Final Match

ಮಹಿಳಾ ಏಷ್ಯಾಕಪ್ ಟಿ20 ಫೈನಲ್: ಅಲ್ಪ ಮೊತ್ತಕ್ಕೆ ಕುಸಿದ ಭಾರತ, ಬಾಂಗ್ಲಾದೇಶಕ್ಕೆ 113 ರನ್ ಟಾರ್ಗೆಟ್
ಮಲೇಷ್ಯಾದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಭಾರತ ತಂಡ 113ರನ್ ಗಳ ಸಾಮಾನ್ಯ ಗುರಿ ನೀಡಿದೆ.

ವಿಶ್ವಕಪ್ ಅಂಡರ್-19 ಫೈನಲ್: ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ
ಐಸಿಸಿ ವಿಶ್ವಕಪ್ ಅಂಡರ್ 19 ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯ ವರುಣನ ಅವಕೃಪೆಗೆ ಪಾತ್ರವಾಗಿದೆ.

ಅಂಡರ್ 19 ಏಕದಿನ ವಿಶ್ವಕಪ್ ಫೈನಲ್: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸಿಸ್ ಗೆ ಆರಂಭಿಕ ಆಘಾತ
ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿದೆ.

ಅಂಡರ್ 19 ಏಕದಿನ ವಿಶ್ವಕಪ್ ಫೈನಲ್: 216 ರನ್ ಗಳಿಗೆ ಆಸ್ಟ್ರೇಲಿಯಾ ಆಲೌಟ್!
ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ತಂಡ ಕೇವಲ 216 ರನ್ ಗಳಿಗೆ ಆಲ್ ಔಟ್ ಆಗಿದೆ.

ಭಾರತ-ಪಾಕಿಸ್ತಾನ ಫೈನಲ್: 100 ಕೋಟಿ ಮಂದಿ ಪಂದ್ಯ ವೀಕ್ಷಣೆ ಸಾಧ್ಯವೇ?: ತಜ್ಞರು ಹೇಳಿದ್ದೇನು?
ಚಾಂಪಿಯನ್ಸ್ ಟ್ರೋಫಿ ಲೀಗ್ ವೇಳೆ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅತೀ ಹೆಚ್ಚು ವೀಕ್ಷಣೆ ಕಂಡ ಬೆನ್ನಲ್ಲೇ ಇಂದು ನಡೆಯುವ ಫೈನಲ್ ಪಂದ್ಯ ಕೂಡ ದಾಖಲೆ ಪುಟ ಸೇರಬಹುದು. ಆದರೆ ನೂರು ಕೋಟಿ ಮಂದಿ ವೀಕ್ಷಿಸಲು ಸಾಧ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಪಾಕ್ ದುರಭಿಮಾನಿಗಳಿಂದ ಸೌರವ್ ಗಂಗೂಲಿ ಕಾರಿಗೆ ತಡೆ!: ವಿಡಿಯೋ ವೈರಲ್
ಇತ್ತ ಪಾಕಿಸ್ತಾನ ಮತ್ತು ಭಾರತ ದೇಶಗಳ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಅತ್ತ ಪಾಕಿಸ್ತಾನ ದುರಭಿಮಾನಿಗಳ ದುಂಡಾವರ್ತನೆ ಕುರಿತ ವರದಿಯೊಂದು ಬಹಿರಂಗವಾಗಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಫೈನಲ್ ಕದನದ ಗೆಲುವಿಗಾಗಿ ದೇಶಾದ್ಯಂತ ಅಭಿಮಾನಿಗಳಿಂದ ಹೋಮ-ಹವನ!
ತೀವ್ರ ಕುತೂಹಲ ಕೆರಳಿಸಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತ ತಂಡದ ಗೆಲುವಿಗಾಗಿ ದೇಶಾದ್ಯಂತ ಅಭಿಮಾನಿಗಳು ವಿಶೇಷ ಪೂಜೆ ನಡೆಸಿ ಪ್ರಾರ್ಥಿಸುತ್ತಿದ್ದಾರೆ.
ಇತಿಹಾಸ ಏನೇ ಇರಲಿ, ಇಂದಿನ ಉತ್ತಮ ಪ್ರದರ್ಶನವೊಂದೇ ಗೆಲುವು ತಂದುಕೊಡಬಲ್ಲದು: ವಿರಾಟ್ ಕೊಹ್ಲಿ
ಇತಿಹಾಸ ಏನೇ ಇರಲಿ..ಆದರೆ ಪಂದ್ಯ ಗೆಲಲ್ಲು ಉತ್ತಮ ಪ್ರದರ್ಶನವೊಂದರಿಂದ ಮಾತ್ರ ಸಾಧ್ಯ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಪೈನಲ್ ನಲ್ಲಿ ಭಾರತಕ್ಕೆ ಗೆಲುವು?: ಜ್ಯೋತಿಷಿಗಳು ಹೇಳಿದ್ದೇನು?
ಭಾರಿ ನಿರೀಕ್ಷೆ ಹುಟ್ಟಿಸಿರುವ ಮತ್ತು ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುವಂತೆ ಮಾಡಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲುವು ಸಾಧಿಸಲಿದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ.

