England vs India

3rd test: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ, ಭಾರತ ತಂಡಕ್ಕೆ Jasprit Bumrah ವಾಪಸ್
ಕ್ರಿಕೆಟ್

3rd test: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ, ಭಾರತ ತಂಡಕ್ಕೆ Jasprit Bumrah ವಾಪಸ್

ಲಂಡನ್ ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಎಡ್ಜ್‌ಬಾಸ್ಟನ್‌ ಟೆಸ್ಟ್‌ ಸೋಲಿನಿಂದ ತಂಡದಲ್ಲಿ ಬದಲಾವಣೆ; ಪ್ಲೇಯಿಂಗ್ XI ಪ್ರಕಟಿಸಿದ ಇಂಗ್ಲೆಂಡ್; ಜೋಫ್ರಾ ಆರ್ಚರ್‌ಗೆ ಸ್ಥಾನ
ಕ್ರಿಕೆಟ್

ಎಡ್ಜ್‌ಬಾಸ್ಟನ್‌ ಟೆಸ್ಟ್‌ ಸೋಲಿನಿಂದ ತಂಡದಲ್ಲಿ ಬದಲಾವಣೆ; ಪ್ಲೇಯಿಂಗ್ XI ಪ್ರಕಟಿಸಿದ ಇಂಗ್ಲೆಂಡ್; ಜೋಫ್ರಾ ಆರ್ಚರ್‌ಗೆ ಸ್ಥಾನ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯು ಸದ್ಯ 1-1 ರಿಂದ ಸಮಬಲಗೊಂಡಿದೆ.

'Non-Greasy ಹ್ಯಾಂಡ್ ಸ್ಯಾನಿಟೈಸರ್ ತರುವೆ ಎಂದಿದ್ದ ಗಿಲ್': ಮೊದಲ ಟೆಸ್ಟ್‌ನಲ್ಲಿ ಭಾರತದ ಕಳಪೆ ಫೀಲ್ಡಿಂಗ್ ಬಗ್ಗೆ ರವಿಶಾಸ್ತ್ರಿ ಹೇಳಿದ್ದೇನು?
ಕ್ರಿಕೆಟ್

'Non-Greasy ಹ್ಯಾಂಡ್ ಸ್ಯಾನಿಟೈಸರ್ ತರುವೆ ಎಂದಿದ್ದ ಗಿಲ್': ಮೊದಲ ಟೆಸ್ಟ್‌ನಲ್ಲಿ ಭಾರತದ ಕಳಪೆ ಫೀಲ್ಡಿಂಗ್ ಬಗ್ಗೆ ರವಿಶಾಸ್ತ್ರಿ ಹೇಳಿದ್ದೇನು?

ಎಡ್ಜ್‌ಬಾಸ್ಟನ್‌ನಲ್ಲಿ ಭಾರತೀಯ ಫೀಲ್ಡರ್‌ಗಳು ಉತ್ತಮ ಪ್ರದರ್ಶನ ನೀಡಿದರು ಮತ್ತು ಎರಡನೇ ಟೆಸ್ಟ್‌ನಲ್ಲಿನ ಗೆಲುವಿನ ನಂತರ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಶುಭ್‌ಮನ್ ಗಿಲ್ ಮತ್ತು ತಂಡದ ಬಗ್ಗೆ ಮಾತನಾಡಿದರು.

ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಗೆಲುವು: 'ಶುಭಮನ್ ಗಿಲ್ ನಾಯಕತ್ವ ಅದ್ಭುತ'- ವಿರಾಟ್ ಕೊಹ್ಲಿ ಪ್ರಶಂಸೆ
ಕ್ರಿಕೆಟ್

ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಗೆಲುವು: 'ಶುಭಮನ್ ಗಿಲ್ ನಾಯಕತ್ವ ಅದ್ಭುತ'- ವಿರಾಟ್ ಕೊಹ್ಲಿ ಪ್ರಶಂಸೆ

ಕಳೆದ ತಿಂಗಳು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಅದಾದ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಗಿಲ್ ಬ್ಯಾಟಿಂಗ್ ಮಾಡಿದ್ದು, ಅತ್ಯುತ್ತಮ ಪ್ರದರ್ಶನ ನೀಡಿದರು.

