England vs India

England-India Test Series: ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ವಿರಾಟ್ ಕೊಹ್ಲಿಯಂತೆ ನಟಿಸುತ್ತಿದ್ದಾರೆಯೇ?
ಕ್ರಿಕೆಟ್

England-India Test Series: ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ವಿರಾಟ್ ಕೊಹ್ಲಿಯಂತೆ ನಟಿಸುತ್ತಿದ್ದಾರೆಯೇ?

ಗಿಲ್ ವಿಭಿನ್ನ ಶೈಲಿಯ ನಾಯಕತ್ವವನ್ನು ನೀಡುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ, ಭಾರತೀಯ ಕ್ರಿಕೆಟ್‌ನ 'ಪ್ರಿನ್ಸ್' ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಂದ ಬಹಳಷ್ಟು ಕಲಿತಂತೆ ತೋರುತ್ತದೆ.

ಭಾರತದ ವಿರುದ್ಧ 3ನೇ ಟೆಸ್ಟ್ ಪಂದ್ಯ ಗೆದ್ದರೂ WTC ಅಂಕಪಟ್ಟಿಯಲ್ಲಿ ಕುಸಿದ ಇಂಗ್ಲೆಂಡ್; ಕಾರಣ ಇಲ್ಲಿದೆ...
ಕ್ರಿಕೆಟ್

ಭಾರತದ ವಿರುದ್ಧ 3ನೇ ಟೆಸ್ಟ್ ಪಂದ್ಯ ಗೆದ್ದರೂ WTC ಅಂಕಪಟ್ಟಿಯಲ್ಲಿ ಕುಸಿದ ಇಂಗ್ಲೆಂಡ್; ಕಾರಣ ಇಲ್ಲಿದೆ...

ಸೋಮವಾರ 22 ರನ್‌ಗಳಿಂದ ಗೆದ್ದ ಮೂರನೇ ಟೆಸ್ಟ್ ಪಂದ್ಯದ ನಂತರ ನಾಯಕ ಬೆನ್ ಸ್ಟೋಕ್ಸ್ ಮತ್ತು ತಂಡಕ್ಕೆ ಪಂದ್ಯ ಶುಲ್ಕದ ಶೇ 10 ರಷ್ಟು ದಂಡ ವಿಧಿಸಲಾಯಿತು.

ಶುಭಮನ್ ಗಿಲ್ 'ವರ್ತನೆ'ಯಿಂದಲೇ ಲಾರ್ಡ್ಸ್‌ನಲ್ಲಿ ಭಾರತಕ್ಕೆ ಸೋಲು; ಭಾರತದ ಮಾಜಿ ಆಟಗಾರ ಸ್ಫೋಟಕ ಹೇಳಿಕೆ
ಕ್ರಿಕೆಟ್

ಶುಭಮನ್ ಗಿಲ್ 'ವರ್ತನೆ'ಯಿಂದಲೇ ಲಾರ್ಡ್ಸ್‌ನಲ್ಲಿ ಭಾರತಕ್ಕೆ ಸೋಲು; ಭಾರತದ ಮಾಜಿ ಆಟಗಾರ ಸ್ಫೋಟಕ ಹೇಳಿಕೆ

ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ಟೈಲ್-ಎಂಡರ್‌ಗಳ ಹೋರಾಟದ ಹೊರತಾಗಿಯೂ ಭಾರತ ಮೂರನೇ ಟೆಸ್ಟ್ ಪಂದ್ಯವನ್ನು 22 ರನ್‌ಗಳಿಂದ ಸೋತಿತು.

'ಯಾವುದೇ ತಪ್ಪಿಲ್ಲ...': ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಹಿಂತೆಗೆದುಕೊಳ್ಳಿ; ವಿರಾಟ್ ಕೊಹ್ಲಿಗೆ ಮದನ್ ಲಾಲ್ ಒತ್ತಾಯ
ಕ್ರಿಕೆಟ್

'ಯಾವುದೇ ತಪ್ಪಿಲ್ಲ...': ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಹಿಂತೆಗೆದುಕೊಳ್ಳಿ; ವಿರಾಟ್ ಕೊಹ್ಲಿಗೆ ಮದನ್ ಲಾಲ್ ಒತ್ತಾಯ

ಇಂಗ್ಲೆಂಡ್ ವಿರುದ್ಧದ ಈ ಟೆಸ್ಟ್ ಸರಣಿಗೆ ಸ್ವಲ್ಪ ಮೊದಲು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

England-India Test Series: ವಿರಾಟ್ ಕೊಹ್ಲಿ ಅಥವಾ ಎಂಎಸ್ ಧೋನಿ?; ಒಬ್ಬರನ್ನು ಮಾತ್ರ ಆಯ್ದುಕೊಳ್ಳಲು ಶುಭಮನ್ ಗಿಲ್‌ಗೆ ಸಲಹೆ
ಕ್ರಿಕೆಟ್

England-India Test Series: ವಿರಾಟ್ ಕೊಹ್ಲಿ ಅಥವಾ ಎಂಎಸ್ ಧೋನಿ?; ಒಬ್ಬರನ್ನು ಮಾತ್ರ ಆಯ್ದುಕೊಳ್ಳಲು ಶುಭಮನ್ ಗಿಲ್‌ಗೆ ಸಲಹೆ

ಈಮಧ್ಯೆ, ಗಿಲ್ ಬ್ಯಾಟಿಂಗ್ ಮಾಂತ್ರಿಕ ರಾಹುಲ್ ದ್ರಾವಿಡ್ ಅವರ ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ 23 ವರ್ಷಗಳ ದಾಖಲೆಯನ್ನು ಮುರಿದರು.

