England vs India

ಇಂಗ್ಲೆಂಡ್ ಬ್ಯಾಟ್ಸ್‌ಮನ್ ಕಡೆಗೆ ಚೆಂಡು ಎಸೆದ ಗುರ್ನೂರ್ ಬ್ರಾರ್; ಭಾರತದ ವೇಗಿಗೆ ICC ಎಚ್ಚರಿಕೆ!
ಆಟಗಾರರು ಮತ್ತು ಆಟಗಾರರ ಸಹಾಯಕ ಸಿಬ್ಬಂದಿಗಾಗಿ ಇವರು ಐಸಿಸಿ ನೀತಿ ಸಂಹಿತೆ ವಿಧಿ 2.9 ಅನ್ನು ಉಲ್ಲಂಘಿಸಿದ ಆರೋಪದಲ್ಲಿ ಬ್ರಾರ್ ತಪ್ಪಿತಸ್ಥರೆಂದು ಸಾಬೀತಾಗಿದೆ; ಇದು 'ಲೆವೆಲ್ 1' (Level 1) ಮಟ್ಟದ ಅಪರಾಧವಾಗಿದೆ.

'ಅದುವೇ ವಿರಾಟ್ ಕೊಹ್ಲಿ ವಿಶೇಷತೆ': ಭಾರತದ ಮಾಜಿ ಕೋಚ್ ಅಭಿಷೇಕ್ ನಾಯರ್ ಸಲಹೆ ತಿರಸ್ಕರಿಸಿದ್ದ 'ಕಿಂಗ್'!
ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದ ಮಾಜಿ ನಾಯಕ ಕೊಹ್ಲಿ, ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ನಿರೀಕ್ಷೆಯಿದೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ: ರೋಹಿತ್ ಶರ್ಮಾಗೆ 'ಬ್ಯಾಟಿಂಗ್' ಸಂದೇಶ ನೀಡಿದ ಕೋಚ್ ಗೌತಮ್ ಗಂಭೀರ್!
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಉತ್ತಮ ಪ್ರದರ್ಶನ ನೀಡಲಿಲ್ಲ. ಅವರು 21 ಎಸೆತಗಳಲ್ಲಿ 11 ರನ್ ಗಳಿಸಿ ಸ್ಯಾಮ್ ಕರನ್ ಅವರಿಗೆ ವಿಕೆಟ್ ಒಪ್ಪಿಸಿದರು.

ಮೊದಲ ಪಂದ್ಯದಲ್ಲಿ ಎಡವಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ; 2027ರ ಏಕದಿನ ವಿಶ್ವಕಪ್ ಯೋಜನೆ ಬಗ್ಗೆ ಶುಭಮನ್ ಗಿಲ್ ಸ್ಪಷ್ಟನೆ!
ಗೆದ್ದ ತಂಡದ ಭಾಗವಾಗಿದ್ದರೂ, ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಇದು ನಿರಾಶಾದಾಯಕ ದಿನವಾಗಿತ್ತು; ಏಕೆಂದರೆ ಅವರು ಕ್ರಮವಾಗಿ 11 ಮತ್ತು 5 ರನ್‌ಗಳಿಗೆ ಔಟ್ ಆದರು.
'ಜಸ್ಪ್ರೀತ್ ಬುಮ್ರಾ ಉತ್ತರವಾಗಿರಲು ಸಾಧ್ಯವಿಲ್ಲ': ಗೌತಮ್ ಗಂಭೀರ್, ಶುಭಮನ್ ಗಿಲ್ ನಿರ್ಧಾರ ಟೀಕಿಸಿದ ವರುಣ್ ಆರನ್!
ಕೋಚ್ ಗೌತಮ್ ಗಂಭೀರ್ ಅವರ ಅಡಿಯಲ್ಲಿ ಭಾರತವು ಬಹಳಷ್ಟು ಆಲ್‌ರೌಂಡರ್‌ಗಳನ್ನು ಅವಲಂಬಿಸಿದೆ ಎಂದು ಭಾರತದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಗಮನಸೆಳೆದರು.
ಮುಂದುವರೆದ ಮುಸುಕಿನ ಗುದ್ದಾಟ: ಅಭ್ಯಾಸದ ವೇಳೆಯೂ ಪರಸ್ಪರ ಮಾತನಾಡದ ಕೊಹ್ಲಿ-ಗಂಭೀರ್!
ತಂಡದ ಇತರ ಸದಸ್ಯರೊಂದಿಗೆ ಗಂಭೀರ್ ಸಾಕಷ್ಟು ಸಮಯ ಚರ್ಚೆಯಲ್ಲಿ ತೊಡಗಿದ್ದರೂ, ವಿರಾಟ್ ಕೊಹ್ಲಿ ಮತ್ತು ಅವರು ಪರಸ್ಪರ ಯಾವುದೇ ಮಾತುಕತೆ ನಡೆಸದಿರುವುದು ಎದ್ದು ಕಾಣುತ್ತಿತ್ತು.

'ಶಾರ್ಟ್-ಬಾಲ್' ಮೂಲಕ ಭಾರತಕ್ಕೆ ಪರೀಕ್ಷೆಯೊಡ್ಡಲು ಇಂಗ್ಲೆಂಡ್ ಸಜ್ಜು; ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಎಚ್ಚರಿಕೆ!
ಇಂಗ್ಲೆಂಡ್ vs ಭಾರತ 5ನೇ ಟಿ20ಐಗೂ ಮೊದಲು, ಭಾರತೀಯ ಬ್ಯಾಟ್ಸ್‌ಮನ್‌ಗಳು 118 ಶಾರ್ಟ್-ಪಿಚ್ ಎಸೆತಗಳಿಂದ 171 ರನ್ ಗಳಿಸಿದ್ದಾರೆ ಮತ್ತು 11 ವಿಕೆಟ್‌ಗಳನ್ನು ಕಳೆದುಕೊಂಡಿದ್ದಾರೆ.

India vs England: ಹಲವು ದಾಖಲೆ ಬರೆದ Anderson-Tendulkar Trophy 2025; ದಾಖಲಾದ ರನ್, ಶತಕ ಎಷ್ಟು ಗೊತ್ತಾ?
ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಸಮಬಲದೊಂದಿಗೆ ಟ್ರೋಫಿ ಹಂಚಿಕೊಂಡಿವೆ. ಅಂತೆಯೇ ಇದು ಭಾರತ ತಂಡವು ತವರಿನಿಂದ ಹೊರಗೆ ಟೆಸ್ಟ್ ಸರಣಿಯ 5ನೇ ಪಂದ್ಯವನ್ನು ಗೆದ್ದ ಮೊದಲ ನಿದರ್ಶನವಾಗಿದೆ.

AkashDeep-Ben Ducket: 'ನಾನಾಗಿದ್ರೆ ಅವನ ಮುಖಕ್ಕೆ ಪಂಚ್ ಮಾಡುತ್ತಿದ್ದೆ'; Ricky Ponting ಕಿಡಿ!
ಪಂದ್ಯದ ಎರಡನೇ ದಿನ ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ಬೆನ್ ಡಕೆಟ್ (Ben Duckett) ಮತ್ತು ಆಕಾಶ್ ದೀಪ್ (Akash Deep) ನಡುವೆ ನಡೆದ ಘಟನೆಗೆ ಸಂಬಂಧಿಸಿದಂತೆ ರಿಕ್ಕಿ ಪಾಂಟಿಂಗ್ ಆಕಾಶ್ ದೀಪ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

