ಕೂದಲಿನ ಕಿರುಚೀಲಗಳು (follicles) ಮೆಲನಿನ್ ಉತ್ಪಾದನೆಯನ್ನು ನಿಲ್ಲಿಸಿದಾಗ ಬಿಳಿ ಕೂದಲು ಉಂಟಾಗುತ್ತವೆ. ಅಲ್ಲದೆ, ವಯಸ್ಸಾಗುವಿಕೆಯೂ ಇದಕ್ಕೆ ಪ್ರಾಥಮಿಕ ಕಾರಣವಾಗಿದೆ. ಇದು ಸಾಮಾನ್ಯವಾಗಿ 30-40ರ ದಶಕದಲ್ಲಿ ಪ್ರಾರಂಭವಾಗುತ್ತದೆ.
ಕೂದಲು ಯಾವಾಗ ಬಿಳಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ ಎಂಬುದನ್ನು ಇದು ನಿರ್ಧರಿಸುತ್ತದೆ.
Pexels.com
ಕೂದಲಿನ ಕಿರುಚೀಲಗಳು ಮೆಲನಿನ್ ಉತ್ಪಾದಿಸುವ ಸಾಮರ್ಥ್ಯ ಕಳೆದುಕೊಂಡಾಗ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತವೆ.
Pexels.com
ಒತ್ತಡ, ಧೂಮಪಾನ ಮತ್ತು ಪರಿಸರ ಅಂಶಗಳು ವರ್ಣದ್ರವ್ಯ ಉತ್ಪಾದಿಸುವ ಕೋಶಗಳ ಹಾನಿಗೆ ಕಾರಣವಾಗುತ್ತವೆ.
Pexels.com
ಆರೋಗ್ಯ ಪರಿಸ್ಥಿತಿಗಳುಥೈರಾಯ್ಡ್ ಸಮಸ್ಯೆ, ವಿಟಿಲಿಗೋ ಮತ್ತು ವಿಟಮಿನ್ ಬಿ12 ಕೊರತೆ ಬಿಳಿ ಕೂದಲಿಗೆ ಕಾರಣವಾಗಬಹುದು.
Pexels.com
ಹಣ್ಣುಗಳು, ತರಕಾರಿಗಳು, ಗ್ರೀನ್ ಟೀ ಮತ್ತು ಸಮುದ್ರಾಹಾರ, ನಟ್ಸ್‌ಗಳು, ಸೊಪ್ಪು ಸೇವನೆಯು ಸಹಾಯ ಮಾಡುತ್ತದೆ.
Pexels.com
ದೀರ್ಘಕಾಲದ ಒತ್ತಡವು ವರ್ಣದ್ರವ್ಯದ ಕೋಶಗಳನ್ನು ಖಾಲಿ ಮಾಡುವ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ.
Pexels.com
ಸೂರ್ಯನಿಂದಾಗುವ ಹಾನಿಯನ್ನು ತಡೆಗಟ್ಟಲು UV ರಕ್ಷಣೆ ಅಥವಾ ಟೋಪಿಗಳನ್ನು ಬಳಸಿ.
Pexels.com
ಹಾರ್ಷ್ ಸೋಪ್‌ಗಳು ಮತ್ತು ಶಾಂಪೂಗಳನ್ನು ಕಡಿಮೆ ಮಾಡಿ.
Pexels.com