Earth

ಭೂಮಿ ಸೃಷ್ಟಿಯಾದಾಗಿನಿಂದಲೂ ಅತ್ಯಾಚಾರ ಇದೆ: ಬಿಜೆಪಿ ನಾಯಕಿಯ ಹೇಳಿಕೆ
ಭೂಮಿ ಸೃಷ್ಟಿಯಾದಾಗಿನಿಂದ ಜಗತ್ತಲ್ಲಿ ಅತ್ಯಾಚಾರ ಪ್ರಕರಣಗಳು ಇವೆ ಎಂದು ಹರಿಯಾಣ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲ್ ಭೈರಾಗಿ ಹೇಳಿದ್ದಾರೆ.

ಭೂಮಿಯಿಂದಾಚೆ ಮಾನವ ವಾಸಯೋಗ್ಯ ಮೂರು ಗ್ರಹಗಳು ಪತ್ತೆ
ಇದೀಗ ಮನುಷ್ಯನಿಗೆ ವಾಸಯೋಗ್ಯವೆಂದು ಹೇಳಲಾಗುತ್ತಿರುವ ಮೂರು ಗ್ರಹಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. 39 ಬೆಳಕಿನ ವರ್ಷ ದೂರದಲ್ಲಿರುವ ಒಂದು...

ಪ್ರಾನೆಟ್-ಎಕ್ಸ್ ಗ್ರಹದಿಂದ ಪೃಥ್ವಿಯ ಜೀವ ಸಂಕುಲದ ವಿನಾಶ..!
ಇತ್ತೀಚೆಗೆ ನಾಸಾದ ವಿಜ್ಞಾನಿಗಳು ಸಂಶೋಧಿಸಿರುವ ಪ್ರಾನೆಟ್-ಎಕ್ಸ್ ಎಂಬ ನಿಗೂಢ ಗ್ರಹ ಭೂಮಿಯ ಮೇಲಿನ ಜೀವ ಸಂಕುಲಕ್ಕೆ ವಿನಾಶಕಾರಿಯಾಗಿ ಪರಿಣಮಿಸಲಿದೆ ಎಂದು ವರದಿಯೊಂದು ಹೇಳಿದೆ...

ಅರ್ಥ್ ಅವರ್: ತಾಪಮಾನ ಬದಲಾವಣೆಗೆ ರಾತ್ರಿ 8.30ಕ್ಕೆ ವಿದ್ಯುತ್ ದೀಪ ಆರಿಸಿ
ವಿಶ್ವ ವನ್ಯಜೀವಿ ನಿಧಿ (ಡಬ್ಲ್ಯೂಡಬ್ಲ್ಯೂಎಫ್) ಆಯೋಜಿಸುವ 'ಅರ್ಥ್ ಅವರ್'ನಲ್ಲಿ ನಾಗರಿಕರು ಪಾಲ್ಗೊಂಡು ಇಂದು ರಾತ್ರಿ ವಿಶ್ವಾದ್ಯಂತ ಸ್ಥಳೀಯ ಕಾಲಮಾನ 8.30ರಿಂದ...

ಭೂಮಿಯ ಸಮೀಪ ಹಾದು ಹೋಗಲಿದೆ ಕ್ಷುದ್ರಗ್ರಹ
ನೂರು ಅಡಿ ಗಾತ್ರದ ಕ್ಷುದ್ರಗ್ರಹವೊಂದು ಭಾನುವಾರ ಭೂಮಿಯ ಬಳಿಯಿಂದ ಹಾದು ಹೋಗಲಿದೆ. ಭೂಮಿಯಿಂದ 2400 ಕಿಲೋಮೀಟರ್ ಹತ್ತಿರಲ್ಲಿ ಇದು ಹಾದು...

ಭೂಮಿ ತಾಯಿ ರಜಸ್ವಲೆಯಾಗುವ ಹಬ್ಬ 'ಕೆಡ್ಡಸ'
ಪ್ರಕೃತಿ ಹೆಣ್ಣಾಗಿರುವುದರಿಂದ ಆಕೆ ವರ್ಷಕ್ಕೊಮ್ಮೆ ಬಹಿಷ್ಠೆಯಾಗುತ್ತಾಳೆ ಎಂಬ ನಂಬಿಕೆ ತುಳುನಾಡಲ್ಲಿದೆ. ಆ ದಿನವೇ ಕೆಡ್ಡಸ. ಇದೊಂದು ಜನಪದ...

ಭೂಮಿಯ ವಿನಾಶ ತಡೆಯಲು ಅಸಾಧ್ಯ: ಸ್ಟೀಫನ್ ಹಾಕಿಂಗ್
ವೈಜ್ಞಾನಿಕ ಬೆಳವಣಿಗೆಯಿಂದ ಮಾನವ ಸಂಕುಲ ಅಪಾಯದಲ್ಲಿದೆ ಎಂದಿದ್ದಾರೆ ಹಿರಿಯ ಕಾಸ್ಮಾಲಜಿ ಪ್ರಾಧ್ಯಾಪಕ-ವಿಜ್ಞಾನಿ ಸ್ಟೀಫನ್ ಹಾಕಿಂಗ್.

ಭೂಮಂಡಲದಾಚೆಗೆ ಕ್ರಿಕೆಟ್ ಟೂರ್ನಿ?
ಮುಂದೊಂದು ದಿನ ಕ್ರಿಕೆಟ್ ಪಂದ್ಯಗಳು ಬೇರೊಂದು ಗ್ರಹದಲ್ಲಿ ನಡೆಯುವುದಾದರೆ ಹೇಗೆ... ನಾವೆಲ್ಲರೂ ರಾಕೆಟ್‌ಗಳಲ್ಲಿ ಕೂತು ಅಲ್ಲಿ ಹೋಗಿ ಆ ಪಂದ್ಯಗಳನ್ನು ವೀಕ್ಷಿಸಿ...

ನಾಸಾದಿಂದ ದ್ವಿತೀಯ ಭೂಮಿ ಪತ್ತೆ
ಸ್ಟೀಫನ್ ಹಾಕಿಂಗ್ ತಂಡ ಅನ್ಯಗ್ರಹದಲ್ಲಿ ಜೀವಿಗಳ ಪತ್ತೆಗೆ ಚಾಲನೆ ನೀಡಿದ್ದನ್ನೇ ಅಚ್ಚರಿಯಿಂದ ನೋಡುತ್ತಿದ್ದ ಭೂಗ್ರಹದ ಜೀವಿಗಳಿಗೆ ಇದೀಗ ಅದನ್ನು ಮೀರಿಸುವ...