ಲಾರ್ಡ್ಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು: 'ನಮಗೆ ಅದು ಬೇಕಿತ್ತು' ಎಂದ ನಾಯಕ ಶುಭಮನ್ ಗಿಲ್
ಕ್ರಿಕೆಟ್

ಲಾರ್ಡ್ಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು: 'ನಮಗೆ ಅದು ಬೇಕಿತ್ತು' ಎಂದ ನಾಯಕ ಶುಭಮನ್ ಗಿಲ್

ರವೀಂದ್ರ ಜಡೇಜಾ 181 ಎಸೆತಗಳಲ್ಲಿ 61 ರನ್‌ಗಳೊಂದಿಗೆ ಅಜೇಯರಾಗಿ ಹೋರಾಡಿದರು. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಜಡೇಜಾ ಅವರಿಗೆ ಉತ್ತಮ ಬೆಂಬಲ ನೀಡಿದರೂ, ತಂಡವು 170 ರನ್‌ಗಳಿಗೆ ಆಲೌಟ್ ಆಯಿತು.

England-India Test Series; 'ರವೀಂದ್ರ ಜಡೇಜಾ ಮಾಡಬಹುದಿತ್ತು...'; ಟೀಂ ಇಂಡಿಯಾ ವಿರುದ್ಧ ಸುನೀಲ್ ಗವಾಸ್ಕರ್ ಟೀಕೆ
ಕ್ರಿಕೆಟ್

England-India Test Series; 'ರವೀಂದ್ರ ಜಡೇಜಾ ಮಾಡಬಹುದಿತ್ತು...'; ಟೀಂ ಇಂಡಿಯಾ ವಿರುದ್ಧ ಸುನೀಲ್ ಗವಾಸ್ಕರ್ ಟೀಕೆ

ಇಂಗ್ಲೆಂಡ್ ಪರ, ನಾಯಕ ಬೆನ್ ಸ್ಟೋಕ್ಸ್ ಮತ್ತು ಜೋಫ್ರಾ ಆರ್ಚರ್ ಕ್ರಮವಾಗಿ 24 ಮತ್ತು 16 ಓವರ್‌ಗಳಲ್ಲಿ ತಲಾ ಮೂರು ವಿಕೆಟ್‌ಗಳನ್ನು ಪಡೆದರು. ಬ್ರೈಡನ್ ಕಾರ್ಸೆ ಎರಡು ವಿಕೆಟ್‌ಗಳನ್ನು ಪಡೆದರು.

England-India Test Series: ಇಂಗ್ಲೆಂಡ್ ವಿರುದ್ಧ ದಿಟ್ಟ ಹೋರಾಟ; ದಾಖಲೆ ಬರೆದ ರವೀಂದ್ರ ಜಡೇಜಾ!
ಕ್ರಿಕೆಟ್

England-India Test Series: ಇಂಗ್ಲೆಂಡ್ ವಿರುದ್ಧ ದಿಟ್ಟ ಹೋರಾಟ; ದಾಖಲೆ ಬರೆದ ರವೀಂದ್ರ ಜಡೇಜಾ!

'ಕ್ರಿಕೆಟ್‌ನ ತವರಿನಲ್ಲಿ' ನಡೆಯುತ್ತಿರುವ ಸರಣಿಯಲ್ಲಿ ಜಡೇಜಾ ಅವಳಿ ಅರ್ಧಶತಕಗಳನ್ನು ಗಳಿಸಿದ್ದು ಬ್ಯಾಟ್ಸ್‌ಮನ್ ಆಗಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಂಡಿದ್ದಾರೆ.

England-India Test Series: ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಭಾರತ ಸೋಲಲು ಐದು ಕಾರಣ!
ಕ್ರಿಕೆಟ್

England-India Test Series: ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಭಾರತ ಸೋಲಲು ಐದು ಕಾರಣ!

5ನೇ ದಿನದಂದು ಜೋಫ್ರಾ ಆರ್ಚರ್ ಮತ್ತು ಬೆನ್ ಸ್ಟೋಕ್ಸ್ ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಅವರನ್ನು ಔಟ್ ಮಾಡಿದ ಬಳಿಕ ಇಂಗ್ಲೆಂಡ್ ಗೆಲುವಿನ ಹಾದಿಯಲ್ಲಿ ಸಾಗಿತು.