England vs India

Cricket: Don Bradman ದಾಖಲೆ ಮಿಸ್ ಮಾಡಿಕೊಂಡ Shubman Gill, ಆದ್ರೂ ಇತಿಹಾಸ ಬರೆದ ಟೀಂ ಇಂಡಿಯಾ ಕ್ಯಾಪ್ಟನ್!
ಕ್ರಿಕೆಟ್

Cricket: Don Bradman ದಾಖಲೆ ಮಿಸ್ ಮಾಡಿಕೊಂಡ Shubman Gill, ಆದ್ರೂ ಇತಿಹಾಸ ಬರೆದ ಟೀಂ ಇಂಡಿಯಾ ಕ್ಯಾಪ್ಟನ್!

ಭಾರತದ ನೂತನ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 6,000 ರನ್‌ಗಳ ಮೈಲಿಗಲ್ಲು ದಾಟುವ ಮೂಲಕ ತಮ್ಮ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.

India vs England: ಇಂಗ್ಲೆಂಡ್ ಬೌಲರ್ ಗಳಿಗೆ ದುಃಸ್ವಪ್ನವಾದ Akash Deep; ಎದ್ದು ನಿಂತು ಚಪ್ಪಾಳೆ ತಟ್ಟಿದ ಇಡೀ ತಂಡ
ಕ್ರಿಕೆಟ್

India vs England: ಇಂಗ್ಲೆಂಡ್ ಬೌಲರ್ ಗಳಿಗೆ ದುಃಸ್ವಪ್ನವಾದ Akash Deep; ಎದ್ದು ನಿಂತು ಚಪ್ಪಾಳೆ ತಟ್ಟಿದ ಇಡೀ ತಂಡ

2ನೇ ದಿನದಾಟದ ಅಂತ್ಯದ ವೇಳೆಗೆ ಕ್ರೀಸ್ ಗೆ ಆಗಮಿಸಿದ ಆಕಾಶ್ ದೀಪ್ ನಾಯಕ ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದು ಮಾತ್ರವಲ್ಲದೇ ಭಾರತ ತಂಡವನ್ನು ಸಂಭಾವ್ಯ ಅಪಾಯದಿಂದ ಪಾರು ಮಾಡಿದ್ದಾರೆ.

India vs England: 'ಯಾಕಪ್ಪ ತಲೆ ತಗ್ಗಿಸಿದ್ದೀಯಾ..'; ಪೆವಿಲಿಯನ್‌ಗೆ ಮರಳುತ್ತಿದ್ದ Ben Duckett ಭುಜದ ಮೇಲೆ ಕೈಹಾಕಿ ಛೇಡಿಸಿದ Akash Deep!
ಕ್ರಿಕೆಟ್

India vs England: 'ಯಾಕಪ್ಪ ತಲೆ ತಗ್ಗಿಸಿದ್ದೀಯಾ..'; ಪೆವಿಲಿಯನ್‌ಗೆ ಮರಳುತ್ತಿದ್ದ Ben Duckett ಭುಜದ ಮೇಲೆ ಕೈಹಾಕಿ ಛೇಡಿಸಿದ Akash Deep!

ಒಂದೆಡೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಮಹಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿ 247ರನ್ ಗೆ ಆಲೌಟ್ ಆದರೆ, ಇತ್ತ ಭಾರತ ಕೂಡ 75 ರನ್ ಗೆ 2 ವಿಕೆಟ್ ಕಳೆದುಕೊಂಡು ಅಲ್ಪ ಮುನ್ನಡೆ ಸಾಧಿಸಿದೆ.

IND vs ENG 5th test: ಅಂತಿಮ ಟೆಸ್ಟ್ ಪಂದ್ಯದಿಂದ ಕ್ರಿಸ್ ವೋಕ್ಸ್ ಔಟ್; ಇಂಗ್ಲೆಂಡ್‌ಗೆ ದೊಡ್ಡ ಹಿನ್ನಡೆ
ಕ್ರಿಕೆಟ್

IND vs ENG 5th test: ಅಂತಿಮ ಟೆಸ್ಟ್ ಪಂದ್ಯದಿಂದ ಕ್ರಿಸ್ ವೋಕ್ಸ್ ಔಟ್; ಇಂಗ್ಲೆಂಡ್‌ಗೆ ದೊಡ್ಡ ಹಿನ್ನಡೆ

ಕರುಣ್ ನಾಯರ್ ಅವರ ಹೊಡೆತದಲ್ಲಿ ಲಾಂಗ್-ಆಫ್‌ನಲ್ಲಿ ಬೌಂಡರಿಯನ್ನು ತಪ್ಪಿಸಲು ವೋಕ್ಸ್ ಡೈವ್ ಮಾಡುವಾಗ ಬಲವಾಗಿ ಬಿದ್ದ ನಂತರ ಕ್ರಿಸ್ ವೋಕ್ಸ್ ಗಾಯಗೊಂಡರು.

