ಚರ್ಮದ ಘರ್ಷಣೆ, ಶೇವಿಂಗ್, ಸತ್ತ ಚರ್ಮದ ಶೇಖರಣೆ ಅಥವಾ ಡಿಯೋಡರೆಂಟ್ ಕಿರಿಕಿರಿಯಿಂದ ಕಂಕುಳಲ್ಲಿ ಕಪ್ಪು ಕಲೆಗಳು ಉಂಟಾಗುತ್ತವೆ, ಇದು ಹೆಚ್ಚಾಗಿ ಹೈಪರ್‌ಪಿಗ್ಮೆಂಟೇಶನ್‌ಗೆ ಕಾರಣವಾಗುತ್ತದೆ.
ಬಿಗಿಯಾದ ಬಟ್ಟೆಯಿಂದ ಅಥವಾ ಒಂದಕ್ಕೊಂದು ಚರ್ಮದ ಸಂಪರ್ಕದಿಂದ ಉಜ್ಜುವುದರಿಂದಾಗಿ ಕಪ್ಪಾಗುತ್ತದೆ.
Pexels.com
ಶೇವಿಂಗ್ ಮಾಡುವುದರಿಂದ ಕೂದಲು ಮೇಲ್ಮೈಯಲ್ಲಿ ಕತ್ತರಿಸಿ, 'ಶಾಡೋ' ಪರಿಣಾಮ ಉಂಟುಮಾಡುತ್ತದೆ ಮತ್ತು ಪಿಗ್‌ಮೆಂಟೇಷನ್‌ಗೆ ಕಾರಣವಾಗುವ ಸೂಕ್ಷ್ಮ ಸವೆತಗಳನ್ನು ಉಂಟುಮಾಡುತ್ತದೆ.
Pexels.com
ಮಧುಮೇಹ, ಬೊಜ್ಜು ಅಥವಾ ಪಿಸಿಓಎಸ್‌ಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಕಂಕುಳಲ್ಲಿ ಕಪ್ಪಾಗಬಹುದು.
Pexels.com
ಸೋಂಕುಗಳುಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾದ ಸೋಂಕುಗಳು ಕಪ್ಪಾಗಲು ಕಾರಣವಾಗಬಹುದು.
Pexels.com
ಶೇವಿಂಗ್ ಮಾಡುವುದನ್ನು ತಪ್ಪಿಸಿ. ಲೇಸರ್ ಹೇರ್ ಕಟರ್ ಆರಿಸಿಕೊಳ್ಳಿ.
Pexels.com
ನಿಯಾಸಿನಮೈಡ್, ಆಲ್ಫಾ ಅರ್ಬುಟಿನ್ ಅಥವಾ ಗ್ಲೈಕೋಲಿಕ್ ಆ್ಯಸಿಡ್ ಹೊಂದಿರುವ ಕ್ರೀಮ್‌ಗಳನ್ನು ಬಳಸಿ.
Pexels.com
ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸೌಮ್ಯ Exfoliation ಬಳಸಿ. ಆದರೆ, ಕಠಿಣ, ಒರಟಾಗಿರುವ ಸ್ಕ್ರಬ್‌ಗಳನ್ನು ತಪ್ಪಿಸಿ.
Pexels.com
ಚರ್ಮರೋಗ ತಜ್ಞರನ್ನು ಸಂಪರ್ಕಿಸಿ, ಕೆಮಿಕಲ್ ಪೀಲ್ಸ್ (TCA) ಅಥವಾ ರೆಟಿನಾಯ್ಡ್ ಕ್ರೀಮ್‌ಗಳನ್ನು ಕೇಳಿ ಪಡೆಯಿರಿ.
Pexels.com