Melbourne

ವಿಡಿಯೋ: ಮತ್ತೆ ಮರುಕಳಿಸಿದ ಹಳೆಯ ತಪ್ಪು, ಶತಕ ವಂಚಿತರಾದ ಕ್ಯಾಪ್ಟನ್ ಕೊಹ್ಲಿ
ಕ್ರಿಕೆಟ್

ವಿಡಿಯೋ: ಮತ್ತೆ ಮರುಕಳಿಸಿದ ಹಳೆಯ ತಪ್ಪು, ಶತಕ ವಂಚಿತರಾದ ಕ್ಯಾಪ್ಟನ್ ಕೊಹ್ಲಿ

ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಹಳೆಯ ತಪ್ಪು ಮತ್ತೆ ಮರುಕಳಿಸಿದ್ದು, ತಮ್ಮ ತಪ್ಪಿನಿಂದಾಗಿಯೇ ಕೊಹ್ಲಿ ಶತಕ ವಂಚಿತರಾಗಿದ್ದಾರೆ.

3ನೇ ಟೆಸ್ಟ್: ಕಾಂಗರೂಗಳ ವಿರುದ್ಧ ಭರ್ಜರಿ ಶತಕ ಸಿಡಿಸಿದ ಚೇತೇಶ್ವರ ಪೂಜಾರ
ಕ್ರಿಕೆಟ್

3ನೇ ಟೆಸ್ಟ್: ಕಾಂಗರೂಗಳ ವಿರುದ್ಧ ಭರ್ಜರಿ ಶತಕ ಸಿಡಿಸಿದ ಚೇತೇಶ್ವರ ಪೂಜಾರ

ಅತಿಥೇಯ ಆಸ್ಟ್ರೇಲಿಯಾ ತಂಡ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಕಲಾತ್ಮಕ ಬ್ಯಾಟ್ಸಮನ್ ಚೇತೇಶ್ವರ ಪೂಜಾರ ಭರ್ಜರಿ ಶತಕ ಸಿಡಿಸಿದ್ದಾರೆ.

ಶತಕ ಸಿಡಿಸಿ ಪೂಜಾರ ಔಟ್, ಶತಕ ವಂಚಿತ ಕೊಹ್ಲಿ, ಬೃಹತ್ ಮೊತ್ತದತ್ತ ಭಾರತ
ಕ್ರಿಕೆಟ್

ಶತಕ ಸಿಡಿಸಿ ಪೂಜಾರ ಔಟ್, ಶತಕ ವಂಚಿತ ಕೊಹ್ಲಿ, ಬೃಹತ್ ಮೊತ್ತದತ್ತ ಭಾರತ

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿರಿಸಿದೆ.

ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, ಮಾಯಾಂಕ್ ಆಕರ್ಷಕ ಅರ್ಧಶತಕ, ಭಾರತ 86/1
ಕ್ರಿಕೆಟ್

ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, ಮಾಯಾಂಕ್ ಆಕರ್ಷಕ ಅರ್ಧಶತಕ, ಭಾರತ 86/1

ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 3ನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು,

ಸಿಕ್ಸರ್ ಗಳ ಬಾರಿಸಿ, ವಿಕೆಟ್ ಪಡೆಯಿರಿ: ಆಸಿಸ್ ತಂಡಕ್ಕೆ ಕ್ಯೂಟ್ ಕ್ಯಾಪ್ಟನ್ ನಿರ್ದೇಶನ!
ಕ್ರಿಕೆಟ್

ಸಿಕ್ಸರ್ ಗಳ ಬಾರಿಸಿ, ವಿಕೆಟ್ ಪಡೆಯಿರಿ: ಆಸಿಸ್ ತಂಡಕ್ಕೆ ಕ್ಯೂಟ್ ಕ್ಯಾಪ್ಟನ್ ನಿರ್ದೇಶನ!

