Final Match

Champions Trophy 2025 'ಪ್ರಶಸ್ತಿ ಪ್ರದಾನದಲ್ಲೂ ನಮಗೆ ಅಪಮಾನ, CEO ಇದ್ದರೂ ಕರೆದಿಲ್ಲ': PCB ಅಳಲು, ICC ಸ್ಪಷ್ಟನೆ ಹೊರತಾಗಿಯೂ ದೂರು!
ಇಷ್ಟು ದಿನ ಭಾರತ ತಂಡಕ್ಕೆ ಒಂದೇ ಮೈದಾನದಲ್ಲಿ ಆಡುವ ಅಡ್ವಾಂಟೇಜ್ ಸಿಗುತ್ತಿದೆ ಎಂದು ಕ್ಯಾತೆ ತೆಗೆಯುತ್ತಿದ್ದ ಪಾಕಿಸ್ತಾನ ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಸಮಾರಂಭದ ಕುರಿತು ಅಸಮಾಧಾನ ಹೊರಹಾಕಿದೆ.

Champions Trophy 2025: 'ಕ್ಯಾಚ್ ಬಿಟ್ಟ... ರನ್ ಇಲ್ಲ.. ಕೀಪರ್ ಅಲ್ಲ.., ವೈಯುಕ್ತಿಕ ದಾಖಲೆ ಅಲ್ಲ..'; ಪಂದ್ಯ ಗೆಲ್ಲೋದು ಮುಖ್ಯ ಎಂದು ತೋರಿಸಿಕೊಟ್ಟ KL Rahul
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ತಂಡ ಪ್ರಕಟಿಸಿದಾಗ ಎಲ್ಲರ ಹುಬ್ಬೇರಿಸಿದ್ದು ಅದೊಂದು ಹೆಸರು.. ಅದೇ ಕೆಎಲ್ ರಾಹುಲ್..

Champions Trophy 2025: ಧೋನಿ, ಪಾಂಟಿಂಗ್ ಇರುವ Elite group ಗೆ Rohit Sharma ಸೇರ್ಪಡೆ!
ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ, 83 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 76 ರನ್ ಕಲೆ ಹಾಕಿದರು.

Champions Trophy 2025: ಐಸಿಸಿ ಟೂರ್ನಿಗಳಲ್ಲಿ ಮುಂದುವರೆದ ಭಾರತದ ಪಾರುಪತ್ಯ; ಅಪರೂಪದ ದಾಖಲೆ, ಅಂಕಿ-ಅಂಶ!
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್ ಗಳ ಅಂತರದಲ್ಲಿ ಮಣಿಸಿ 2ನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಗೆ ಮುತ್ತಿಟ್ಟಿತು.

ICC Champions Trophy 2025: 3ನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟ ಭಾರತ; Australia ದಾಖಲೆ ಉಡೀಸ್
ಐಸಿಸಿ ಟೂರ್ನಿಗಳ ವಿಚಾರ ಬಂದಾಗ ಆಸ್ಟ್ರೇಲಿಯಾ ಅತೀ ಹೆಚ್ಚು ಐಸಿಸಿ ಪ್ರಶಸ್ತಿಗಳನ್ನು ಗೆದ್ದ ತಂಡವಾಗಿದ್ದು, ಇಷ್ಟು ದಿನ ಎಲ್ಲ ಮೂರು ವಿಭಾಗದ ಮಾದರಿಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಐಸಿಸಿ ಟೂರ್ನಿಗಳನ್ನು ಗೆದ್ದ ತಂಡವಾಗಿತ್ತು.

'ವಿಕೆಟ್ ಕವರ್ ಆಗೋ...': ಮತ್ತೆ ರನೌಟ್ ಮಿಸ್ ಮಾಡಿದ ಕುಲದೀಪ್ ಯಾದವ್; ಈ ಬಾರಿ ಜಡೇಜಾ, ಕೊಹ್ಲಿ ಆಕ್ರೋಶ!
ನ್ಯೂಜಿಲೆಂಡ್ ಬ್ಯಾಟಿಂಗ್ ನ 41ನೇ ಓವರ್ ನಲ್ಲಿ ಭರ್ಜರಿಯಾಗಿ ಆಡುತ್ತಿದ್ದ ಡೆರಿಲ್ ಮಿಚೆಲ್ ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದರು.

ICC Champions Trophy 2025: ನ್ಯೂಜಿಲೆಂಡ್ ಗೆ ಆಘಾತ, Kane Williamson ಗಾಯ
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಆರಿಸಿಕೊಂಡಿತು.

Champions Trophy 2025 Final: ದುಬಾರಿಯಾದ ವೇಗಿಗಳು, ಕಿವೀಸ್ ದಾಂಡಿಗರಿಗೆ ಮೂಗುದಾರ ಹಾಕಿದ ಸ್ಪಿನ್ನರ್ಸ್, Rohit Sharma ಚಾಣಾಕ್ಷ ನಾಯಕತ್ವ!
ಭಾರತದ ಪರ ಬೌಲಿಂಗ್ ಮಾಡಿದ್ದ ಶಮಿ ಮತ್ತು ಹಾರ್ದಿಕ್ ಪಾಂಡ್ಯ ದುಬಾರಿಯಾದರು. ಪಾಂಡ್ಯಾ ಕೇವಲ 3 ಓವರ್ ಎಸೆದು 30 ರನ್ ನೀಡಿದರೆ ಶಮಿ 9 ಓವರ್ ಎಸೆದು 74 ರನ್ ಬಿಟ್ಟುಕೊಟ್ಟರು.

Champions Trophy 2025 Final: ರನ್ ಅಲ್ಲ.. ವಿಕೆಟ್ ಅಲ್ಲ.. ಸ್ಪಿನ್ ಬೌಲಿಂಗ್ ನಿಂದಲೇ ದಾಖಲೆ ಬರೆದ ಭಾರತ
ವರುಣ್ ಚಕ್ರವರ್ತಿ, ಕುಲದೀಪ್ ಯಾದವ್ ರನ್ ಗಳಿಗೆ ಕಡಿವಾಣ ಹಾಕಿದ್ದಲ್ಲದೇ ತಲಾ 2 ವಿಕೆಟ್ ಪಡೆದರು. ರವೀಂದ್ರ ಜಡೇಜಾ ಕೂಡ 1 ವಿಕೆಟ್ ಪಡೆದರು.

