ICC World Cup 2019

'ಬೌಂಡರಿ ಸಿಗ್ನಲ್ ಹೇಗೆ ತೋರಿಸುತ್ತಾರೆ'... ಮತ್ತೆ ಟ್ರೋಲ್ ಗೆ ತುತ್ತಾದ ಕ್ಯಾಪ್ಟನ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ ಬೌಂಡರಿ ಬಾರಿಸಿದಾಗ ಅಂಪೈರ್ ತೋರಿಸುವ ಸನ್ಹೆ ಗೊತ್ತಿಲ್ಲವೇ.. ಇಂತಹುದೊಂದು ಪ್ರಶ್ನೆಯನ್ನು ಅವರೇ ಹುಟ್ಟುಹಾಕಿದ್ದು, ಅವರ ಕುರಿತ ಒಂದು ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ ಪ್ರಕಾರ ಈ ಬಾರಿ ವಿಶ್ವಕಪ್ ಎತ್ತಿ ಹಿಡಿಯುವ ತಂಡ ಇದೇ..!
ಹಾಲಿ ಐಸಿಸಿ ವಿಶ್ವಕಪ್ ಟೂರ್ನಿ 2019 ನಿರ್ಣಾಯಕ ಹಂತ ತಲುಪಿದ್ದು, ಟೂರ್ನಿಯಿಂದ ಹೊರಬಿದ್ದಿರುವ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡದ ನಾಯಕರು ಈ ಬಾರಿ ವಿಶ್ವಕಪ್ ಎತ್ತಿ ಹಿಡಿಯುವ ತಂಡ ಇದೇ ಎಂದು ಹೇಳಿದ್ದಾರೆ.

ಭಾರತಕ್ಕೇ ನಮ್ಮ ಬೆಂಬಲ, ಕೊಹ್ಲಿ ಪಡೆ ವಿಶ್ವಕಪ್ ಜಯಿಸಲಿ, ಅದಕ್ಕೆ ಅವರೇ ಅರ್ಹರು: ಶೊಯೆಬ್ ಅಖ್ತರ್
ಹಾಲಿ ವಿಶ್ವಕಪ್ ಟೂರ್ನಿಯ ನಿರ್ಣಾಯಕ ಹಂತ ತಲುಪಿದ್ದು, ಪ್ರಸ್ತುತ ಸೆಮೀಸ್ ಅರ್ಹತೆ ಪಡೆದಿರುವ ತಂಡಗಳ ಪೈಕಿ ನಮ್ಮ ಬೆಂಬಲ ಭಾರತಕ್ಕೇ ಎಂದು ಪಾಕಿಸ್ತಾನದ ಮಾಜಿ ವೇಗಿ ಶೊಯೆಬ್ ಅಖ್ತರ್ ಹೇಳಿದ್ದಾರೆ.

ಭಾರತೀಯ ಕ್ರಿಕೆಟ್ ನ ದಿಕ್ಕನ್ನೇ ಬದಲಿಸಿದ ಮಾಹಿಗೆ ಐಸಿಸಿ, ಬಿಸಿಸಿಐ ಹೃದಯ ಸ್ಪರ್ಶಿ ಶುಭಾಶಯ!
38ನೇ ವಸಂತಕ್ಕೆ ಕಾಲಿಟ್ಟ ಟೀಂ ಇಂಡಿಯಾದ ಮಾಜಿ ನಾಯಕ ಹಾಲಿ ವಿಕೆಟ್ ಕೀಪರ್ ಹಿರಿಯ ಅನುಭವಿ ಆಟಗಾರ ಎಂಎಸ್ ಧೋನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಐಸಿಸಿ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಜನುಮ ದಿನದ ಶುಭ ಕೋರಿವೆ.

ಕ್ರಿಕೆಟಿಗ ರಿಷಬ್ ಪಂತ್ ಗೆ ದೆವ್ವದ ಕಾಟ..? ಭುಜದ ಮೇಲಿರುವ ಆ ಕೈ ಯಾರದ್ದು..!
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಟೀಂ ಇಂಡಿಯಾ ಆಟಗಾರರ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಕ್ರಿಕೆಟಿಗರಿಗೆ ದೆವ್ವದ ಕಾಟ ಶುರುವಾಗಿದೆಯೇ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಬ್ಯಾಟಿಂಗ್, ಬೌಲಿಂಗ್ ನಂತೆಯೇ ವಿಕೆಟ್ ಕೀಪಿಂಗ್ ಗೂ ರ‍್ಯಾಂಕಿಂಗ್ ನೀಡಿ.. ವೈರಲ್ ಆಯ್ತು ಅಭಿಮಾನಿಯ ಕೋರಿಕೆ!
ಬ್ಯಾಟಿಂಗ್ ಮತ್ತು ಬೌಲಿಂಗ್ ನಂತೆಯೇ ವಿಕೆಟ್ ಕೀಪಿಂಗ್ ಅನ್ನೂ ಕೂಡ ವಿಶೇಷ ಕೌಶಲ್ಯ ಎಂದು ಪರಿಗಣಿಸಿ ಅದಕ್ಕೂ ರ‍್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಅಭಿಮಾನಿಯೊಬ್ಬರು ಐಸಿಸಿಗೆ ಮನವಿ ಮಾಡಿದ್ದಾರೆ.

ವಿಶ್ವಕಪ್ ಸೋಲಿನ ಬೆನ್ನಲ್ಲೇ ಏಕದಿನ ಕ್ರಿಕೆಟ್ ಗೆ ಶೊಯೆಬ್ ಮಲ್ಲಿಕ್ ವಿದಾಯ
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಬಾಂಗ್ಲಾದೇಶದ ವಿರುದ್ದದ ಅಂತಿಮ ಪಂದ್ಯವನ್ನಾಡಿದ ಬೆನ್ನಲ್ಲೇ ಪಾಕಿಸ್ತಾನದ ಹಿರಿಯ ಆಟಗಾರ ಶೊಯೆಬ್ ಮಲ್ಲಿಕ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಣೆ ಮಾಡಿದ್ದಾರೆ.

ಐಸಿಸಿ ವಿಶ್ವಕಪ್ 2019: ಮೆಗ್ರಾತ್ ದಾಖಲೆಯ ಮೇಲೆ ಸ್ಟಾರ್ಕ್ ಕಣ್ಣು
ನಾಳೆ ಐಸಿಸಿ ವಿಶ್ವಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯವನ್ನಾಡುತ್ತಿರುವ ಆಸ್ಟ್ರೇಲಿಯಾ ತಂಡ ವಿಶೇಷ ದಾಖಲೆಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.

ಶ್ರೀಲಂಕಾ-ಭಾರತ ಪಂದ್ಯ: ರೋಹಿತ್ ಶತಕ ದಾಖಲಿಸಿದರೆ ಬರೊಬ್ಬರಿ 3 ವಿಶ್ವದಾಖಲೆಗಳು ಛಿದ್ರ!
ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಆಟಗಾರ ಎಂಬುದನ್ನು ನಿರೂಪಿಸಿದ್ದಾರೆ.

