England vs India

England-India Test Series: ಎಡ್ಜ್‌ಬಾಸ್ಟನ್‌ನಲ್ಲಿ ದಾಖಲೆ; ನಾಯಕ ಶುಭಮನ್ ಗಿಲ್‌ರನ್ನು ಶ್ಲಾಘಿಸಿದ ವಿರಾಟ್ ಕೊಹ್ಲಿ!
ಕ್ರಿಕೆಟ್

England-India Test Series: ಎಡ್ಜ್‌ಬಾಸ್ಟನ್‌ನಲ್ಲಿ ದಾಖಲೆ; ನಾಯಕ ಶುಭಮನ್ ಗಿಲ್‌ರನ್ನು ಶ್ಲಾಘಿಸಿದ ವಿರಾಟ್ ಕೊಹ್ಲಿ!

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ಕೊಹ್ಲಿ ಸಾರ್ವಜನಿಕ ಜೀವನದಿಂದ ದೂರ ಉಳಿದಿದ್ದಾರೆ.

England-India Test Series: 148 ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಶುಭಮನ್ ಗಿಲ್!
ಕ್ರಿಕೆಟ್

England-India Test Series: 148 ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಶುಭಮನ್ ಗಿಲ್!

ಟೆಸ್ಟ್ ಕ್ರಿಕೆಟ್‌ನ 148 ವರ್ಷಗಳ ಇತಿಹಾಸದಲ್ಲಿ, ಯಾವುದೇ ತಂಡವು ಪಂದ್ಯದ ನಾಲ್ಕನೇ ಇನಿಂಗ್ಸ್‌ನಲ್ಲಿ ಗೆಲ್ಲಲು 418 ರನ್‌ಗಳಿಗಿಂತ ದೊಡ್ಡ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿಯೇ ಇಲ್ಲ.

England-India Test Series: ಟೆಸ್ಟ್ ನಾಯಕತ್ವ ವಹಿಸುವ ಬಗ್ಗೆ ಟೀಂ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ಹೇಳಿದ್ದೇನು?
ಕ್ರಿಕೆಟ್

England-India Test Series: ಟೆಸ್ಟ್ ನಾಯಕತ್ವ ವಹಿಸುವ ಬಗ್ಗೆ ಟೀಂ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ಹೇಳಿದ್ದೇನು?

ಜಡೇಜಾ ಮತ್ತು ಗಿಲ್ 203 ರನ್‌ಗಳ ಜೊತೆಯಾಟ ನಡೆಸಿ ಭಾರತವನ್ನು ಸವಾಲಿನ ಮೊತ್ತದತ್ತ ಕೊಂಡೊಯ್ದರು. ಜೋಶ್ ಟಂಗ್ ಅವರ ಎಸೆತದಲ್ಲಿ ಜಡೇಜಾ ವಿಕೆಟ್ ಕೀಪರ್ ಜೇಮೀ ಸ್ಮಿತ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು.

'ವಿರಾಟ್ ಕೊಹ್ಲಿಯಂತೆಯೇ': ಐತಿಹಾಸಿಕ ಶತಕದ ನಂತರ ಶುಭಮನ್ ಗಿಲ್‌ರನ್ನು ಹಾಡಿ ಹೊಗಳಿದ ರವಿಶಾಸ್ತ್ರಿ
ಕ್ರಿಕೆಟ್

'ವಿರಾಟ್ ಕೊಹ್ಲಿಯಂತೆಯೇ': ಐತಿಹಾಸಿಕ ಶತಕದ ನಂತರ ಶುಭಮನ್ ಗಿಲ್‌ರನ್ನು ಹಾಡಿ ಹೊಗಳಿದ ರವಿಶಾಸ್ತ್ರಿ

ಕಳೆದ ವಾರ ಹೆಡಿಂಗ್ಲಿಯಲ್ಲಿ ನಡೆದ ಪಂದ್ಯದಲ್ಲಿ 147 ರನ್‌ಗಳೊಂದಿಗೆ ಟೆಸ್ಟ್ ನಾಯಕತ್ವವನ್ನು ಆರಂಭಿಸಿದ ನಂತರ ಮೊದಲ ದಿನದಾಟದಲ್ಲಿ ಗಿಲ್ ತಮ್ಮ ಎರಡನೇ ಟೆಸ್ಟ್ ಶತಕ ಬಾರಿಸಿದರು.

England-India Test Series: ಜಸ್ಪ್ರೀತ್ ಬುಮ್ರಾ ಬದಲಿಗೆ ಆಕಾಶ್ ದೀಪ್; ಭಾರತ ತಂಡದಲ್ಲಿ ಮೂರು ಬದಲಾವಣೆ!
ಕ್ರಿಕೆಟ್

England-India Test Series: ಜಸ್ಪ್ರೀತ್ ಬುಮ್ರಾ ಬದಲಿಗೆ ಆಕಾಶ್ ದೀಪ್; ಭಾರತ ತಂಡದಲ್ಲಿ ಮೂರು ಬದಲಾವಣೆ!

