Melbourne

BGT 2025: 87 ವರ್ಷಗಳ ದಾಖಲೆ ಮುರಿದ MCG, ಅಭೂತಪೂರ್ವ ಹಾಜರಾತಿ!
ಸೋಮವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಒಟ್ಟು ಹಾಜರಾತಿ 350,700 ತಲುಪಿದ್ದು, ಇದು ಈವರೆಗಿನ ಗರಿಷ್ಠ ಹಾಜರಾತಿ ದಾಖಲೆಯಾಗಿದೆ.

BGT 2025: 3ನೇ ಅಂಪೈರ್ ಎಡವಟ್ಟು? ವಿವಾದಾತ್ಮಕ ತೀರ್ಪಿಗೆ Yashasvi Jaiswal ಬಲಿ?
2ನೇ ಇನ್ನಿಂಗ್ಸ್ ನಲ್ಲಿ ಯಶಸ್ವಿ ಜೈಸ್ವಾಲ್ ಏಕಾಂಗಿ ಹೋರಾಟ ನಡೆಸಿದರು. ತಂಡದ ಘಟಾನುಘಟಿ ಬ್ಯಾಟರ್ ಗಳಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ರಿಂದಲೂ ಅವರಿಗೆ ನೆರವು ಸಿಗಲಿಲ್ಲ.

BGT 2025, 4th test: ಭಾರತಕ್ಕೆ 184 ರನ್ ಸೋಲು, ಆಸಿಸ್ 2-1 ಸರಣಿ ಮುನ್ನಡೆ
ಭಾರತದ ಪರ ಯಶಸ್ವಿ ಜೈಸ್ವಾಲ್ 84 ರನ್ ಮತ್ತು ರಿಷಬ್ ಪಂತ್ 30 ರನ್ ಗಳಿಸಿದ್ದು ಬಿಟ್ಟರೆ ಉಳಿದಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ಕೂಡ ದಾಟಲಿಲ್ಲ.

BGT 2025, Day 4: ಕುತೂಹಲಕಾರಿ ಘಟ್ಟದಲ್ಲಿ 4ನೇ ಟೆಸ್ಟ್ ಪಂದ್ಯ, 2ನೇ ಇನ್ನಿಂಗ್ಸ್ ನಲ್ಲಿ Aus 228/9
4ನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟಕ್ಕೆ 228 ರನ್ ಗಳಸಿ 333ರನ್ ಗಳ ಮುನ್ನಡೆ ಸಾಧಿಸಿದೆ.

BGT 2025: ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಶತಕ, Nitish Reddy ಅಪರೂಪದ ದಾಖಲೆ
ಆಸಿಸ್ ನ ಶ್ರೇಷ್ಠ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ 21 ವರ್ಷದ ಆಟಗಾರ ನಿತೀಶ್ ಕುಮಾರ್ ರೆಡ್ಡಿ 176 ಎಸೆತಗಳಲ್ಲಿ 105 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ.

Video: "Stupid... ಮೂರ್ಖತನದ ಹೊಡೆತ..': ರಿಷಬ್ ಪಂತ್ ಔಟ್ ಗೆ Sunil Gavaskar ಕಿಡಿ
ರಿಷಬ್ ಪಂತ್ ತಂಡದ ಸ್ಥಿತಿಗತಿಯನ್ನೂ ಮರೆತು ಗ್ಲಾಮರ್ ಶಾಟ್ ಗೆ ವಿಕೆಟ್ ಒಪ್ಪಿಸಿರುವುದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.

BGT 2025: ಆಸಿಸ್ ವಿರುದ್ಧ ಭರ್ಜರಿ ಜೊತೆಯಾಟ, ಕುಂಬ್ಳೆ-ಭಜ್ಜಿ ದಾಖಲೆ ಮುರಿದ ನಿತೀಶ್ ರೆಡ್ಡಿ-ಸುಂದರ್ ಜೋಡಿ!
ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಆಸರೆಯಾದರು. ನಿತೀಶ್ ಕುಮಾರ್ ರೆಡ್ಡಿ ಚೊಚ್ಚಲ ಶತಕ ಸಿಡಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ವಾಷಿಂಗ್ಟನ್ ಸುಂದರ್ ಅರ್ಧಶತಕ ಸಿಡಿಸಿದರು.

BGT 2025, 4th Test: ಭಾರತಕ್ಕೆ Nitish Reddy ಆಸರೆ, ಮಳೆಯಿಂದಾಗಿ 3ನೇ ದಿನದಾಟ ಅಂತ್ಯ!
4ನೇ ಪಂದ್ಯದಲ್ಲೂ ಆಸಿಸ್ ವೇಗಿಗಳ ಬಿಗಿ ಹಿಡಿತ ಮುಂದುವರೆದಿದ್ದು, ನಾಯಕ ರೋಹಿತ್ ಶರ್ಮಾ, ರಿಷಬ್ ಪಂತ್ ಸೇರಿದಂತೆ ಭಾರತ ತಂಡದ ಘಾಟಾನುಘಟಿ ಬ್ಯಾಟರ್ ಗಳು ಹೆಚ್ಚು ಸ್ಕೋರ್ ಮಾಡದೇ ಪೆವಿಲಿಯನ್ ಸೇರಿಕೊಂಡಿದ್ದು, ಭಾರತ ತಂಡಕ್ಕೆ ತೀವ್ರ ಹಿನ್ನಡೆಯಾಗಿತ್ತು.

Video: ಜೈಸ್ವಾಲ್ ರನೌಟ್ ಗೆ Virat Kohli ಕಾರಣ...; ಲೈವ್ ಡಿಬೇಟ್ ನಲ್ಲೇ ಸಂಜಯ್ ಮಂಜ್ರೇಕರ್, ಇರ್ಫಾನ್ ಪಠಾಣ್ ಜಟಾಪಟಿ!
ಇನ್ನಿಂಗ್ಸ್ ನ 41ನೇ ಓವರ್ ನಲ್ಲಿ ಬೋಲ್ಯಾಂಡ್ ಎಸೆದ ಮೊದಲ ಎಸೆತವನ್ನು ಯಶಸ್ವಿ ಜೈಸ್ವಾಲ್ ಮಿಡ್ ಆನ್ ನತ್ತ ತಳ್ಳಿ ಸಿಂಗಲ್ ಕದಿಯುವ ಸಾಹಸಕ್ಕೆ ಮುಂದಾದರು.