England-India Test Series: 3ನೇ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾಗೆ ಸ್ಥಾನ; ಕನ್ನಡಿಗ ಪ್ರಸಿದ್ಧ್ ಕೃಷ್ಣ ಔಟ್?
ಕ್ರಿಕೆಟ್

England-India Test Series: 3ನೇ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾಗೆ ಸ್ಥಾನ; ಕನ್ನಡಿಗ ಪ್ರಸಿದ್ಧ್ ಕೃಷ್ಣ ಔಟ್?

'ಖಂಡಿತ ಬುಮ್ರಾ ಲಾರ್ಡ್ಸ್‌ಗೆ ಮರಳುತ್ತಾರೆ. ಅದಕ್ಕಾಗಿಯೇ ನಾನು ತುಂಬಾ ಉತ್ಸುಕನಾಗಿದ್ದೇನೆ' ಎಂದು ಗಿಲ್ ಹೇಳಿದರು.

ಭಾರತದ ವಿರುದ್ಧ ಸೋಲಿಗೆ ಬೆನ್ ಸ್ಟೋಕ್ಸ್ ನಿರ್ಧಾರವೇ ಕಾರಣ: ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ ಆರೋಪ
ಕ್ರಿಕೆಟ್

ಭಾರತದ ವಿರುದ್ಧ ಸೋಲಿಗೆ ಬೆನ್ ಸ್ಟೋಕ್ಸ್ ನಿರ್ಧಾರವೇ ಕಾರಣ: ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ ಆರೋಪ

ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ಆತಿಥೇಯ ತಂಡಕ್ಕೆ 336 ರನ್‌ಗಳ ಬೃಹತ್ ಸೋಲುಣಿಸಿತು.

'Where's My Favourite Journalist?': ಪತ್ರಿಕಾಗೋಷ್ಠಿಯಲ್ಲಿ ವರದಿಗಾರನನ್ನು ಟ್ರೋಲ್ ಮಾಡಿದ ಶುಭಮನ್ ಗಿಲ್
ಕ್ರಿಕೆಟ್

'Where's My Favourite Journalist?': ಪತ್ರಿಕಾಗೋಷ್ಠಿಯಲ್ಲಿ ವರದಿಗಾರನನ್ನು ಟ್ರೋಲ್ ಮಾಡಿದ ಶುಭಮನ್ ಗಿಲ್

2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮಯದಲ್ಲಿಯೇ ನಾನು ಇಂಗ್ಲೆಂಡ್ ಸರಣಿಗೆ ತಯಾರಿ ಆರಂಭಿಸಿದ್ದೆ ಎಂದು ಗಿಲ್ ಹೇಳಿದರು.

ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಜಯ; 'ಕೊನೆಗೂ ಕೋಚ್ ಗೌತಮ್ ಗಂಭೀರ್‌ಗೆ ಸಿಕ್ತು ಲೈಫ್ ಲೈನ್'!
ಕ್ರಿಕೆಟ್

ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಜಯ; 'ಕೊನೆಗೂ ಕೋಚ್ ಗೌತಮ್ ಗಂಭೀರ್‌ಗೆ ಸಿಕ್ತು ಲೈಫ್ ಲೈನ್'!

ನಾಯಕನಾಗಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದ ಗಿಲ್ ಬಗ್ಗೆ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

England-India Test Series: ಜಸ್ಪ್ರೀತ್ ಬುಮ್ರಾ ಬದಲಿಗೆ ಸ್ಥಾನ ಪಡೆದ ಆಕಾಶ್ ದೀಪ್‌ ಕುರಿತು ಭಾರತದ ಕೋಚ್ ಶ್ಲಾಘನೆ!
ಕ್ರಿಕೆಟ್

England-India Test Series: ಜಸ್ಪ್ರೀತ್ ಬುಮ್ರಾ ಬದಲಿಗೆ ಸ್ಥಾನ ಪಡೆದ ಆಕಾಶ್ ದೀಪ್‌ ಕುರಿತು ಭಾರತದ ಕೋಚ್ ಶ್ಲಾಘನೆ!

ಎರಡನೇ ಇನಿಂಗ್ಸ್‌ನಲ್ಲಿ ಆಕಾಶ್‌ ಅವರಿಗೆ ಮೊದಲು ವಿಕೆಟ್ ಒಪ್ಪಿಸಿದ್ದು ಬೆನ್ ಡಕೆಟ್ ಆಗಿದ್ದರು. ಜೋ ರೂಟ್ ಅವರ ರೀತಿಯಲ್ಲಿಯೇ ಬೌಲ್ಡ್ ಆಗಿ ಔಟ್ ಆದರು.