England vs India

England-India Test Series: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್‌ಗೆ ICC ಭಾರಿ ದಂಡ!
ಆತಿಥೇಯ ತಂಡದ ಮಾಜಿ ನಾಯಕ ಅಲಸ್ಟೈರ್ ಕುಕ್ ವೇಗಿ ವಿರುದ್ಧ ಭಾರಿ ದಂಡ ವಿಧಿಸುವಂತೆ ಒತ್ತಾಯಿಸಿದ್ದರು. ಕುಕ್ ಅವರ ಸಲಹೆಯನ್ನು ಆಧರಿಸಿ ಐಸಿಸಿ, ಸೋಮವಾರ ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಿದೆ.

'ನಾಲ್ಕು ವಿಕೆಟ್ ಕಳೆದುಕೊಂಡರೂ ಪರವಾಗಿಲ್ಲ': ಸಂತೋಷ ವ್ಯಕ್ತಪಡಿಸಿದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್
ಕುಲದೀಪ್ ಯಾದವ್ ಅವರ ಬದಲು ತಂಡದಲ್ಲಿ ಆಯ್ಕೆಯಾದ ವಾಷಿಂಗ್ಟನ್, 'ಖಂಡಿತವಾಗಿಯೂ, ನನಗೆ ಬೌಲಿಂಗ್ ವಿಚಾರಕ್ಕೆ ಬಂದಾಗ ಅತ್ಯುತ್ತಮ ದಿನಗಳಲ್ಲಿ ಇದು ಒಂದು, ವಿಶೇಷವಾಗಿ ಭಾರತದ ಹೊರಗೆ' ಎಂದರು.

'ಅದನ್ನು ನೋಡಲು ಸಂತೋಷವಾಯಿತು...': ಶುಭಮನ್ ಗಿಲ್-ಝಾಕ್ ಕ್ರಾಲಿ ನಡುವಿನ ಜಗಳದ ಬಗ್ಗೆ ಇಂಗ್ಲೆಂಡ್ ಕೋಚ್
ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್ ಸ್ವಲ್ಪ ಹೆಚ್ಚು ಸ್ನೇಹಪರವಾಗಿದೆ. ಏಕೆಂದರೆ, ಆಟಗಾರರು ಪ್ರಪಂಚದಾದ್ಯಂತದ ಫ್ರಾಂಚೈಸಿ ಪಂದ್ಯಾವಳಿಗಳಲ್ಲಿ ಒಟ್ಟಿಗೆ ಇರುತ್ತಾರೆ.

'ಆ ಇಂಗ್ಲೆಂಡ್ ಆಟಗಾರನನ್ನು ನೋಡಿ ಕಲಿಯಿರಿ': ರನೌಟ್ ಆದ ರಿಷಭ್ ಪಂತ್‌ಗೆ ಅನಿಲ್ ಕುಂಬ್ಳೆ ಸಲಹೆ
ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಬೆನ್ ಸ್ಟೋಕ್ಸ್ ಅವರ ಪ್ರಸೆನ್ಸ್ ಆಫ್ ಮೈಂಡ್ ಅನ್ನು ಶ್ಲಾಘಿಸಿದರು.

ಲಾರ್ಡ್ಸ್ ಟೆಸ್ಟ್‌ನಲ್ಲಿ ರಿಷಭ್ ಪಂತ್ ರನೌಟ್; ನನಗೆ ಸ್ಟ್ರೈಕ್ ನೀಡಲು ಹೋಗಿ ಎಡವಟ್ಟಾಯ್ತು: ಕೆಎಲ್ ರಾಹುಲ್
ಲೀಡ್ಸ್‌ನಲ್ಲಿ ಶತಕ ಮತ್ತು ಬರ್ಮಿಂಗ್‌ಹ್ಯಾಮ್‌ನಲ್ಲಿ ಅರ್ಧಶತಕದ ನಂತರ ಲಾರ್ಡ್ಸ್‌ನಲ್ಲಿ ರಾಹುಲ್ ಗಳಿಸಿದ ಶತಕವು ಇಂಗ್ಲೆಂಡ್‌ನಲ್ಲಿ ಅವರ ನಾಲ್ಕನೇ ಟೆಸ್ಟ್ ಶತಕವಾಗಿದೆ.

