Final Match

ಬೆಂಗಳೂರಿನಲ್ಲಿ ಐಪಿಎಲ್ ಫೈನಲ್
9ನೇ ಆವೃತ್ತಿಯ ಇ೦ಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂನಿ೯ಯ ಫೈನಲ್ ಪ೦ದ್ಯ ಉದ್ಯಾನನಗರಿ ಬೆ೦ಗಳೂರಿಗೆ ಸ್ಥಳಾ೦ತರವಾಗಿದೆ ಎಂದು ತಿಳಿದುಬಂದಿದೆ..

2ನೇ ಬಾರಿಗೆ ವಾಂಖೆಡೆಯ ಐಪಿಎಲ್ ಫೈನಲ್ ಆತಿಥ್ಯ ಭಗ್ನ!
ಮು೦ಬ್ಯೆನ ವಾ೦ಖೆಡೆ ಸ್ಟೇಡಿಯ೦ 2ನೇ ಬಾರಿಗೆ ಐಪಿಎಲ್ ಫೈನಲ್ ಗೆ ಆತಿಥ್ಯ ವಹಿಸುವ ಅವಕಾಶ ತಪ್ಪಿಸಿಕೊಂಡಿದ್ದರೆ, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ತಪ್ಪಿ ಹೋಗಿದ್ದ ಫೈನಲ್ ಆತಿಥ್ಯ ಅವಕಾಶವನ್ನು 2ನೇ ಬಾರಿಗೆ ಮರಳಿ ಪಡೆದಿದೆ...

ಏಷ್ಯಾಕಪ್ ಟಿ20 ಫೈನಲ್: ಭಾರತಕ್ಕೆ ಗೆಲ್ಲಲು 121 ರನ್ ಗುರಿ
ಏಷ್ಯಾಕಪ್ ಟಿ20 ಫೈನಲ್ ಪಂದ್ಯ ಕುತೂಹಲಕಾರಿ ಘಟ್ಟ ತಲುಪಿದ್ದು, ನಿಗದಿತ 15 ಓವರ್ ಗಳಲ್ಲಿ ಬಾಂಗ್ಲಾದೇಶ 5 ವಿಕೆಟ್ ನಷ್ಟಕ್ಕೆ 120 ರನ್ ಪೇರಿಸಿದೆ...

ಚಾಂಪಿಯನ್ ಪಟ್ಟಕ್ಕಾಗಿ ಪೈಪೋಟಿ
ಬೌಂಡರಿ, ಸಿಕ್ಸರ್‍ಗಳ ಸುರಿಮಳೆ, ಎಂಟು ತಂಡಗಳ ರೋಚಕ ಹಣಾಹಣಿ, ಮಾರಕ ಬೌಲಿಂಗ್, ಆಕರ್ಷಕ ಫೀಲ್ಡಿಂಗ್, ಮನಮೋಹಕ ಕ್ಯಾಚ್ ಹೀಗೆ ಸಾಕಷ್ಟು ರೀತಿಯಲ್ಲಿ..

