ICC World Cup 2019

ಐಸಿಸಿ ವಿಶ್ವಕಪ್ 2019, ಮೊದಲ ಸೆಮಿಫೈನಲ್: ಆರಂಭಿಕ ಆಘಾತದಿಂದ ಹೊರಬಂದ ಕಿವೀಸ್, 69-2
ತೀವ್ರ ಕುತೂಹಲ ಕೆರಳಿಸಿರುವ ಐಸಿಸಿ ವಿಶ್ವಕಪ್ 2019ರ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ ತಂಡ ಆರಂಭಿಕ ಆಘಾತದಿಂದ ಹೊರಬಂದಿದೆ.

ಐಸಿಸಿ ವಿಶ್ವಕಪ್ 2019: ಕೊಹ್ಲಿ ಪ್ರಕಾರ ವಿಶ್ವದ ಶ್ರೇಷ್ಟ ಬ್ಯಾಟ್ಸ್ ಮನ್ ಇವರೇ..!
ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಗ್ರ ಸ್ಥಾನಿಯಾಗಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರಕಾರ ಪ್ರಸ್ತುತ ಸಂದರ್ಭದಲ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸಮನ್ ಇವರೇ ಅಂತೆ...

ಅಬ್ಬಾ! ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಟೀಂ ಇಂಡಿಯಾ ಎದುರಾಳಿಯಾಗಲಿಲ್ಲ: ಮೈಕಲ್ ವಾನ್ ಲೆಕ್ಕಾಚಾರವೇನು?
ಲೀಗ್ ಹಂತದಲ್ಲಿ ಟೀಂ ಇಂಡಿಯಾ ವಿರುದ್ಧ ಪಂದ್ಯ ಗೆದ್ದ ವಿಶ್ವಾಸದಲ್ಲಿದ್ದರೂ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ಗೆ ಟೀಂ ಇಂಡಿಯಾ ಎದುರಾಳಿಯಾಗಲಿಲ್ಲ ಎಂದು ಮಾಜಿ ನಾಯಕ ಮೈಕಲ್ ವಾನ್ ಟ್ವೀಟ್...

ದಶಕದ ನಂತರ 'ಮಹಾಕಾಳಗ'ದಲ್ಲಿ ಮತ್ತೆ ಮುಖಾಮುಖಿಯಾಗುತ್ತಿರುವ ಕೊಹ್ಲಿ, ಕೇನ್ ವಿಲಿಯಮ್ಸ್
2008ರಲ್ಲಿ ನಡೆದಿದ್ದ 19 ವರ್ಷದೊಳಗಿನವರ ವಿಶ್ವಕಪ್ ಸೆಮಿಫೈನಲ್ ನಂತರ ಇದೀಗ ಮತ್ತೊಂದು ಮಹಾಕಾಳಗದಲ್ಲಿ ವಿರಾಟ್ ಕೊಹ್ಲಿ ಹಾಗೂ ಕಿವೀಸ್ ತಂಡದ ನಾಯಕ ಕೇನ್ ವಿಲಿಯಮ್ಸ್ ಮುಖಾಮುಖಿಯಾಗುತ್ತಿದ್ದಾರೆ.

ಧೋನಿ ಬರ್ತ್ ಡೆ ಗೆ ಹಾರ್ದಿಕ್ ಪಾಂಡ್ಯ ವಿಶೇಷ ಗಿಫ್ಟ್, ವೈರಲ್ ಆಯ್ತು ಹೆಲಿಕಾಪ್ಟರ್ ಶಾಟ್ ಡ್ಯಾನ್ಸ್!
38ನೇ ವಸಂತಕ್ಕೆ ಕಾಲಿಟ್ಟ ಟೀಂ ಇಂಡಿಯಾದ ಮಾಜಿ ನಾಯಕ ಹಾಲಿ ವಿಕೆಟ್ ಕೀಪರ್ ಹಿರಿಯ ಅನುಭವಿ ಆಟಗಾರ ಎಂಎಸ್ ಧೋನಿಗೆ ಸಹ ಆಟಗಾರ ಹಾರ್ದಿಕ್ ಪಾಂಡ್ಯಾ ಹೃದಯ ಸ್ಪರ್ಶಿ ಶುಭಾಶಯ ರವಾನಿಸಿದ್ದಾರೆ.

