Health tips

ಫಿಶರ್ ಮತ್ತು ಫಿಸ್ತುಲಾ ಆರೋಗ್ಯ ಸಮಸ್ಯೆ: ಲಕ್ಷಣಗಳು, ಆಹಾರ ಪದ್ಧತಿ ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)
ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಫಿಶರ್ (ಬಿರುಕು) ಮತ್ತು ಫಿಸ್ತುಲಾಗಳು ಪ್ರಮುಖವಾಗಿವೆ. ಇದಕ್ಕೆ ಇಂದಿನ ಜಡಜೀವನಶೈಲಿ ಮತ್ತು ಸರಿಯಿಲ್ಲದ ಆಹಾರ ಪದ್ಧತಿಗಳು ಮುಖ್ಯ ಕಾರಣಗಳಾಗಿವೆ. ಹಲವಾರು ಜನರು ಫಿಶರ್, ಫಿಸ್ತುಲಾ ಮತ್ತು ಪೈಲ್ಸ್ ಗಳು ಒಂದೇ ಎಂದು ತಿಳಿದಿದ್ದಾರೆ.

ಮರೆವು ಮತ್ತು ನೆನಪಿನ ಶಕ್ತಿ ಕಳೆದುಕೊಳ್ಳುವ ಬಗ್ಗೆ ನಿಮಗೆಷ್ಟು ಗೊತ್ತು?
ಇದ್ದಕ್ಕಿದ್ದಂತೆ ಗೊಂದಲ ಮಾಡಿಕೊಳ್ಳುವುದು, ಸಣ್ಣ ವಿಷಯಗಳನ್ನು ಮರೆತುಬಿಡುವುದು, ಹೆಸರುಗಳನ್ನು ಮರೆತುಬಿಡುವುದು, ಪದಗಳಿಗಾಗಿ ತಡಕಾಡುವುದು ಅನೇಕರಿಗೆ ದೊಡ್ಡ ಸಮಸ್ಯೆಯಂತೆ ಭಾಸವಾಗುತ್ತದೆ. ಅನೇಕ ವಯಸ್ಸಾದ ಜನರು ಮರೆವು, ನೆನಪಿನ ಶಕ್ತಿ ಕೊರತೆ, ಅಸ್ಥಿರ ನಡಿಗೆ, ಸಣ್ಣ ಸಣ್ಣ ವಿಚಾರಗಳಿಗೂ ಅಳುವ ದೂರುಗಳೊಂದಿಗೆ ವೈದ್ಯರ ಬಳಿಕೆ ತೆರಳುತ್ತಾರೆ.

ರಕ್ತಹೀನತೆ ಅಥವಾ ಅನೀಮಿಯಾ ಬಗ್ಗೆ ತಿಳಿದುಕೊಳ್ಳಿ (ಕುಶಲವೇ ಕ್ಷೇಮವೇ)
ರಕ್ತಹೀನತೆ (ಅನೀಮಿಯಾ) ಎಂದರೆ ದೇಹದ ಅಂಗಾಂಶಗಳಿಗೆ ಆಮ್ಲಜನಕವನ್ನು ಸಾಗಿಸಲು ರಕ್ತ ಕೆಂಪು ರಕ್ತ ಕಣಗಳಲ್ಲಿ ಹಿಮೋಗ್ಲೋಬಿನ್ನಿನ ಕೊರತೆ ಉಂಟಾಗುವುದು.

ನೆನಪಿನ ಶಕ್ತಿ ಮತ್ತು ಮಿದುಳಿನ ಶಕ್ತಿಯನ್ನು ಹೆಚ್ಚಿಸಲು ಯಾವ ಆಹಾರಗಳನ್ನು ಸೇವಿಸಬೇಕು?
ನಮ್ಮ ಮಿದುಳಿನ ಆರೋಗ್ಯ ನಮ್ಮ ಒಟ್ಟಾರೆ ಆರೋಗ್ಯದ ಮೂಲಾಧಾರ. ಆದ್ದರಿಂದ ನಿಮ್ಮ ಮಿದುಳಿನ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುವ ಆಹಾರ ಪದಾರ್ಥಗಳ ಪಟ್ಟಿ ಇಲ್ಲಿದೆ ನೋಡಿ...

