ICC World Cup 2019
ಬಾಂಗ್ಲಾದೇಶಕ್ಕೆ 315 ರನ್ ಗಳ ಗುರಿ ನೀಡಿದ ಪಾಕಿಸ್ತಾನ, ಸೆಮೀಸ್ ರೇಸ್ ನಿಂದ ಹೊರಕ್ಕೆ!
ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ತಂಡ ಹೊರಬಿದ್ದಿದ್ದು, ಇಂದು ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ 315 ರನ್ ಗಳ ಟಾರ್ಗೆಟ್ ನೀಡಿದೆ..

ವಿಶ್ವಕಪ್ ವರೆಗೂ ರಾಯುಡುಬೇಕು ಎಂದಿದ್ದ ಕೊಹ್ಲಿ, ಕ್ಯಾಪ್ಟನ್ ಮಾತು ನೆನಪಿಸಿದ ಅಭಿಮಾನಿಗಳಿಂದ ತೀವ್ರ ತರಾಟೆ!
ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದ ಬೆನ್ನಲ್ಲೇ ಖ್ಯಾತ ಕ್ರಿಕೆಟಿಗ ಅಂಬಾಟಿ ರಾಯುಡು ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳು ಕ್ಯಾಪ್ಟನ್ ಕೊಹ್ಲಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಆಂಗ್ಲರ ವಿರುದ್ಧ ಸೋತರೂ ಸೆಮೀಸ್ ಗೆ ಕಿವೀಸ್.., 'ಮಹಾ ಅದ್ಭುತ' ನಡೆಯದ ಹೊರತು ಪಾಕ್ ಗಿಲ್ಲ ಅವಕಾಶ!
ಈ ಬಾರಿಯ ವಿಶ್ವಕಪ್ ಟೂರ್ನಿ ಪಾಕಿಸ್ತಾನ ತಂಡದ ಪಾಲಿಗೆ ಅಕ್ಷರಶಃ ದುಃಸ್ವಪ್ನವಾಗಿ ಮಾರ್ಪಟ್ಟಿದ್ದು, ಟೂರ್ನಿಯಲ್ಲಿ 'ಮಹಾ ಅದ್ಭುತ' ನಡೆಯದ ಹೊರತು ಪಾಕಿಸ್ತಾನ ಸೆಮಿ ಫೈನಲ್ ಪ್ರವೇಶಿಸುವ ಅವಕಾಶವೇ ಇಲ್ಲದಂತಾಗಿದೆ.

ಐಸಿಸಿ ವಿಶ್ವಕಪ್ 2019: ಸರಣಿ ಸೋಲು, ಹೀನಾಯ ದಾಖಲೆ ಬರೆದ ಆಫ್ಘಾನಿಸ್ತಾನ!
ಐಸಿಸಿ ವಿಶ್ವಕಪ್ 2019ರಲ್ಲಿ ಒಂದೂ ಗೆಲುವು ಕಾಣದೆ ಟೂರ್ನಿ ಮುಕ್ತಾಯಗೊಳಿಸಿದ ಆಫ್ಗಾನಿಸ್ತಾನ ಹೀನಾಯ ದಾಖಲೆಯೊಂದನ್ನು ಬರೆದಿದೆ.

ಐಸಿಸಿ ವಿಶ್ವಕಪ್ 2019: ವಿಂಡೀಸ್ ವಿರುದ್ಧ ಆಫ್ಘನ್ ಗೆ 23 ರನ್ ಗಳ ವಿರೋಚಿತ ಸೋಲು!
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಕೊನೆಯ ಪಂದ್ಯದಲ್ಲೂ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ವಿಂಡೀಸ್ ವಿರುದ್ಧ 23 ರನ್ ಗಳ ವಿರೋಚಿತ ಸೋಲು ಕಂಡಿದೆ.

ಇಂಗ್ಲೆಂಡ್ ನ ಭಿನ್ನ ಪರಿಸ್ಥಿತಿಗಳಿಗೆ ಬೇಗ ಹೊಂದಿಕೊಂಡು ಸ್ಥಿರ ಪ್ರದರ್ಶನ ತೋರಬೇಕು: ಕೆಎಲ್ ರಾಹುಲ್
ಇಂಗ್ಲೆಂಡ್‌ನ ವಿಭಿನ್ನ ಪರಿಸ್ಥಿತಿಗಳಿಗೆ ಬೇಗನೆ ಹೊಂದಿಕೊಂಡು ಬ್ಯಾಟಿಂಗ್ ನಲ್ಲಿ ಸ್ಥಿರ ಪ್ರದರ್ಶನ ತೋರಲು ಪ್ರಯತ್ನಿಸಬೇಕು ಎಂದು ಟೀಂ ಇಂಡಿಯಾ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಹೇಳಿದ್ದಾರೆ.

ಸಂಘಟಿತ ಆಟಕ್ಕೆ ಸಿಕ್ಕ ಗೆಲುವು: ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್
ತಂಡದ ಸಂಘಟಿತ ಹೋರಾಟವೇ ನ್ಯೂಜಿಲೆಂಡ್ ವಿರುದ್ಧದ ಭರ್ಜರಿ ಗೆಲುವಿಗೆ ಕಾರಣ ಎಂದು ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.

ಕ್ಯಾಮೆರಾಗಳಷ್ಟೇ ಅಲ್ಲ.. ಟೀಂ ಇಂಡಿಯಾ ನಾಯಕ ಕೊಹ್ಲಿ ಗಮನವನ್ನೂ ಸೆಳೆದ ಅಜ್ಜಿ.. ಮಾಡಿದ್ದೇನು?
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಹಣಾಹಣಿಯಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕ್ಯಾಮೆರಾಗಳ ಗಮನ ಸೆಳೆದಿದ್ದ ಸುಮಾರು 87 ವರ್ಷದ ಅಜ್ದಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗಮನವನ್ನೂ ಸೆಳೆದಿದ್ದಾರೆ.

ಕೊನೆಯ ವಿಕೆಟ್ ವರೆಗೂ ಗೆಲುವಿಗಾಗಿ ಹೋರಾಡಿದರು: ಬಾಂಗ್ಲಾ ಹೋರಾಟಕ್ಕೆ ಕೊಹ್ಲಿ ಶ್ಲಾಘನೆ!
ಕೊನೆಯ ವಿಕೆಟ್ ವರೆಗೂ ಬಾಂಗ್ಲಾದೇಶ ಗೆಲುವಿಗಾಗಿ ಹೋರಾಡಿತು. ಗೆಲುವಿಗಾಗಿ ನಾವು ಕೊಂಚ ಹೆಚ್ಚೇ ಬೆವರು ಹರಿಸಿದೆವು, ಆದರೆ ಗೆಲುವು ಖುಷಿ ಕೊಟ್ಟಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

