Kollywood

ಎಂದಿರನ್-2 ಚಿತ್ರದಲ್ಲಿ ಅಕ್ಷಯ್ ಪಾತ್ರದ ಅನಾವರಣ
ಶಂಕರ್ ನಿರ್ದೇಶನದ ಎಂದಿರನ್ 2 ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಫೋಟೋ ಬಹಿರಂಗವಾಗಿದೆ...

ರಸ್ತೆ ಅಪಘಾತದಲ್ಲಿ ತಮಿಳು ನಟ ಸೆಲ್ವಕುಮಾರ್ ನಿಧನ
ದ್ವಿಚಕ್ರ ವಾಹನದ ಅಪಘಾತದಲ್ಲಿ ಜನಪ್ರಿಯ ತಮಿಳು ನಟ ಸೆಲ್ವಕುಮಾರ್ ಶುಕ್ರವಾರ ಅಸುನೀಗಿದ್ದಾರೆ.

ಕ್ರಿಕೆಟ್ ಪಂದ್ಯಾವಳಿ: ರಜನಿ, ಕಮಲ್ ರನ್ನು ಒಂದೇ ವೇದಿಕೆ ಮೇಲೆ ನೋಡುವ ಸುವರ್ಣಾವಕಾಶ
ದಕ್ಷಿಣ ಭಾರತದ ಖ್ಯಾತ ನಟರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ರ ಒಂದೇ ವೇದಿಕೆ ಮೇಲೆ ಒಗ್ಗೂಡಲಿರುವ ಸದವಾಕಾಶ ಈ ಇಬ್ಬರು ಅಭಿಮಾನಿಗಳಿಗೆ ಕಾಣಸಿಗಲಿದೆ...

ತೆಲುಗು ಚಿತ್ರಕ್ಕೆ ಎ.ಆರ್ ರಹಮಾನ್ ಮಗನ ಗಾಯನ
ಕಳೆದ ವರ್ಷ ಮಣಿರತ್ನಂ ನಿರ್ದೇಶನದ ಓ ಕಾದಲ್ ಕಣ್ಮಣಿ ಚಿತ್ರದ ಮೂಲಕ ತಮ್ಮ ಮಗ ಎ.ಆರ್ ಅಮಿನ್ ನನ್ನ ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ್ದ ಎ.ಆರ್ ರಹಮಾನ್ ಇದೀಗ...

ಟಪೋರಿ ನಮಿತಾ ಈಗ ಅಘೋರಿ!
ನಟಿ ನಮಿತಾ ಮತ್ತೆ ಬಂದಿದ್ದಾರೆ. ಬರೋಬ್ಬರಿ ಐದಾರು ವರ್ಷಗಳ ನಂತರ ಬಣ್ಣ ಹಚ್ಚಿರುವ ನಮಿತಾ ಈ ಬಾರಿ ವಿಭಿನ್ನವಾದ ಗೆಟಪ್ ನಲ್ಲಿ ಕಾಣಿಸಿಕೊಳ್ತಿದ್ದಾರೆಂಬುದು...

ಮಂಗಳಮುಖಿ ಪಾತ್ರದಲ್ಲಿ ವಿಕ್ರಮ್
ನಾಯಕ ಹೀಗೆಯೆ ಕಾಣಿಸಿಕೊಳ್ಳಬೇಕೆಂಬ ಸಂಪ್ರದಾಯಕ್ಕೆ ತಮಿಳು ನಟ ವಿಕ್ರಂ ಆಗಾಗ್ಗೆ ಬ್ರೇಕ್ ಹಾಕುತ್ತಲೇ ಇರುತ್ತಾರೆ. ಈ ಹಿಂದಿನ 'ಐ' ಸಿನಿಮಾದಲ್ಲೂ ಇದೇ ಮಾತು ಕೇಳಿಬಂದಿತ್ತು...

ಅಭಿಮಾನಿಗಳಿಗೆ ಹೊಸ ವರ್ಷ ಶುಭಾಶಯ ಹೇಳಿದ ರಜನಿಕಾಂತ್
ಕಬಾಲಿ ಚಿತ್ರದ ಚಿತ್ರೀಕರಣ ಚೆನ್ನೈನಲ್ಲಿ ನಡೆಯುತ್ತಿದ್ದು, ಹೊಸ ವರ್ಷಕ್ಕೆ ತಮ್ಮ ನೆಚ್ಚಿನ ನಟ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ರನ್ನು ಭೇಟಿ ಮಾಡಲು ಬಂದಿದ್ದ...

ಹೊಸ ಜೂಲಿ ಲಕ್ಷ್ಮಿ ರೈ
ಕುಂದಾನಗರಿಯ ಬೆಡಗಿ ನಟಿ ಲಕ್ಷ್ಮಿ ರೈ ಬಾಲಿವುಡ್‍ನ ಮೋಸ್ಟ್ ಹಾಟ್ ನಟಿ ಎಂಬ ಪಟ್ಟಕ್ಕೇರಲು ರೆಡಿಯಾಗಿದ್ದಾರೆ..

ಚೆನ್ನೈ ಪ್ರವಾಹಕ್ಕೆ ನೆರವಾದ ಬೆಂಗಳೂರಿಗೆ ಧನ್ಯವಾದ ಹೇಳಿದ ನಟ ವಿಶಾಲ್
ಕುಂಭದ್ರೋಣ ಮಳೆಗೆ ತತ್ತರಿಸಿ ಪ್ರವಾಹಕ್ಕೆ ತುತ್ತಾಗಿರುವ ಚೆನ್ನೈ ಜನತೆಗೆ ನಿರೀಕ್ಷೆ ಮೀರಿ ಸಹಾಯ ಮಾಡಿದ ಬೆಂಗಳೂರಿಗರಿಗೆ ತಮಿಳು ನಟ ವಿಶಾಲ್ ಧನ್ಯವಾದ ಹೇಳಿದ್ದಾರೆ...

