ಲಿ ಶತಕ, 2ನೇ ಇನ್ನಿಂಗ್ಸ್ ನಲ್ಲಿ ಡಕೌಟ್; ವಿಚಿತ್ರ ದಾಖಲೆ ಬರೆದ ಪೂಜಾರ!
ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಚೇತೇಶ್ವರ ಪೂಜಾರ ಯಾರಿಗೂ ಬೇಡವಾದ ಕಳಪೆ ದಾಖಲೆ ಪಟ್ಟಿ ಸೇರಿದ್ದಾರೆ.

108/8ಕ್ಕೆ ಭಾರತ 2ನೇ ಇನ್ನಿಂಗ್ಸ್ ಡಿಕ್ಲೇರ್, ಆಸೀಸ್ ಗೆ 399 ರನ್ ಟಾರ್ಗೆಟ್, ಸೋಲಿನ ಭೀತಿಯಲ್ಲಿ ಕಾಂಗರೂಗಳು
ಆಸ್ಚ್ರೇಲಿಯಾ ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್ ನಷ್ಟಕ್ಕೆ 108 ರನ್ ಗಳಿ ತನ್ನ 2ನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು, ಮೊದಲ ಇನ್ನಿಂಗ್ಸ್ ನ 292 ರನ್ ಗಳ ಮುನ್ನಡೆಯೂ ಸೇರಿದಂತೆ ಆಸ್ಟ್ರೇಲಿಯಾಗೆ ಗೆಲ್ಲಲು 399 ರನ್ ಗಳ ಗುರಿ ನೀಡಿದೆ.

ಶತಕ ಸಿಡಿಸಿದರೆ ಮುಂಬೈ ತಂಡಕ್ಕೆ ಖರೀದಿಸುತ್ತೇನೆ; ಆಸಿಸ್ ನಾಯಕನಿಗೆ ರೋಹಿತ್ ಶರ್ಮಾ ಖಡಕ್ ಟಾಂಗ್
ಮೊದಲ ಇನ್ನಿಂಗ್ಸ್ ನಲ್ಲಿ ರೋಹಿತ್ ರನ್ನು ಕೆಣಕುವ ಮೂಲಕ ಅವರ ಗಮನ ಬೇರೆಡೆ ಸೆಳೆಯಲು ಯತ್ನ ಮಾಡಿದ್ದ ಆಸಿಸ್ ನಾಯಕ ಟಿಮ್ ಪೈನೆಗೆ ಭಾರತದ ರೋಹಿತ್ ಶರ್ಮಾ ಖಡಕ್ ಟಾಂಗ್ ನೀಡಿದ್ದು, ಪೈನೆ ಶತಕ ಸಿಡಿಸಿದರೆ ಮುಂಬೈ ತಂಡಕ್ಕೆ ಅವರನ್ನು ಖರೀದಿಸುವಂತೆ ಹೇಳುತ್ತೇನೆ ಎಂದು ಹೇಳಿದ್ದಾರೆ.

3ನೇ ಟೆಸ್ಟ್ ಪಂದ್ಯ: ಒಂದೇ ಪಂದ್ಯದಿಂದ ಹಲವು ದಾಖಲೆಗಳ ಮುರಿದ ಜಸ್ ಪ್ರೀತ್ ಬುಮ್ರಾ
ಜಸ್ ಪ್ರೀತ್ ಬುಮ್ರಾ ಹೊಸ ವರ್ಷಕ್ಕೆ ಇನ್ನೂ 2 ದಿನ ಬಾಕಿ ಇರುವಂತೆಯೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದು, ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಹಲವು ದಾಖಲೆಗಳ ನಿರ್ಮಾಣ ಮಾಡಿದ್ದಾರೆ.

ನಿರ್ಣಾಯಕ ಘಟ್ಟದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್: ಭಾರತದ ಐತಿಹಾಸಿಕ ಗೆಲುವಿಗೆ ಇನ್ನು 2 ವಿಕೆಟ್ ಬಾಕಿ!
ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ನಿರ್ಣಾಯಕ ಘಟ್ಟ ತಲುಪಿದ್ದು, ನಾಲ್ಕನೇ ದಿನ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 8 ವಿಕೆಟ್ ನಷ್ಟಕ್ಕೆ 258 ರನ್ ಪೇರಿಸಿ ಸೋಲಿನ ಸುಳಿಗೆ ಸಿಲುಕಿದೆ.

