Kollywood

ಕರುಣಾನಿಧಿ ಮೊಮ್ಮಗನೊಂದಿಗೆ ವಿಕ್ರಮ್ ಪುತ್ರಿಯ ನಿಶ್ಚಿತಾರ್ಥ
ಕಾಲಿವುಡ್ ನ ಖ್ಯಾತ ನಟ ವಿಕ್ರಮ್ ಅವರ ಮಗಳಾದ ಅಕ್ಷಿತಾ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ. ಕರಣಾನಿಧಿಯ ಮೊಮ್ಮಗ ಮನು ರಂಜಿತ್ ರನ್ನು ವರಿಸಲಿದ್ದಾಳೆ...

ಸಿಂಗಂ-3ಗೆ ಪತ್ರಕರ್ತೆಯಾದ ಶೃತಿ ಹಾಸನ್
ತಮಿಳಿನ ಸಿಂಗಂ ಹಾಗೂ ಸಿಂಗಂ 2 ಚಿತ್ರದ ಭರ್ಜರಿ ಯಶಸ್ಸಿನ ನಂತರ ಬರುತ್ತಿರುವ ಸೀಕ್ವೆಲ್ 3 ಚಿತ್ರದಲ್ಲಿ ನಟಿ ಶೃತಿ ಹಾಸನ್ ಪತ್ರಕರ್ತೆ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ...

ಕಬಾಲಿ 'ನೆರುಪ್ಪು ಡಾ' ಹಾಡಿನ ಸಾಲು ಇದೀಗ ಮತ್ತೊಂದು ಚಿತ್ರದ ಶೀರ್ಷಿಕೆ
ಕಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಕಬಾಲಿ ರಿಲೀಸ್ ಗೂ ಮುನ್ನ ಸಖತ್ ಕ್ರೇಜ್ ಉಂಟು ಮಾಡಿದೆ. ನೆರುಪ್ಪು ಡಾ(ಬೆಂಕಿ ಜ್ವಾಲೆ ಕಣೋ) ಅನ್ನೋ ಹಾಡಿನ ಹವಾ ಹೇಗಿದೆ...

ಜುಲೈ 15ರಂದು ತೆರೆಗೆ ಅಪ್ಪಳಿಸಲಿರುವ "ಕಬಾಲಿ"
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕಬಾಲಿ ಇದೇ ಜುಲೈ 15ರಂದು ತೆರೆ ಕಾಣಲಿದೆ ಎಂದು ತಿಳಿದುಬಂದಿದೆ.

ಚಾರ್ಲಿ ರಿಮೇಕ್ ನಲ್ಲಿ ಮಾಧವನ್!
2015ರಲ್ಲಿ ತೆರೆಕಂಡು ಮಲೆಯಾಳಂ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದ ಚಾರ್ಲಿ ಚಿತ್ರ ತಮಿಳಿಗೆ ರಿಮೇಕ್ ಆಗುತ್ತಿದ್ದು, ತಮಿಳು ವರ್ಷನ್ ನ ಚಾರ್ಲಿಗೆ ತ್ರೀ ಇಡಿಯಟ್ಸ್ ಖ್ಯಾತಿಯ ಮಾಧವನ್ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಜುಲೈ 1ಕ್ಕೆ ತೆರೆಗೆ ಅಪ್ಪಳಿಸಲಿರುವ "ಕಬಾಲಿ"
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕಬಾಲಿ ಇದೇ ಜುಲೈ1ರಂದು ತೆರೆಗೆ ಅಪ್ಪಳಿಸಲಿದೆ ಎಂದು ಮೂಲಗಳು ತಿಳಿಸಿವೆ...

ನಾನು ಚನ್ನಾಗಿದ್ದೇನೆ; ಸಾವಿನ ಸುದ್ದಿ ಸುಳ್ಳು: ಹಿರಿಯ ಹಾಸ್ಯನಟ ಸೆಂಥಿಲ್
ತಮಿಳಿನ ಖ್ಯಾತ ಹಾಸ್ಯನಟ ಸೆಂಥಿಲ್ ಅವರು ವಿಧಿವಶರಾಗಿದ್ದಾರೆ ಎಂಬ ವದಂತಿ ಹಿನ್ನೆಲೆ ನಾನು ಮೃತಪಟ್ಟಿಲ್ಲ, ಚನ್ನಾಗಿದ್ದೇನೆ ಎಂದು ಸ್ವತಃ ಸೆಂಥಿಲ್ ಅವರೇ ವಿಡಿಯೋ...

ಯೂಟ್ಯೂಬ್ ನಲ್ಲಿ ರಜನಿಕಾಂತ್ ಹವಾ, ಕಬಾಲಿ ಚಿತ್ರದ ಟೀಸರ್ ಗೆ ಭರ್ಜರಿ ರೆಸ್ಪಾನ್ಸ್
ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರದ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಪಂಚದಾದ್ಯಂತ...

ಪುತ್ರಿ ಶೃತಿ ಜೊತೆ ನಟಿಸಲಿರುವ ಕಮಲ ಹಾಸನ್; ಏಪ್ರಿಲ್ ೨೯ ರಿಂದ ಚಿತ್ರೀಕರಣ
ಇನೂ ಹೆಸರಿಡದ ತಮಿಳು ಚಲನಚಿತ್ರದಲ್ಲಿ ಖ್ಯಾತ ನಟ ಕಮಲ ಹಾಸನ್ ತಮ್ಮ ಮಗಳೊಂದಿಗೆ ನಟಿಸಲಿದ್ದು, ಈ ತಿಂಗಳ ಕೊನೆಯ ಭಾಗದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.