7 ವರ್ಷದ ಪುಟ್ಟ ಪೋರ ಆರ್ಶೀ ಶಿಲ್ಲರ್‌ ಟಿಮ್ ಪೈನೆ ನೇತೃತ್ವದ ತಂಡಕ್ಕೆ ಉಪನಾಯಕನಾಗಿ ಕಣಕ್ಕಿಳಿದಿದ್ದಾನೆ. ಅಲ್ಲದೆ ಸಿಕ್ಸರ್ ಗಳ ಸಿಡಿಸಿ, ಬೇಗ ಬೇಗನೇ ವಿಕೆಟ್ ಪಡೆಯಿರಿ ಎಂದು ತಂಡದ ಸಹ ಆಟಗಾರರಿಗೆ ನಿರ್ದೇಶನ ನೀಡಿದ್ದಾನೆ.

ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಡೇವಿಡ್ ವಾರ್ನರ್ 'ಮಾಸ್ಟರ್ ಮೈಂಡ್'
ಕ್ರಿಕೆಟ್

ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಡೇವಿಡ್ ವಾರ್ನರ್ 'ಮಾಸ್ಟರ್ ಮೈಂಡ್'

ಇಡೀ ಕ್ರಿಕೆಟ್ ವಲಯದಲ್ಲೇ ಭಾರಿ ಸದ್ದು ಮಾಡಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗರ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲೇ ನಿಷೇಧಿತ ಆಟಗಾರ ಡೇವಿಡ್ ವಾರ್ನರ್ ಅವರೇ ಮಾಸ್ಟರ್ ಮೈಂಡ್ ಎಂದು ಆರೋಪಿ ಆಟಗಾರ ಕ್ಯಾಮೆರಾನ್ ಬ್ಯಾಂಕ್ರಾಫ್ಟ್ ಹೇಳಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್: ಮೊದಲ ದಿನದಾಟ ಅಂತ್ಯಕ್ಕೆ ಭಾರತ 215/2
ಕ್ರಿಕೆಟ್

ಬಾಕ್ಸಿಂಗ್ ಡೇ ಟೆಸ್ಟ್: ಮೊದಲ ದಿನದಾಟ ಅಂತ್ಯಕ್ಕೆ ಭಾರತ 215/2

ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯವಾಗಿದ್ದು, ಭಾರತ ತಂಡ 2 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿದೆ.

ಬಾಕ್ಸಿಂಗ್ ಡೇ ಟೆಸ್ಟ್: ಆಸಿಸ್ ತಂಡಕ್ಕೆ 7 ವರ್ಷದ 'ಮಾಂತ್ರಿಕ ಪೋರ'ನ ಸೇರ್ಪಡೆ
ಕ್ರಿಕೆಟ್

ಬಾಕ್ಸಿಂಗ್ ಡೇ ಟೆಸ್ಟ್: ಆಸಿಸ್ ತಂಡಕ್ಕೆ 7 ವರ್ಷದ 'ಮಾಂತ್ರಿಕ ಪೋರ'ನ ಸೇರ್ಪಡೆ

ಮೆಲ್ಬೋರ್ನ್ ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ (3ನೇ ಪಂದ್ಯ)ಕ್ಕೆ ಆಸಿಸ್ ತಂಡಕ್ಕೆ ನೂತನ ಉಪನಾಯಕನ ಆಯ್ಕೆಯಾಗಿದ್ದು, 7 ವರ್ಷದ ಪುಟ್ಟ ಪೋರ ಆರ್ಶೀ ಶಿಲ್ಲರ್‌ ಟಿಮ್ ಪೈನೆ ನೇತೃತ್ವದ ತಂಡಕ್ಕೆ ಉಪನಾಯಕನಾಗಿ ಕಣಕ್ಕಿಳಿಯಲಿದ್ದಾನೆ.

ಮೆಲ್ಬರ್ನ್: ಆಸ್ಟ್ರೇಲಿಯಾ - ಭಾರತ 2ನೇ ಟಿ-20 ಪಂದ್ಯ, ಟಾಸ್ ಗೆದ್ದ ಕೊಹ್ಲಿ ಬೌಲಿಂಗ್ ಆಯ್ಕೆ
ಕ್ರಿಕೆಟ್

ಮೆಲ್ಬರ್ನ್: ಆಸ್ಟ್ರೇಲಿಯಾ - ಭಾರತ 2ನೇ ಟಿ-20 ಪಂದ್ಯ, ಟಾಸ್ ಗೆದ್ದ ಕೊಹ್ಲಿ ಬೌಲಿಂಗ್ ಆಯ್ಕೆ

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು , ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.