England vs India: ಐಪಿಎಲ್‌ನಲ್ಲಿ ಇಂಗ್ಲೆಂಡ್ ಆಟಗಾರರು ಇಲ್ಲದಿರುವುದೇ ಈ ದ್ವೇಷಕ್ಕೆ ಕಾರಣ; ಸುನೀಲ್ ಗವಾಸ್ಕರ್ ಹೇಳಿದ್ದೇನು?
ಜಸ್ಪ್ರಿತ್ ಬುಮ್ರಾ ಅವರ ಮೂರನೇ ಎಸೆತವನ್ನು ಎದುರಿಸುವ ಮುನ್ನ ಕ್ರಾಲಿ ನಾಲ್ಕು ಬಾರಿ ಸಮಯ ವ್ಯರ್ಥ ಮಾಡಿದಾಗ ಕೋಪ ಭುಗಿಲೆದ್ದಿತು.

England-India Test Series: ಲಾರ್ಡ್ಸ್ ಟೆಸ್ಟ್‌ನಲ್ಲಿ 'ಇಂಗ್ಲೆಂಡ್ ಎಲ್ಲರಿಗೂ ದ್ರೋಹ ಬಗೆದಿದೆ'- ಆರ್ ಅಶ್ವಿನ್
ಎರಡನೇ ಟೆಸ್ಟ್‌ನಲ್ಲಿ ಎಡ್ಜ್‌ಬಾಸ್ಟನ್ ಪಿಚ್ ಅನ್ನು 'ಉಪಖಂಡದ ವಿಕೆಟ್‌ಗಳಿಗೆ' ಹೋಲಿಸಿದ್ದು ಬೆನ್ ಸ್ಟೋಕ್ಸ್ ಆದರೆ, ಲಾರ್ಡ್ಸ್ ಮೇಲ್ಮೈ ಭಾರತದಲ್ಲಿ ಬಳಸಿದ ವಿಕೆಟ್‌ಗಳಿಗೆ ಹೋಲಿಕೆಗಳನ್ನು ಹೊಂದಿದೆ ಎಂದರು.

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಮತ್ತೊಂದು ದಾಖಲೆ; ಎಂಎಸ್ ಧೋನಿ ರೆಕಾರ್ಡ್ ಪುಡಿ ಪುಡಿ!
ದಿನದಾಟ ಅಂತ್ಯಗೊಳ್ಳಲು ಒಂದು ಗಂಟೆಗಿಂತ ಕಡಿಮೆ ಸಮಯ ಉಳಿದಿದ್ದಾಗ ಬ್ಯಾಟಿಂಗ್ ಮಾಡಲು ಬಂದ ಪಂತ್, SENA ಟೆಸ್ಟ್ ಸರಣಿಯಲ್ಲಿ ಎಂಎಸ್ ಧೋನಿ ಅವರ ಅತ್ಯಧಿಕ ರನ್ ಗಳಿಸಿದ ದಾಖಲೆಯನ್ನು ಮುರಿದರು.

Lord’s honours board ನಲ್ಲಿ ತನ್ನ ಹೆಸರು ಬಂದರೂ ಸಂಭ್ರಮಿಸದ ಜಸ್ಪ್ರೀತ್ ಬುಮ್ರಾ; ಕಾರಣ ಏನು?
ಎರಡನೇ ಟೆಸ್ಟ್ ಪಂದ್ಯಕ್ಕೆ ವಿಶ್ರಾಂತಿ ಪಡೆದ ನಂತರ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದ ಬುಮ್ರಾ, 74 ರನ್‌ಗಳನ್ನು ನೀಡಿ 5 ವಿಕೆಟ್ ಪಡೆದರು.

