ICC World Cup 2019

ಐಸಿಸಿ ವಿಶ್ವಕಪ್ 2019: ನಿವೃತ್ತಿ ಬೆನ್ನಲ್ಲೇ ಶೊಯೆಬ್ ಮಲ್ಲಿಕ್ ಹೇಳಿದ್ದೇನು?
ಪ್ರಮುಖ ಆಟಗಾರ ಶೊಯೆಬ್ ಮಲ್ಲಿಕ್ ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದು, ಕೆಲ ವರ್ಷಗಳ ಹಿಂದೆಯೇ ವಿಶ್ವಕಪ್ ಟೂರ್ನಿ ಬಳಿಕ ನಿವೃತ್ತಿಯಾಗಲು ನಿರ್ಧರಿಸಿದ್ದೆ ಎಂದು ಮಲ್ಲಿಕ್ ಹೇಳಿದ್ದಾರೆ.
ಐಸಿಸಿ ವಿಶ್ವಕಪ್ 2019: ಪದೇ ಪದೇ ಧೋನಿ ಬ್ಯಾಟ್ ಬ್ರಾಂಡ್ ಬದಲಾವಣೆ, ನಿವೃತ್ತಿಯ ಮುನ್ಸೂಚನೆ?
ಐಸಿಸಿ ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ ಘೋಷಣೆ ಮಾಡಲಿದ್ದಾರೆ ಎಂಬ ವಾದ ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಇಂಬು ನೀಡುವಂತೆ ಧೋನಿ ಪದೇ ಪದೇ ತಮ್ಮ ಬ್ಯಾಟ್ ಬ್ರಾಂಡ್ ಗಳನ್ನು ಬದಲಾಯಿಸುತ್ತಿದ್ದಾರೆ.
ಈ ತಂಡದ ವಿರುದ್ಧದ ಸೋಲು ನಾವು ಇಡೀ ಟೂರ್ನಿಯಿಂದಲೇ ಹೊರ ಬೀಳುವಂತೆ ಮಾಡಿತು: ಪಾಕ್ ನಾಯಕ ಸರ್ಫರಾಜ್
ಈ ಒಂದು ತಂಡದ ವಿರುದ್ಧದ ಸೋಲು ನಾವು ಇಡೀ ಟೂರ್ನಿಯಿಂದಲೇ ಹೊರ ಬೀಳುವಂತೆ ಮಾಡಿತು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಹೇಳಿದ್ದಾರೆ.
ಐಸಿಸಿ ವಿಶ್ವಕಪ್ 2019: ಬಾಂಗ್ಲಾ ವಿರುದ್ಧ ಪಾಕಿಸ್ತಾನಕ್ಕೆ 94 ರನ್ ಗಳ ಜಯ
ಐಸಿಸಿ ವಿಶ್ವಕಪ್ 2019 ಟೂರ್ನಿಯ ತನ್ನ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಬಾಂಗ್ಲಾದೇಶದ ವಿರುದ್ಧ 94 ರನ್ ಗಳ ಜಯ ದಾಖಲಿಸಿದ್ದು, ಗೆಲುವಿನ ಮೂಲಕ ವಿಶ್ವಕಪ್ ಟೂರ್ನಿಗೆ ವಿದಾಯ ಹೇಳಿದೆ.
ಪಾಕ್ ವಿರುದ್ಧವೂ ಅರ್ಧ ಶತಕ, ವಿಶ್ವದಾಖಲೆ ಬರೆದ 'ಸವ್ಯಸಾಚಿ', ಸಚಿನ್ ದಾಖಲೆಯೂ ಛಿದ್ರ!
ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಲೀಗ್ ಹಂತದಲ್ಲೇ ಹೊರಗೆ ಹೋಗಿರಬಹುದು, ಆದರೆ ಆ ತಂಡದ ಈ ಓರ್ವ ಆಟಗಾರ ಮಾತ್ರ ಚಾಂಪಿಯನ್ ತಂಡಗಳಿಗೂ ಸೆಡ್ಡು ಹೊಡೆದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಸೆಮಿ ಫೈನಲ್ ಗೂ ಮುನ್ನವೇ ಆಸಿಸ್ ಗೆ ಭಾರಿ ಆಘಾತ, ಗಾಯಗೊಂಡ ಸ್ಫೋಟಕ ಬ್ಯಾಟ್ಸ್ ಮನ್ ಟೂರ್ನಿಯಿಂದ ಔಟ್!
ಹಾಲಿ ಐಸಿಸಿ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿದ್ದು, ಸೆಮಿ ಫೈನಲ್ ಕದನಕ್ಕೆ ಸಿದ್ಧವಾಗಿರುವ ಪ್ರಬಲ ಆಸ್ಚ್ರೇಲಿಯಾ ತಂಡಕ್ಕೆ ಸೆಮೀಸ್ ಕದನಕ್ಕೂ ಮೊದಲೇ ಭಾರಿ ಆಘಾತ ಎದುರಾಗಿದ್ದು, ತಂಡದ ಪ್ರಮುಖ ಸ್ಫೋಟಕ ಬ್ಯಾಟ್ಸ್ ಮನ್ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಐಸಿಸಿ ವಿಶ್ವಕಪ್ 2019: ಸೆಮೀಸ್ ನಲ್ಲಿ ಯಾರಿಗೆ ಯಾರು ಎದುರಾಳಿ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ
ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಸೆಮಿ ಫೈನಲ್ ಕದನ ನಡೆಯಲಿದ್ದು, ಯಾವ ತಂಡ ಯಾವ ತಂಡದ ವಿರುದ್ಧ ಫೈನಲ್ ಗಾಗಿ ಹೋರಾಟ ನಡೆಸಲಿದೆ ಎಂಬ ಲೆಕ್ಕಾಚಾರ ಆರಂಭವಾಗಿದೆ.
ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ಔಟ್, ಭಾರತ, ಆಸಿಸ್, ಇಂಗ್ಲೆಂಡ್, ಕಿವೀಸ್ ಸೆಮೀಸ್ ನಲ್ಲಿ ಹಣಾಹಣಿ!
ಬಾಂಗ್ಲಾದೇಶದ ವಿರುದ್ಧ 500 ರನ್ ಹೊಡೆಯುತ್ತೇವೆ ಎಂದು ಹೇಳಿದ್ದ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಯೋಜನೆ ವಿಫಲವಾಗಿದ್ದು, ಪಾಕಿಸ್ತಾನ ತಂಡ ವಿಶ್ವಕಪ್ ಟೂರ್ನಿಯಿಂದ ಹೊರದಬ್ಬಲ್ಪಟ್ಟಿದೆ.
ವಿಶ್ವಕಪ್ : ಬಾಂಗ್ಲಾದೇಶ ವಿರುದ್ಧ 500 ರನ್ ಗಳಿಸಲು ಪ್ರಯತ್ನಿಸುತ್ತೇವೆ- ಪಾಕ್ ನಾಯಕ ಸರ್ಫರಾಜ್
ಸೆಮಿಫೈನಲ್ ಪ್ರವೇಶಿಸುವ ಪಾಕಿಸ್ತಾನದ ಕನಸು ಬಹುತೇಕ ಭಗ್ನಗೊಂಡಿದ್ದರೂ ನಾಯಕ ಸರ್ಫರಾಜ್ ಮಾತ್ರ ಆಶಾಭಾವನೆ ಹೊಂದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಇಂದಿನ ಪಂದ್ಯದಲ್ಲಿ 500 ರನ್ ಗಳಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.