England vs India: 'ಕಪ್ಪು ಕೂದಲಿನೊಂದಿಗೆ ಬರುತ್ತಾರೆ, ಉಪ್ಪು-ಪೆಪ್ಪರ್ ಜೊತೆ ಹೊರಡುತ್ತಾರೆ, ಕೆಲವರು ಗಡ್ಡಕ್ಕೆ ಬಣ್ಣ ಹಚ್ಚುತ್ತಾರೆ'!
ಕ್ರಿಕೆಟ್

England vs India: 'ಕಪ್ಪು ಕೂದಲಿನೊಂದಿಗೆ ಬರುತ್ತಾರೆ, ಉಪ್ಪು-ಪೆಪ್ಪರ್ ಜೊತೆ ಹೊರಡುತ್ತಾರೆ, ಕೆಲವರು ಗಡ್ಡಕ್ಕೆ ಬಣ್ಣ ಹಚ್ಚುತ್ತಾರೆ'!

ಇದುವರೆಗೆ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ, ಗಿಲ್ 112 ಪಂದ್ಯಗಳಲ್ಲಿ 46.62 ಸರಾಸರಿ ಮತ್ತು 79.92 ಸ್ಟ್ರೈಕ್ ರೇಟ್‌ನಲ್ಲಿ 5,968 ರನ್ ಗಳಿಸಿದ್ದಾರೆ.

DRS controversy: ಸನ್ಹೆ ಮಾಡಿ England ರಿವ್ಯೂ ಉಳಿಸಿದ ಅಂಪೈರ್ Kumar Dharmasena!; ನಿಯಮ ಹೇಳೋದೇನು?
ಕ್ರಿಕೆಟ್

DRS controversy: ಸನ್ಹೆ ಮಾಡಿ England ರಿವ್ಯೂ ಉಳಿಸಿದ ಅಂಪೈರ್ Kumar Dharmasena!; ನಿಯಮ ಹೇಳೋದೇನು?

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 5ನೇ ಟೆಸ್ಟ್‌ನ ಮೊದಲ ದಿನವೇ ವಿವಾದವೊಂದು ಹುಟ್ಟಿಕೊಂಡಿದ್ದು ಆನ್ ಫೀಲ್ಡ್ ಅಂಪೈರ್‌ ಧರ್ಮಸೇನಾ ಇಂಗ್ಲೆಂಡ್‌ ಆಟಗಾರರಿಗೆ ನೆರವಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

5th Test: ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ; ಭಾರತ ತಂಡಕ್ಕೆ ಆರಂಭಿಕ ಆಘಾತ; ತಂಡದಲ್ಲಿ 3 ಬದಲಾವಣೆ
ಕ್ರಿಕೆಟ್

5th Test: ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ; ಭಾರತ ತಂಡಕ್ಕೆ ಆರಂಭಿಕ ಆಘಾತ; ತಂಡದಲ್ಲಿ 3 ಬದಲಾವಣೆ

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್ 2-1ರ ಅಂತರದ ಮುನ್ನಡೆಯಲ್ಲಿದೆ. ಸರಣಿಯಲ್ಲಿ ಸಮಬಲ ಸಾಧಿಸುವ ನಿಟ್ಟಿನಲ್ಲಿ ಭಾರತ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

England vs India, 5th Test: ಕನ್ನಡಿಗ ಕರುಣ್ ನಾಯರ್‌ಗೆ ಮತ್ತೆ ಸ್ಥಾನ; ಭಾರತ ತಂಡದಲ್ಲಿ ನಾಲ್ಕು ಬದಲಾವಣೆ!
ಕ್ರಿಕೆಟ್

England vs India, 5th Test: ಕನ್ನಡಿಗ ಕರುಣ್ ನಾಯರ್‌ಗೆ ಮತ್ತೆ ಸ್ಥಾನ; ಭಾರತ ತಂಡದಲ್ಲಿ ನಾಲ್ಕು ಬದಲಾವಣೆ!

ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಬದಲಿಗೆ ನಾಯರ್ ಸೇರ್ಪಡೆಯಾಗಲಿದ್ದಾರೆ. ಕಳಪೆ ಫಾರ್ಮ್‌ನಿಂದಾಗಿ 4ನೇ ಟೆಸ್ಟ್‌ನಲ್ಲಿ ಕರುಣ್ ನಾಯರ್ ಸಾಯಿ ಸುದರ್ಶನ್ ಅವರನ್ನು ಆಯ್ಕೆ ಮಾಡಲಾಗಿತ್ತು.

England vs India 5th test: ಇಂಗ್ಲೆಂಡ್ ತಂಡದಲ್ಲಿ ಮೂರು ಬದಲಾವಣೆ; ನಿರ್ಣಾಯಕ ಪಂದ್ಯದಿಂದ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಔಟ್!
ಕ್ರಿಕೆಟ್

England vs India 5th test: ಇಂಗ್ಲೆಂಡ್ ತಂಡದಲ್ಲಿ ಮೂರು ಬದಲಾವಣೆ; ನಿರ್ಣಾಯಕ ಪಂದ್ಯದಿಂದ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಔಟ್!

ಬೆನ್ ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಒಲಿ ಪೋಪ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ.