Health tips

Constipation: ಮಲಬದ್ಧತೆಗೆ ಕಾರಣಗಳು ಮತ್ತು ನಿವಾರಣೆಗೆ ಪರಿಹಾರಗಳೇನು?

ನಟ ದಿಲೀಪ್ ರಾಜ್ ಸಾವು: ಬೆಳಗ್ಗೆ ಎದ್ದ ತಕ್ಷಣ ಮಾಡುವ ತಪ್ಪು ಶೇ.80ರಷ್ಟು ಹೃದಯಾಘಾತಕ್ಕೆ ಕಾರಣ? ತಜ್ಞರು ಹೇಳೋದೇನು?
ಆನ್‌ಲೈನ್‌ನಲ್ಲಿ ಹೃದಯಾಘಾತಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಗಳು ಹರಿದಾಡುತ್ತಿದ್ದು, ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ಕೆಲ ಸಲಹೆಗಳನ್ನೂ ನೀಡಲಾಗುತ್ತಿದೆ.

Summer health tips: ಬೇಸಿಗೆಯಲ್ಲಿ ತಿನ್ನಲೇಬೇಕಾದ ತರಕಾರಿಗಳು ಇವು...

ಬೇಸಿಗೆಯಲ್ಲಿ ಸೌತೇಕಾಯಿ ಸೇವನೆಯಿಂದಾಗುವ ಪ್ರಯೋಜನಗಳು
ಬೇಸಿಗೆಯಲ್ಲಿ ಸೌತೆಕಾಯಿಗಳನ್ನು ತಿನ್ನುವುದರಿಂದ ದೇಹವು ಹೈಡ್ರೇಟ್ ಆಗಿರುತ್ತದೆ. ಏಕೆಂದರೆ, 95–96ರಷ್ಟು ನೀರನ್ನು ಹೊಂದಿರುತ್ತವೆ.

ಕುತ್ತಿಗೆ ಸುತ್ತ ಕಪ್ಪಾಗುವುದೇಕೆ? ಇಲ್ಲಿವೆ ಪರಿಹಾರಗಳು...
ಕುತ್ತಿಗೆಯ ಸುತ್ತ ಕಪ್ಪು ಕಲೆಗಳು ಸಾಮಾನ್ಯವಾಗಿ ಅಕಾಂತೋಸಿಸ್ ನಿಗ್ರಿಕನ್ಸ್‌ನಿಂದ ಉಂಟಾಗುತ್ತದೆ. ಇದು ಇನ್ಸುಲಿನ್ ಪ್ರತಿರೋಧ, ಬೊಜ್ಜು ಅಥವಾ ಪಿಸಿಓಎಸ್‌ನಂತಹ ಹಾರ್ಮೋನುಗಳ ಸಮಸ್ಯೆಗಳಿಗೆ ಸಂಬಂಧಿಸಿದ ಚರ್ಮದ ಸ್ಥಿತಿಯಾಗಿದೆ.

ಕಂಕುಳಲ್ಲಿ ಕಪ್ಪಾಗಲು ಕಾರಣಗಳು ಮತ್ತು ಆರೈಕೆ ಮಾಡುವುದು ಹೇಗೆ?
ಚರ್ಮದ ಘರ್ಷಣೆ, ಶೇವಿಂಗ್, ಸತ್ತ ಚರ್ಮದ ಶೇಖರಣೆ ಅಥವಾ ಡಿಯೋಡರೆಂಟ್ ಕಿರಿಕಿರಿಯಿಂದ ಕಂಕುಳಲ್ಲಿ ಕಪ್ಪು ಕಲೆಗಳು ಉಂಟಾಗುತ್ತವೆ, ಇದು ಹೆಚ್ಚಾಗಿ ಹೈಪರ್‌ಪಿಗ್ಮೆಂಟೇಶನ್‌ಗೆ ಕಾರಣವಾಗುತ್ತದೆ.

ಬಿಳಿ ಕೂದಲಿಗೆ ಕಾರಣಗಳೇನು? ಪರಿಹಾರಗಳೇನು?
ಕೂದಲಿನ ಕಿರುಚೀಲಗಳು (follicles) ಮೆಲನಿನ್ ಉತ್ಪಾದನೆಯನ್ನು ನಿಲ್ಲಿಸಿದಾಗ ಬಿಳಿ ಕೂದಲು ಉಂಟಾಗುತ್ತವೆ. ಅಲ್ಲದೆ, ವಯಸ್ಸಾಗುವಿಕೆಯೂ ಇದಕ್ಕೆ ಪ್ರಾಥಮಿಕ ಕಾರಣವಾಗಿದೆ. ಇದು ಸಾಮಾನ್ಯವಾಗಿ 30-40ರ ದಶಕದಲ್ಲಿ ಪ್ರಾರಂಭವಾಗುತ್ತದೆ.

ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು: ಪ್ರಧಾನಿ ಮೋದಿ ಕೊಟ್ಟ ಸಲಹೆ ಹೀಗಿದೆ...
ನಮ್ಮ ಆರೋಗ್ಯವನ್ನು ಕಾಪಾಡಲು ಸಮತೋಲನಯುತ ಆಹಾರ ಮತ್ತು ನಿಯಮಿತ ವ್ಯಾಯಾಮ ಅವಶ್ಯಕ. ವಿಶೇಷವಾಗಿ ದೇಹದ ತೂಕ ಹೆಚ್ಚಳ (obesity)ಯಂತಹ ಸಮಸ್ಯೆಗಳನ್ನು ತಡೆಯಲು ಮುಖ್ಯವಾಗಿದೆ ಎಂದು ಪ್ರಧಾನಿ ಸಾರಿದ್ದಾರೆ.

ಚಳಿಗಾಲದ ಸೂಪರ್‌ಫುಡ್: ಕ್ಯಾರೆಟ್ ತಿನ್ನೋದ್ರಿಂದ ಆಗುವ ಪ್ರಯೋಜನಗಳೇನು?
ಚಳಿಗಾಲದಲ್ಲಿ ಕ್ಯಾರೆಟ್ ತಿನ್ನುವುದರಿಂದ ವಿಟಮಿನ್ ಎ ಮತ್ತು ಸಿ ಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಚರ್ಮವನ್ನು ಶುಷ್ಕತೆಯಿಂದ ರಕ್ಷಿಸುತ್ತದೆ, ದೃಷ್ಟಿಯನ್ನು ಸುಧಾರಿಸುತ್ತದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

