Indian Army

ಉಗ್ರರ ದಾಳಿ ಶಂಕೆ: ಕಾರ್ಯಾಚರಣೆಗಿಳಿದ ಸೇನಾ ಪಡೆ; ಓರ್ವ ಉಗ್ರ ಸಾವು
ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ನುಸುಳಿಸಿರುವ ಶಂಕೆಯಿಂದಾಗಿ ಉಗ್ರರನ್ನು ಮಟ್ಟಹಾಕಲು ಕಾರ್ಯಾಚರಣೆಗಿಳಿದಿರುವ ಭಾರತೀಯ ಸೇನಾಪಡೆಯು ಶನಿವಾರ ರಾತ್ರಿಯಿಡೀ ನಡೆಸಿದ...

ಭಾರತ ವಿಶ್ವದ 5ನೇ ಮಾರಣಾಂತಿಕ ಸೇನೆ!
ಪಾಕಿಸ್ತಾನಕ್ಕೆ ಇದೊಂದು ಎಚ್ಚರಿಕೆ ಕರೆಗಂಟೆಯಾಗಿದ್ದು, ಇತ್ತೀಚೆಗಿನ ರಕ್ಷಣಾ ವರದಿಗಳ ಪ್ರಕಾರ ವಿಶ್ವದ ಮಾರಾಣಾಂತಿಕ ಸೇನೆಯನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನ ಪಡೆದುಕೊಂಡಿದೆ...

ಭಾರತೀಯ ಸೇನೆ ರಾಜೀವ್ ಗಾಂಧಿ ಅಧಿಕಾರ ಕಸಿದುಕೊಳ್ಳಲು ಪಿತೂರಿ ನಡೆಸಿತು !
1987 ರಲ್ಲಿ ದಿವಂಗತ ರಾಜೀವ್ ಗಾಂಧಿ ಅವರು ಪ್ರಧಾನ ಮಂತ್ರಿಯಾಗಿದ್ದ ವೇಳೆ ಭಾರತೀಯ ಸೇನೆ ಅವರಿಂದ ಅಧಿಕಾರ ಕಸಿದುಕೊಳ್ಳಲು ಪ್ರಯತ್ನ ನಡೆಸಿತ್ತು ...

ರಾಜಸ್ತಾನದಲ್ಲಿ "ಭಾರತೀಯ ಸೇನೆ" ಬೃಹತ್ ಬಲ ಪ್ರದರ್ಶನ..!
ತನ್ನ ಯುದ್ಧ ತಂತ್ರಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತು ಎದುರಾಳಿ ರಾಷ್ಟ್ರಗಳಿಗೆ ಬಲವಾದ ಸಂದೇಶ ರವಾನಿಸುವ ನಿಟ್ಟಿನಲ್ಲಿ ಭಾರತೀಯ ಸೇನೆ ಬೃಹತ್ ಯುದ್ಧ ತರಬೇತಿಯನ್ನು ಹಮ್ಮಿಕೊಂಡಿದೆ ಎಂದು ತಿಳಿದುಬಂದಿದೆ...

ನಿವೃತ್ತ ಯೋಧರ ಬಿಎಸ್‍ಎಫ್ ಗೆ ಸೇರಿಸಿ: ಪ್ರಧಾನಿ
ಅವಧಿಪೂರ್ವ ನಿವೃತ್ತಿ ಪಡೆದ ಯೋಧರನ್ನು ಅರೆಸೇನಾ ಪಡೆಗಳಿಗೆ ಸೇರಿಸುವ ಕುರಿತು ಶ್ವೇತಪತ್ರ ಹೊರಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ಜಮ್ಮು ಕಾಶ್ಮೀರದ ಸೊಪೋರೆ ಜಿಲ್ಲೆಯ ವಿಜಿ ಎಂಬಲ್ಲಿ ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ...

ಸೇನಾ ಜಾಹೀರಾತಿನಲ್ಲಿ ಯಡವಟ್ಟು: ಭಾರತ - ಪಾಕ್ ಯುದ್ಧದ ವಿಜಯದ ಬಗ್ಗೆ ತಪ್ಪು ಮಾಹಿತಿ
ಭಾರತೀಯ ಸೇನೆಗೆ ಮುಜುಗರ ಉಂಟಾಗುವ ರೀತಿಯಲ್ಲಿ ಜಾಹಿರಾತೊಂದು ಪ್ರಕಟವಾಗಿದೆ.

ಸೇನಾ ಸಿಬ್ಬಂದಿಯಿಂದ ಅತ್ಯಾಚಾರ: ಗರ್ಭಿಣಿ ಮಹಿಳೆಯಿಂದ ಆರೋಪ
ಬೋಡೋಲ್ಯಾಂಡ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ(ಎನ್‌ಡಿಎಫ್‌ಬಿ) ಕಾರ್ಯಕರ್ತನ ಗರ್ಭಿಣಿ ಪತ್ನಿ ತನ್ನ ಮೇಲೆ ಸೇನಾ ಸಿಬ್ಬಂದಿಗಳು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಶಿಸ್ತಿಗೆ ಧಕ್ಕೆಯುಂಟಾಗುವ ಟ್ಯಾಟು ಹಾಕಿಸಿಕೊಳ್ಳದಂತೆ ಸೇನಾಧಿಕಾರಿಗಳಿಗೆ ನಿರ್ಬಂಧ?
ಭಾರತೀಯ ಸೇನೆ ಅಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಟ್ಯಾಟೂಗಳನ್ನು ನಿಷೇಧಿಸಲು ಸೇನೆ ಚಿಂತನೆ ನಡೆಸಿದೆ.