38ನೇ ವಸಂತಕ್ಕೆ ಕಾಲಿಟ್ಟ ಮಾಹಿ, ದೇಶಾದ್ಯಂತ ಶುಭಾಶಯಗಳ ಸುರಿಮಳೆ!
ಭಾರತೀಯ ಕ್ರಿಕೆಟ್ ನ ರೂಪುರೇಷೆಯನ್ನೇ ಬದಲಿಸಿದ ಟೀಂ ಇಂಡಿಯಾ ಕಂಡ ಸರ್ವಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಇಂದು ಜನುಮ ದಿನವಾಗಿದ್ದು, 38ನೇ ವಸಂತಕ್ಕೆ ಕಾಲಿಟ್ಟ ಮಾಹಿಗೆ ದೇಶಾದ್ಯಂತ ಶುಭಾಶಯಗಳ ಸುರಿಮಳೆಗೈಯ್ಯಲಾಗುತ್ತಿದೆ.

ಐಸಿಸಿ ವಿಶ್ವಕಪ್ 2019: ರಬಾಡಾ ದಾಳಿಗೆ ತಲೆಬಾಗಿದ ಪ್ರಬಲ ಆಸಿಸ್, ದ.ಆಫ್ರಿಕಾ ವಿರುದ್ಧ 10 ರನ್ ಗಳ ಸೋಲು
ಐಸಿಸಿ ವಿಶ್ವಕಪ್ ಟೂರ್ನಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಪ್ರಬಲ ಆಸ್ಟ್ರೇಲಿಯಾ ತಂಡವನ್ನು 10 ರನ್ ಗಳಿಂದ ಮಣಿಸಿ, ಗೆಲುವಿನ ಮೂಲಕ ಟೂರ್ನಿಗೆ ವಿದಾಯ ಹೇಳಿದೆ.

ವಿಶ್ವಕಪ್ 2019: ಅನಿರೀಕ್ಷಿತವಾಗಿ ಅಗ್ರಸ್ಥಾನಕ್ಕೇರಿದ ಭಾರತ, ಸೆಮೀಸ್ ಲೆಕ್ಕಾಚಾರವೇ ಉಲ್ಟಾ, ಟೀ ಇಂಡಿಯಾಗೇನು ಲಾಭ?
ವಿಶ್ವಕಪ್ ನಲ್ಲಿ ಮತ್ತೆ ಚೋಕರ್ಸ್ ಹಣೆಪಟ್ಟಿಗೆ ಗುರಿಯಾಗಿರುವ ದಕ್ಷಿಣ ಆಫ್ರಿಕಾ ತನ್ನ ಕೊನೆಯ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿದಿದ್ದು ಪರಿಣಾಮ ಈ ಹಿಂದೆ ಊಹಿಸಿದಂತಾ...

ಎಂದೆಂದಿಗೂ ನೀವೇ ನನ್ನ ಕ್ಯಾಪ್ಟನ್, ಹ್ಯಾಪಿ ಬರ್ತ್ ಡೇ ಮಾಹಿ ಭಾಯ್: ವಿರಾಟ್ ಕೊಹ್ಲಿ
38ನೇ ವಸಂತಕ್ಕೆ ಕಾಲಿಟ್ಟ ಮಹೇಂದ್ರ ಸಿಂಗ್ ಧೋನಿ ಅವರಿಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೃದಯಸ್ಪರ್ಶಿ ಶುಭಾಶಯ ಕೋರಿದ್ದು, ಎಂದೆಂದಿಗೂ ನೀವೇ ನನ್ನ ಕ್ಯಾಪ್ಟನ್ ಎಂದು ಹೇಳಿದ್ದಾರೆ.

