Melbourne

ಬುಮ್ರಾ ದಾಳಿಗೆ ನಲುಗಿದ ಕಾಂಗರೂ, ಕೇವಲ 151 ರನ್ ಗಳಿಗೆ ಆಲೌಟ್, 292 ರನ್ ಹಿನ್ನಡೆ
ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ಕೇಲಿಯಾ ತಂಡ ಕೇವಲ 151 ರನ್ ಗಳಿಗೆ ಆಲೌಟ್ ಆಗಿದೆ.

ಭಾರತೀಯ ಬೌಲರ್ ಗಳ ದಾಳಿಗೆ ಕಾಂಗರೂ ಕಂಗಾಲು, ಆಸ್ಟ್ರೇಲಿಯಾದ 6 ವಿಕೆಟ್ ಪತನ
ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬಿಗಿ ಹಿಡಿತ ಸಾಧಿಸಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾದ ಪ್ರಮುಖ ಆರು ವಿಕೆಟ್ ಗಳು ಪತನವಾಗಿದೆ.

ತೀರಾ ಕೆಳಮಟ್ಟದಲ್ಲಿ ಬಂದ ಅದ್ಬುತ ಕ್ಯಾಚ್ ಪಡೆದ ಮಯಾಂಕ್, ಆಸಿಸ್ ಪತನ ಶುರುವಾಗಿದ್ದು ಇಲ್ಲಿಂದಲೇ!
ಪದಾರ್ಪಣೆ ಪಂದ್ಯದಲ್ಲೇ ಪ್ರಬಲ ಕಾಂಗರೂಗಳ ವಿರುದ್ಧ ಅರ್ಧಶತಕ ಸಿಡಿಸಿದ್ದ ಮಯಾಂಕ್ ಅಗರ್ವಾಲ್ ಇದೀಗ ಫೀಲ್ಡಿಂಗ್ ನಲ್ಲೂ ತಮ್ಮ ಕೈ ಚಳಕ ತೋರಿ ಆಸ್ಟ್ರೇಲಿಯಾದ ಪತನಕ್ಕೆ ನಾಂದಿ ಹಾಡಿದರು.

ಬುಮ್ರಾ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ, 39 ವರ್ಷಗಳ ಹಳೆಯ ದಾಖಲೆ ಉಡೀಸ್!
ಆಸ್ಟ್ರೇಲಿಯಾ ತಂಡದ ಕುಸಿತಕ್ಕೆ ಕಾರಣವಾಗಿ ಭಾರತಕ್ಕೆ 292 ರನ್ ಗಳ ಮುನ್ನಡೆ ತಂದುಕೊಟ್ಟ ಭಾರತೀಯ ವೇಗಿ ಜಸ್ ಪ್ರೀತ್ ಬುಮ್ರಾ 39 ವರ್ಷಗಳ ಹಳೆಯ ಅಪರೂಪದ ದಾಖಲೆಯನ್ನು ಮುರಿದಿದ್ದಾರೆ.

3ನೇ ಟೆಸ್ಟ್; 3ನೇ ದಿನದಾಟ ಅಂತ್ಯ, 2ನೇ ಇನ್ನಿಂಗ್ಸ್ ನಲ್ಲಿ ಭಾರತ 54/5, 346 ರನ್ ಗಳ ಮುನ್ನಡೆ
ಆಸ್ಚ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಅಂತ್ಯವಾಗಿದ್ದು, ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಕೇವಲ 54 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿದೆ.

ಬೌಲರ್ ಗಳ ಆರ್ಭಟ, ಬ್ಯಾಟ್ಸಮನ್ ಗಳ ಪೆವಿಲಿಯನ್ ಪರೇಡ್, ಒಂದೇ ದಿನ 15 ವಿಕೆಟ್ ಪತನ!
ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಇಂದು ಅಕ್ಷರಶಃ ಬೌಲರ್ ಗಳು ಮೆರೆದಾಡಿದ್ದಾರೆ.

3ನೇ ಟೆಸ್ಟ್: 443 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್, ದಿನದಾಟ ಅಂತ್ಯಕ್ಕೆ ಆಸ್ಟ್ರೇಲಿಯಾ 8/0
ಅಚ್ಚರಿ ಬೆಳವಣಿಗೆಯಲ್ಲಿ ಆಸ್ಚ್ರೇಲಿಯಾ ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 443 ರನ್ ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

ನೀನು ಸಿಕ್ಸರ್ ಹೊಡೆದರೆ ಮುಂಬೈ ತಂಡಕ್ಕೆ ಸೇರಿಕೊಳ್ಳುತ್ತೇನೆ: ರೋಹಿತ್ ಗೆ ಆಸಿಸ್ ನಾಯಕನ ಸವಾಲು
ನೀನು ಸಿಕ್ಸರ್ ಹೊಡೆದರೆ ಮುಂಬೈ ತಂಡಕ್ಕೆ ಸೇರಿಕೊಳ್ಳುತ್ತೇನೆ ಎಂದು ಟೀಂ ಇಂಡಿಯಾದ ಬ್ಯಾಟ್ಸಮನ್ ರೋಹಿತ್ ಶರ್ಮಾಗೆ ಆಸಿಸ್ ನಾಯಕ ಟಿಮ್ ಪೈನೆ ಸವಾಲು ಎಸೆದಿದ್ದಾರೆ.

ಶತಕ ವಂಚಿತರಾದರೂ, ದ್ರಾವಿಡ್, ಲಕ್ಷ್ಮಣ್ ದಾಖಲೆ ಮುರಿದ ಕಿಂಗ್ ಕೊಹ್ಲಿ!
ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕ ಮಿಸ್ ಮಾಡಿಕೊಂಡರೂ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

