England vs India

ಜಸ್ಪ್ರೀತ್ ಬುಮ್ರಾ ಬದಲಿ ಆಟಗಾರ ಇವರೇ; ಅಚ್ಚರಿ ಮೂಡಿಸಿದ ಗೌತಮ್ ಗಂಭೀರ್, ಶುಭಮನ್ ಗಿಲ್ ನಡೆ!
ಕ್ರಿಕೆಟ್

ಜಸ್ಪ್ರೀತ್ ಬುಮ್ರಾ ಬದಲಿ ಆಟಗಾರ ಇವರೇ; ಅಚ್ಚರಿ ಮೂಡಿಸಿದ ಗೌತಮ್ ಗಂಭೀರ್, ಶುಭಮನ್ ಗಿಲ್ ನಡೆ!

ಮೊದಲ ಟೆಸ್ಟ್ ಪಂದ್ಯದ ನಂತರ ಭಾರತದ ಬೌಲಿಂಗ್ ದಾಳಿಯ ಬಗ್ಗೆ ಪ್ರಶ್ನೆಗಳು ಎದ್ದವು. ಭಾರತ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್‌ಗಳನ್ನು ಪಡೆಯುವಲ್ಲಿ ವಿಫಲವಾಯಿತು.

ಟೀಂ ಇಂಡಿಯಾಗೆ ಸಿಹಿಸುದ್ದಿ; ಜಸ್ಪ್ರೀತ್ ಬುಮ್ರಾ ಲಭ್ಯತೆ ಬಗ್ಗೆ ಸಹಾಯಕ ಕೋಚ್ ಮಹತ್ವದ ಮಾಹಿತಿ
ಕ್ರಿಕೆಟ್

ಟೀಂ ಇಂಡಿಯಾಗೆ ಸಿಹಿಸುದ್ದಿ; ಜಸ್ಪ್ರೀತ್ ಬುಮ್ರಾ ಲಭ್ಯತೆ ಬಗ್ಗೆ ಸಹಾಯಕ ಕೋಚ್ ಮಹತ್ವದ ಮಾಹಿತಿ

1 ಮತ್ತು 2ನೇ ಟೆಸ್ಟ್ ನಡುವಿನ 8 ದಿನಗಳ ಅಂತರ ಬುಮ್ರಾಗೆ ವಿಶ್ರಾಂತಿ ಮತ್ತು ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಸಿಕ್ಕಿದೆ.

'ಶುಭಮನ್ ಗಿಲ್ ನಾಯಕತ್ವದ ಬಗ್ಗೆ ಮಾತನಾಡುವ ಕಾಲ ಇದಲ್ಲ'; ಕುಲದೀಪ್ ಯಾದವ್‌ಗೆ ಅವಕಾಶ ನೀಡಿ: ಮಾಜಿ ಕ್ರಿಕೆಟಿಗ
ಕ್ರಿಕೆಟ್

'ಶುಭಮನ್ ಗಿಲ್ ನಾಯಕತ್ವದ ಬಗ್ಗೆ ಮಾತನಾಡುವ ಕಾಲ ಇದಲ್ಲ'; ಕುಲದೀಪ್ ಯಾದವ್‌ಗೆ ಅವಕಾಶ ನೀಡಿ: ಮಾಜಿ ಕ್ರಿಕೆಟಿಗ

ಗಿಲ್ ನಾಯಕನಾಗಿ ಇದು ಅವರ ಮೊದಲ ಪಂದ್ಯವಾಗಿತ್ತು. ಕೇವಲ ಒಂದು ಪಂದ್ಯದ ನಂತರ ಅವರ ನಾಯಕತ್ವದ ಕೌಶಲ್ಯದ ಬಗ್ಗೆ ದೂರುವುದು ಸರಿಯಲ್ಲ' ಎಂದರು.

'ಕೆಟ್ಟ ನಿರ್ವಹಣೆ': 3 ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಜಸ್ಪ್ರೀತ್ ಬುಮ್ರಾ ಆಟ; ಗೌತಮ್ ಗಂಭೀರ್ ನಡೆಗೆ ಎಬಿ ಡಿ ವಿಲಿಯರ್ಸ್ ಟೀಕೆ
ಕ್ರಿಕೆಟ್

'ಕೆಟ್ಟ ನಿರ್ವಹಣೆ': 3 ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಜಸ್ಪ್ರೀತ್ ಬುಮ್ರಾ ಆಟ; ಗೌತಮ್ ಗಂಭೀರ್ ನಡೆಗೆ ಎಬಿ ಡಿ ವಿಲಿಯರ್ಸ್ ಟೀಕೆ

ಸ್ಟೇಯ್ನ್ ಅವರ ಉದಾಹರಣೆಯನ್ನು ಉಲ್ಲೇಖಿಸಿದ ಡಿವಿಲಿಯರ್ಸ್, ಬುಮ್ರಾ ಅವರಿಗೆ ಕಡಿಮೆ ಪ್ರಾಮುಖ್ಯತೆ ಹೊಂದಿರುವ ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ವಿಶ್ರಾಂತಿ ನೀಡಬೇಕಿತ್ತು ಎಂದು ಹೇಳಿದರು.

