ನಿವೃತ್ತ ಯೋಧರ ಬಿಎಸ್‍ಎಫ್ ಗೆ ಸೇರಿಸಿ: ಪ್ರಧಾನಿ
ಅವಧಿಪೂರ್ವ ನಿವೃತ್ತಿ ಪಡೆದ ಯೋಧರನ್ನು ಅರೆಸೇನಾ ಪಡೆಗಳಿಗೆ ಸೇರಿಸುವ ಕುರಿತು ಶ್ವೇತಪತ್ರ ಹೊರಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನವದೆಹಲಿ: ಅವಧಿಪೂರ್ವ ನಿವೃತ್ತಿ ಪಡೆದ ಯೋಧರನ್ನು ಅರೆಸೇನಾ ಪಡೆಗಳಿಗೆ ಸೇರಿಸುವ ಕುರಿತು ಶ್ವೇತಪತ್ರ ಹೊರಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದೇಶದ ಪದಾತಿ ಪಡೆಯ ಹೆಚ್ಚಿನ ಸೇನಾನಿಗಳು 15 ವರ್ಷಗಳ ಕನಿಷ್ಠ ಸೇವೆಯನ್ನು ಪೂರ್ಣಗೊಳಿಸಿ, 35ರ ವಯಸ್ಸಿನಲ್ಲೇ ನಿವೃತ್ತಿ ಪಡೆಯುತ್ತಾರೆ. ಅಂಥವರನ್ನು ಬಿಎಸ್‍ಎಫ್ ಗೆ ಸೇರ್ಪಡೆ ಗೊಳಿಸುವಂತಾಗಬೇಕು. ಸೇನೆಯು ನಿವೃತ್ತಿಗೊಳ್ಳುವಯೋಧರ ವೈದ್ಯಕೀಯ ದೈಹಿಕ ಅರ್ಹ ತಾ ಪ್ರಮಾಣಪತ್ರ ಒದಗಿಸಿ,ಅರ್ಹರಾದರೆ ಅಂಥವರನ್ನು ಬಿಎಸ್ಸೆಫ್ ಗೆ ನಿಯೋಜಿಸಬೇಕು ಎಂದು ಪ್ರಧಾನಿ ಆದೇಶಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