ಭಾರತ ತಂಡವು ಪ್ರಧಾನ ವೇಗಿ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿದ್ದು, ಅವರ ಬದಲಿಗೆ ಆಕಾಶ್ ದೀಪ್ ಅವರನ್ನು ಆಯ್ಕೆ ಮಾಡಿದೆ.

Watch | ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್: ಬುಮ್ರಾ ಆಡ್ತಾರಾ? ಗಿಲ್ ಹೇಳಿದ್ದು ಹೀಗೆ...
ವಿಡಿಯೋ

Watch | ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್: ಬುಮ್ರಾ ಆಡ್ತಾರಾ? ಗಿಲ್ ಹೇಳಿದ್ದು ಹೀಗೆ...

'ಆತನ ಬ್ಯಾಟಿಂಗ್ ನೋಡುವುದು ತುಂಬಾ ಇಷ್ಟ': ಭಾರತೀಯ ಆಟಗಾರನ ಹೊಗಳಿದ ಇಂಗ್ಲೆಂಡ್ ತಂಡದ ನಾಯಕ
ಕ್ರಿಕೆಟ್

'ಆತನ ಬ್ಯಾಟಿಂಗ್ ನೋಡುವುದು ತುಂಬಾ ಇಷ್ಟ': ಭಾರತೀಯ ಆಟಗಾರನ ಹೊಗಳಿದ ಇಂಗ್ಲೆಂಡ್ ತಂಡದ ನಾಯಕ

'ಅವರು ಆಡುವುದನ್ನು ನೋಡಲು ನನಗೆ ತುಂಬಾ ಇಷ್ಟ. ಅವರು ಆಟದ ಎಲ್ಲ ಸ್ವರೂಪಗಳಲ್ಲಿ ಅದನ್ನು ತೆಗೆದುಕೊಳ್ಳುವ ರೀತಿ ನನಗೆ ತುಂಬಾ ಇಷ್ಟ' ಎಂದು ಭಾರತ vs ಇಂಗ್ಲೆಂಡ್ ಎಡ್ಜ್‌ಬಾಸ್ಟನ್ ಟೆಸ್ಟ್‌ಗೆ ಮುನ್ನ ನಡೆದ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಟೀಂ ಇಂಡಿಯಾ ಸ್ಟಾರ್ ಆಟಗಾರನಿಗೆ 'ಅನ್ಯಾಯ': ಗೌತಮ್ ಗಂಭೀರ್, ಶುಭಮನ್ ಗಿಲ್ ವಿರುದ್ಧ ಮೊಹಮ್ಮದ್ ಕೈಫ್ ಆಕ್ರೋಶ
ಕ್ರಿಕೆಟ್

ಟೀಂ ಇಂಡಿಯಾ ಸ್ಟಾರ್ ಆಟಗಾರನಿಗೆ 'ಅನ್ಯಾಯ': ಗೌತಮ್ ಗಂಭೀರ್, ಶುಭಮನ್ ಗಿಲ್ ವಿರುದ್ಧ ಮೊಹಮ್ಮದ್ ಕೈಫ್ ಆಕ್ರೋಶ

ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭ್‌ಮನ್ ಗಿಲ್ ಅವರು ಕುಲ್‌ದೀಪ್‌ಗೆ ಅವಕಾಶ ನೀಡಬೇಕು. ಸ್ಪಿನ್ನರ್‌ರನ್ನು ನಿರ್ಲಕ್ಷಿಸಲು ಈ ಇಬ್ಬರಿಗೆ ಯಾವುದೇ ಕಾರಣವಿಲ್ಲ.

England-India Test Series: ಎರಡನೇ ಟೆಸ್ಟ್‌ ಪಂದ್ಯದಿಂದ ಐಪಿಎಲ್ ಸ್ಟಾರ್ ಆಟಗಾರ ಸಾಯಿ ಸುದರ್ಶನ್ ಔಟ್!
ಕ್ರಿಕೆಟ್

England-India Test Series: ಎರಡನೇ ಟೆಸ್ಟ್‌ ಪಂದ್ಯದಿಂದ ಐಪಿಎಲ್ ಸ್ಟಾರ್ ಆಟಗಾರ ಸಾಯಿ ಸುದರ್ಶನ್ ಔಟ್!

ಸುದರ್ಶನ್ ಅವರನ್ನು ನಿಜವಾಗಿಯೂ ಕೈಬಿಟ್ಟರೆ, ಕರುಣ್ ನಾಯರ್ ಅವರನ್ನು ನಂ. 3 ಸ್ಥಾನಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ.