Health tips

ಆಪಲ್ ನ ಆರೋಗ್ಯಕಾರಿ ಉಪಯೋಗಗಳು: ದಿನಕ್ಕೊಂದು ಸೇಬು ತಿನ್ನುವುದರಿಂದ ಹೃದಯದ ಕಾಯಿಲೆ ದೂರ...!
'ದಿನಕ್ಕೆ ಒಂದು ಸೇಬು ತಿನ್ನಿ, ವೈದ್ಯರಿಂದ ದೂರ ಇರಿ' ಎಂಬ ಇಂಗ್ಲೀಷ್ ಗಾದೆ ಮಾತನ್ನು ನಾವು-ನೀವೆಲ್ಲಾ ಕೇಳಿರುತ್ತೀವಿ. ಸೇಬಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇದ್ದು, ಅವು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು.

ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ಆಗುವ ಆರೋಗ್ಯಕರ ಲಾಭಗಳು ನಿಮಗೆ ಗೊತ್ತೆ!
ತಾಮ್ರದ ಲೋಟದಲ್ಲಿ ನಿತ್ಯ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದರೆ ಇನ್ನೆಂದೂ ನೀವು ಸ್ಟೀಲ್ ಲೋಟಗಳ ಕಡೆ ತಿರುಗಿಯೂ ನೋಡುವುದಿಲ್ಲ..

ಬೊಜ್ಜಿಗೆ ಮೆಟ್ಟಿಲೇ ಮದ್ದು
ನಿಮ್ಮ ಮೈಯೊಳಗೆ ಬೊಜ್ಜು ಶೇಖರಣೆಯಾಗಿದೆಯಾ? ಇದರ ನಿವಾರಣೆಗೆ ಬಹಳ ತಲೆಕೆಡಿಸಿ ಕೊಂಡಿದ್ದೀರಾ? ಅಗತ್ಯನೇ ಇಲ್ಲ... ನಿಮ್ಮ ಮನೆಯಲ್ಲಿ ಮೆಟ್ಟಿಲುಗಳಿದ್ದರೆ...

ತಲೆಹೇನು ಪರಿಹಾರ ಏನು?
ವರ್ಷವಿಡೀ ತತ್ತಿಯಿರಿಸುವ ಹೇನು ಒಂದು ಸಲಕ್ಕೆ ಮುನ್ನೂರು ತತ್ತಿಯಿಡುತ್ತದೆ! ಒಂದು ತಿಂಗಳಿನಲ್ಲಿ 12 ತಲೆಮಾರುಗಳ ವಂಶಾಭಿವೃದ್ಧಿ ಮಾಡುತ್ತದೆ. ಇದರ ನಿರ್ಮೂಲನೆಗೆ ಪರಿಹಾರ ಏನು?

