England vs India

'ಹಾಗಂತ, ಕೂತು ಅಳಲು ಸಾಧ್ಯವಿಲ್ಲ': ಮೈದಾನದ ಹೊರಗೂ ತಂಡದ ಆಟಗಾರರ ಪರ ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್!
ಯಶಸ್ವಿ ಜೈಸ್ವಾಲ್ ಮೊದಲು ಗಲ್ಲಿಯಲ್ಲಿ ಫೀಲ್ಡಿಂಗ್ ಮಾಡುವಾಗ ಬೆನ್ ಡಕೆಟ್ ಅವರ ಕ್ಯಾಚ್ ಕೈಚೆಲ್ಲಿದರು ಮತ್ತು ನಂತರ 60 ರನ್ ಗಳಿಸಿದ್ದಾಗ ಓಲಿ ಪೋಪ್ ಅವರ ಕ್ಯಾಚ್ ಕೈಬಿಟ್ಟರು.

ಇಂಗ್ಲೆಂಡ್ ವಿರುದ್ಧ ಭಾರತದ ಬೌಲರ್‌ಗಳ ಪರದಾಟ; ಗೌತಮ್ ಗಂಭೀರ್ ಜೊತೆ ಜಸ್ಪ್ರೀತ್ ಬುಮ್ರಾ ಚರ್ಚೆ!
ಇಂಗ್ಲೆಂಡ್ ಇನಿಂಗ್ಸ್‌ನ 40ನೇ ಓವರ್‌ನಲ್ಲಿ ಬುಮ್ರಾ ಮೈದಾನದಿಂದ ಹೊರನಡೆದಾಗ ಈ ಘಟನೆ ಸಂಭವಿಸಿದೆ.

'ತುಂಬಾ ತುಂಬಾ ನಿರಾಶಾದಾಯಕ': ಟೀಂ ಇಂಡಿಯಾ ಬಗ್ಗೆ ಸುನೀಲ್ ಗವಾಸ್ಕರ್ ಟೀಕೆ; ಯಶಸ್ವಿ ಜೈಸ್ವಾಲ್ ವಿರುದ್ಧ ಕಿಡಿ
ಯಶಸ್ವಿ ಜೈಸ್ವಾಲ್ ಐದನೇ ಓವರ್‌ನಲ್ಲಿ ಬೆನ್ ಡಕೆಟ್ ಅವರ ಕ್ಯಾಚ್ ಅನ್ನು ಕೈಬಿಟ್ಟರು. ಅದೇ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಕ್ಯಾಚ್ ಅನ್ನು ಏಳನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಮತ್ತೆ ಕೈಬಿಟ್ಟರು.

England-India test: ಗೌತಮ್ ಗಂಭೀರ್- ಶುಭಮನ್ ಗಿಲ್ ಸಂದೇಶದಿಂದ ರಿಷಭ್ ಪಂತ್ ಔಟ್?; ದಿನೇಶ್ ಕಾರ್ತಿಕ್ ಹೇಳಿದ್ದೇನು?
ಪಂತ್ ಅವರಂತಹ ವ್ಯಕ್ತಿ ತನ್ನದೇ ಆದ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ನೀವು ಅವರ ಪ್ರವೃತ್ತಿಗೆ ವಿರುದ್ಧವಾಗಿ ಆಡುವಂತೆ ಹೇಳಿದಾಗ ಅದು ವಿಪತ್ತಿಗೆ ಕಾರಣವಾಗಬಹುದು.

England Test Series: ಮೊದಲ ಟೆಸ್ಟ್ ಪಂದ್ಯದ ಆರಂಭಿಕ ದಿನವೇ ಸಂಕಷ್ಟ; ನಾಯಕ ಶುಭಮನ್ ಗಿಲ್‌ಗೆ ICC ದಂಡ?
ಗಿಲ್ ಅವರಿಗೆ ದಂಡ ವಿಧಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಐಸಿಸಿ ಮ್ಯಾಚ್ ರೆಫರಿ ರಿಚಿ ರಿಚರ್ಡ್‌ಸನ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

England vs India: 'ನನ್ನ ಅಭ್ಯಾಸ ಅದು.. ನೀವೇ ಎಚ್ಚರಿಕೆ ನೀಡಿ': Shubman Gill ಗೆ Yashasvi Jaiswal ವಿಚಿತ್ರ ಮನವಿ! video
ಗಿಲ್ ಶತಕ ಸಿಡಿಸಿದರೆ, ಜೈಸ್ವಾಲ್ 101 ರನ್ ಗಳಿಸಿ ಔಟಾದರು. ಈ ನಡುವೆ ಮೈದಾನದಲ್ಲಿ ಗಿಲ್ ಮತ್ತು ಜೈಸ್ವಾಲ್ ನಡುವೆ ನಡೆದ ಸಂಭಾಷಣೆಯೊಂದು ವ್ಯಾಪಕ ವೈರಲ್ ಆಗುತ್ತಿದೆ.

England vs India: ಕಮೆಂಟರಿ ವೇಳೆ ಮತ್ತೆ ನಾಲಿಗೆ ಹರಿಬಿಟ್ಟ Sanjay Manjrekar; Virat Kohli ಬಗ್ಗೆ ಪರೋಕ್ಷ ಕುಟುಕು!
ಆಫ್-ಸ್ಟಂಪ್ ಹೊರಗೆ ಎಸೆದ ಚೆಂಡುಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಅವುಗಳನ್ನು ಬಿಟ್ಟು ಬಿಡುವ ರಾಹುಲ್ ಮತ್ತು ಜೈಸ್ವಾಲ್ ಅವರ ಸಾಮರ್ಥ್ಯವನ್ನು ಹೊಗಳಿದರು.

SENA Encounter: Rishab Pant ಅಬ್ಬರಕ್ಕೆ ಮಾಜಿ ನಾಯಕ MS Dhoni ದಾಖಲೆ ಛಿದ್ರ!
ಭಾರತದ ಪರ ಯಶಸ್ವಿ ಜೈಸಾಲ್ ಮತ್ತು ನಾಯಕ ಶುಭ್ ಮನ್ ಗಿಲ್ ಶತಕ ಸಿಡಿಸಿದರೆ, ರಿಷಬ್ ಪಂತ್ ಅಜೇಯ 65 ರನ್ ಗಳಿಸಿ 2ನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

England vs India, 1st Test: Rishabh Pant ಆರ್ಭಟಕ್ಕೆ ಕೈ ಮುಗಿದು ನಿಂತ KL Rahul; ಆಗಿದ್ದೇನು?
ಇಂಗ್ಲೆಂಡ್ ನ ಲೀಡ್ಸ್ ನ ಹೆಡಿಂಗ್ಲೇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ತಂಡ ಸಂಪೂರ್ಣ ಮೇಲುಗೈ ಸಾಧಿಸಿತು.