ಶ್ರೇಯಸ್ ಅಯ್ಯರ್ ಅವರ ಟೆಸ್ಟ್ ಕ್ರಿಕೆಟ್‌ ಭವಿಷ್ಯ ಮುಗಿದಿಲ್ಲ, ಸ್ವಲ್ಪ ಕಾಯಬೇಕಷ್ಟೆ;  ಭಾರತದ ಮಾಜಿ ಆರಂಭಿಕ ಆಟಗಾರ
ಕ್ರಿಕೆಟ್

ಶ್ರೇಯಸ್ ಅಯ್ಯರ್ ಅವರ ಟೆಸ್ಟ್ ಕ್ರಿಕೆಟ್‌ ಭವಿಷ್ಯ ಮುಗಿದಿಲ್ಲ, ಸ್ವಲ್ಪ ಕಾಯಬೇಕಷ್ಟೆ; ಭಾರತದ ಮಾಜಿ ಆರಂಭಿಕ ಆಟಗಾರ

ಶ್ರೇಯಸ್ ರಣಜಿ ಟ್ರೋಫಿಯ ಏಳು ಇನಿಂಗ್ಸ್‌ಗಳಲ್ಲಿ 68ರ ಸರಾಸರಿಯಲ್ಲಿ 480 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 90ಕ್ಕಿಂತ ಹೆಚ್ಚಿತ್ತು. ನಂತರ ಅವರು ಬ್ಯಾಟ್ಸ್‌ಮನ್ ಆಗಿ ಐಪಿಎಲ್‌ನಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

'ಕಾಮೆಂಟರಿ ಬಾಕ್ಸ್‌ನಲ್ಲಿ ಕುಳಿತು ಟೀಕಿಸುವುದು ಸುಲಭ: ಕ್ಯಾಚ್ ಕೈಬಿಟ್ಟ ಯಶಸ್ವಿ ಜೈಸ್ವಾಲ್ ಪರ ಭಾರತದ ಮಾಜಿ ಕೋಚ್ ಬ್ಯಾಟಿಂಗ್
ಕ್ರಿಕೆಟ್

'ಕಾಮೆಂಟರಿ ಬಾಕ್ಸ್‌ನಲ್ಲಿ ಕುಳಿತು ಟೀಕಿಸುವುದು ಸುಲಭ: ಕ್ಯಾಚ್ ಕೈಬಿಟ್ಟ ಯಶಸ್ವಿ ಜೈಸ್ವಾಲ್ ಪರ ಭಾರತದ ಮಾಜಿ ಕೋಚ್ ಬ್ಯಾಟಿಂಗ್

ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಕೈಬಿಟ್ಟ ನಾಲ್ಕು ಕ್ಯಾಚ್‌ಗಳು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು.

England vs India: 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಸೇರಿದ ಪಂಜಾಬ್ ಕಿಂಗ್ಸ್ ಆಟಗಾರ?
ಕ್ರಿಕೆಟ್

England vs India: 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಸೇರಿದ ಪಂಜಾಬ್ ಕಿಂಗ್ಸ್ ಆಟಗಾರ?

ಟೀಂ ಇಂಡಿಯಾದ ಅತ್ಯುತ್ತಮ ಬೌಲರ್ ಆಗಿರುವ ಬುಮ್ರಾ ಎಲ್ಲ ಐದು ಟೆಸ್ಟ್ ಪಂದ್ಯಗಳಲ್ಲಿ ಆಡುತ್ತಿಲ್ಲ. ತಮ್ಮ ಮೇಲಿನ ಕೆಲಸದ ಹೊರೆಯನ್ನು ನಿರ್ವಹಿಸಲು ಬುಮ್ರಾ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಆಡಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI: ಬುಮ್ರಾ ಬದಲಿಗೆ ಆಡಲು ಇಬ್ಬರು ವೇಗಿಗಳು ತಯಾರಿ!
ಕ್ರಿಕೆಟ್

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI: ಬುಮ್ರಾ ಬದಲಿಗೆ ಆಡಲು ಇಬ್ಬರು ವೇಗಿಗಳು ತಯಾರಿ!

ಹೆಡಿಂಗ್ಲಿಯಲ್ಲಿ ಮೊದಲ ಟೆಸ್ಟ್ ಸೋಲಿನ ಬಗ್ಗೆ ಹೆಚ್ಚು ಚಿಂತಿಸುವ ಮನಸ್ಥಿತಿ ಡ್ರೆಸ್ಸಿಂಗ್ ರೂಂನಲ್ಲಿಲ್ಲ. ಆಟದ ಶೈಲಿಯನ್ನು ಹೆಚ್ಚು ಬದಲಿಸಬೇಡಿ, ಆದರೆ, ಮತ್ತೆ ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡಲು ಮುಂದಾಗಿ ಎಂದು ಸೂಚಿಸಲಾಗಿದೆ.

England vs India: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಐದು ಕ್ಯಾಚ್ ಕೈಬಿಟ್ಟರೂ, ಭಾರತವೇ ಅತ್ಯುತ್ತಮ ಫೀಲ್ಡಿಂಗ್ ತಂಡ
ಕ್ರಿಕೆಟ್

England vs India: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಐದು ಕ್ಯಾಚ್ ಕೈಬಿಟ್ಟರೂ, ಭಾರತವೇ ಅತ್ಯುತ್ತಮ ಫೀಲ್ಡಿಂಗ್ ತಂಡ

ಅಂಕಿಅಂಶಗಳನ್ನು ನೋಡಿದರೆ, 2023 ರಿಂದ ಭಾರತವು ಸ್ಲಿಪ್ ಕಾರ್ಡನ್ ಮತ್ತು ಗಲ್ಲಿಯಲ್ಲಿ ಶೇ 80.6 ರಷ್ಟು ಕ್ಯಾಚಿಂಗ್ ದಕ್ಷತೆಯನ್ನು ಹೊಂದಿದೆ.