ಸರಿಯಾದ ರೀತಿಯಲ್ಲಿ ಉಪವಾಸ ಮಾಡುವುದು ನಿಮ್ಮ ದೇಹಕ್ಕೆ ಪ್ರಯೋಜನಕಾರಿ!
ಸರಿಯಾದ ರೀತಿಯಲ್ಲಿ ಉಪವಾಸ ಮಾಡುವುದರಿಂದ ದೇಹಕ್ಕೆ ತುಂಬಾ ಪ್ರಯೋಜನ. ಆದರೆ, ಉಪವಾಸದ ಹೊಸ ಶೈಲಿಗಳು ಸಮಸ್ಯೆಯನ್ನು ಸೃಷ್ಟಿಸಬಹುದು. ವಿಶೇಷವಾಗಿ ಜನರು ಉಪವಾಸ ವೇಳಾಪಟ್ಟಿಗಳನ್ನು ಕುರುಡಾಗಿ ಮತ್ತು ಯಾವುದೇ ಸಂಶೋಧನೆಯಿಲ್ಲದೆ ಅನುಸರಿಸುತ್ತಿದ್ದರೆ, ಸಮಸ್ಯೆಗಳು ಕಟ್ಟಿಟ್ಟ ಬುತ್ತಿ.
ಬೊಜ್ಜು, ಅಸ್ತಮಾಗೆ ರಾಮಬಾಣ; ಹಿಪ್ಪಲಿಯ ಆರೋಗ್ಯಕಾರಿ ಪ್ರಯೋಜನಗಳು!!
ಬೊಜ್ಜು, ಅಸ್ತಮಾ, ಅಲರ್ಜಿ ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಬಲ್ಲ ಹಿಪ್ಪಲಿಯ ಪ್ರಯೋಜನ, ಬಳಕೆ ವಿಧಾನ ಇಲ್ಲಿದೆ.
ವೀರ್ಯಾಣು ವೃದ್ಧಿ, ಬೊಜ್ಜು ನಿರ್ವಹಣೆ: ಆರೋಗ್ಯದ ಮೇಲೆ ಅಶ್ವಗಂಧದ ಚಮತ್ಕಾರಗಳು!!
ಅಶ್ವಗಂಧ ಪರಿಣಾಮಕಾರಿ ಮನೆಮದ್ದು. ಪ್ರಾಚೀನ ಕಾಲದಿಂದಲೂ ಅಶ್ವಗಂಧಕ್ಕೆ ಆಯುರ್ವೇದದಲ್ಲಿ ದೊಡ್ಡ ಮಹತ್ವವಿದೆ.ಇದು ಹಲವಾರು ಕಾಯಿಲೆಗಳಿಗೆ ರಾಮಬಾಣ.

ತೂಕ ನಿರ್ವಹಣೆ, ವೃದ್ಧಾಪ್ಯ ನಿಯಂತ್ರಣ: ಅಗಸೆ ಬೀಜದ ಆರೋಗ್ಯಕಾರಿ ಪ್ರಯೋಜನೆಗಳು
ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಸಿಗುವ ಅಗಸೆ ಬೀಜ ಅನೇಕ ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ದೂರವಿಡಲು ಸಹಕಾರಿಯಾಗುತ್ತದೆ.
ನೆನೆಸಿದ ಒಣದ್ರಾಕ್ಷಿ ನೀರು ಸೇವನೆಯ ಆರೋಗ್ಯಕಾರಿ ಪ್ರಯೋಜನಗಳು!!
ಆರೋಗ್ಯಯುತ ಜೀವನ ನಡೆಸಬೇಕಾದರೆ ಉತ್ತಮ ಪೌಷ್ಟಿಕಾಂಶ, ಪ್ರೋಟೀನ್ ಯುಕ್ತ ಆಹಾರಕ್ಕೆ ಆದ್ಯತೆ ನೀಡಬೇಕು. ಹಣ್ಣುಗಳು, ತರಕಾರಿಗಳು, ಡ್ರೈಫ್ರೂಟ್ಸ್ ಹೀಗೆ ವಿವಿಧ ರೀತಿಯ ಪೌಷ್ಟಿಕಾಂಶಯುಕ್ತ ವಿಶೇಷವಾದ ಆಹಾರ ಸೇವಿಸಬೇಕು.

