Health tips

ಡೈನಿಂಗ್ ಟೇಬಲ್ ಬಿಟ್ಟು ನೆಲದ ಮೇಲೆ ಕುಳಿತು ಊಟ ಮಾಡಿ ನೋಡಿ; ದೇಹಕ್ಕಿದೆ ಇಷ್ಟೆಲ್ಲಾ ಹೆಲ್ತ್ ಬೆನಿಫಿಟ್ಸ್!
ನೆಲದ ಮೇಲೆ ಚಕ್ಕಳಮಕ್ಕಳ ಹಾಕಿ ಕುಳಿತು ಊಟ ಮಾಡುವುದು ಕೇವಲ ಹಳೆಯ ಸಂಪ್ರದಾಯವಲ್ಲ, ಬದಲಿಗೆ ಆರೋಗ್ಯಕ್ಕೆ ಸಹಕಾರಿಯಾದ ಅದ್ಭುತ ಆರೋಗ್ಯಕರ ಅಭ್ಯಾಸವಾಗಿದೆ. ಹಾಗಾಗಿ, ನೆಲದ ಮೇಲೆ ಕುಳಿತು ಊಟ ಮಾಡೋದ್ರಿಂದ ಸಿಗುವ ಆರೋಗ್ಯ ಲಾಭಗಳ ಬಗ್ಗೆ ಇಲ್ಲಿದೆ ಮಾಹಿತಿ:

ಪ್ರತಿದಿನ ಮೊಸರು ಸೇವನೆಯಿಂದಾಗುವ ಪ್ರಯೋಜನಗಳು, ರಾತ್ರಿ ವೇಳೆ ಏಕೆ ಸೇವಿಸಬಾರದು?

ಚಿಪ್ಸ್ ತಿಂದು ಕೂಲ್ ಡ್ರಿಂಕ್ಸ್ ಕುಡಿಯೋ ಅಭ್ಯಾಸ ನಿಮಗಿದ್ಯಾ? ಇದು ನಿಮ್ಮ ದೇಹಕ್ಕೆ ನೀವೇ ಇಡುತ್ತಿರುವ ಸ್ಲೋ ಪಾಯ್ಸನ್!
ಕೆಲಸದ ನಡುವೆ ಹಸಿವಾದಾಗ ಒಂದು ಪ್ಯಾಕೆಟ್ ಚಿಪ್ಸ್ ಕೈಗೆ ಸಿಗುತ್ತದೆ. ಜೊತೆಗೆ ತಣ್ಣಗಿನ ಕೂಲ್ ಡ್ರಿಂಕ್ಸ್ ಕುಡಿದರೆ ಖುಷಿ ಡಬಲ್ ಆಗುತ್ತದೆ. ಆದರೆ ಈ ಕಾಂಬಿನೇಷನ್ ನಿಮ್ಮ ದೇಹಕ್ಕೆ ಎಷ್ಟು ಅಪಾಯ ಮಾಡುತ್ತದೆ ಗೊತ್ತಾ? ಇಲ್ಲಿದೆ ಆ ಕುರಿತ ವರದಿ:

ಬಾದಾಮಿ, ವಾಲ್ನಟ್, ಗೋಡಂಬಿ: ಯಾವ ಸೂಪರ್‌ಫುಡ್ ಯಾವಾಗ ತಿನ್ನಬೇಕು?
Health Tips: ಬಾದಾಮಿ, ವಾಲ್ನಟ್, ಗೋಡಂಬಿ, ಪಿಸ್ತಾ ಇವೆಲ್ಲ ಸೂಪರ್‌ಫುಡ್. ಪ್ರೋಟೀನ್, ಫೈಬರ್, ಒಮೆಗಾ-3, ವಿಟಮಿನ್ E ಎಲ್ಲವೂ ಇದರಲ್ಲಿ ಇದೆ. ಆದರೆ ಬಹಳಷ್ಟು ಜನ ಮಾಡುವ ತಪ್ಪೇನು ಗೊತ್ತಾ? ಯಾವುದನ್ನು ಯಾವಾಗ ತಿನ್ನಬೇಕು ಅನ್ನೋದೇ ಗೊತ್ತಿರುವುದಿಲ್ಲ.! ಹಾಗಾಗಿ, ಅದಕ್ಕೆ ಇಲ್ಲಿದೆ ಉತ್ತರ:

ಯಾರಾದರೂ ನಿಮ್ಮ ಮುಂದೆ ಕುಸಿದು ಬಿದ್ರೆ; ಮೊದಲ 5 ನಿಮಿಷದಲ್ಲಿ ಮಾಡಬೇಕಾದ ಕೆಲಸಗಳೇನು ಗೊತ್ತಾ?
Health Tips: ರಸ್ತೆ, ಆಫೀಸ್ ಅಥವಾ ಮನೆಯಲ್ಲಿ ಯಾರಾದರೂ ಇದ್ದಕ್ಕಿದ್ದಂತೆ ಕುಸಿದು ಬಿದ್ದರೆ ನಾವು ಗಾಬರಿಯಾಗುವುದು ಸಹಜ. ಆದರೆ ಆ ಮೊದಲ 5 ನಿಮಿಷಗಳು ಜೀವ ಉಳಿಸುವಲ್ಲಿ ತುಂಬಾ ಮುಖ್ಯ. ಹಾಗಾಗಿ, ಪ್ಯಾನಿಕ್ ಆಗದೆ ಸರಿಯಾದ ಕ್ರಮ ತೆಗೆದುಕೊಂಡರೆ ಪ್ರಾಣವನ್ನ ಉಳಿಸಬಹುದು.

ಪ್ರತಿದಿನ ಬೆಳಿಗ್ಗೆ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳು

ಡಾರ್ಕ್ ಚಾಕೊಲೇಟ್ ಸೇವನೆಯಿಂದಾಗುವ ಪ್ರಯೋಜನಗಳು: ಹೃದಯಕ್ಕೂ, ಮೆದುಳಿನ ಆರೋಗ್ಯಕ್ಕೆ ಉತ್ತಮ!

ಪೋಷಕಾಂಶಗಳಿಂದ ತುಂಬಿದ ಆಲೂಗಡ್ಡೆ ಸೇವನೆಯಿಂದಾಗುವ ಪ್ರಯೋಜನಗಳು

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮಾವಿನಹಣ್ಣು ಸೇವನೆಯಿಂದಾಗುವ ಪ್ರಯೋಜನಗಳು!
ಮಾವಿನಹಣ್ಣುಗಳು ವಿಟಮಿನ್ ಎ ಮತ್ತು ಸಿ, ಡಯೆಟರಿ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. ಇದು ರೋಗನಿರೋಧಕ ಶಕ್ತಿ, ಜೀರ್ಣಕ್ರಿಯೆ ಮತ್ತು ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

