Earth

ಚಂದ್ರಯಾನ-2 ಸೆರೆ ಹಿಡಿದ ಸುಂದರ ಭೂಮಿ ಚಿತ್ರಗಳು: ಇಸ್ರೋದಿಂದ ಬಿಡುಗಡೆ
ಚಂದ್ರಯಾನ-2ರಲ್ಲಿ ಅಳವಡಿಸಲಾಗಿರುವ ಎಲ್ -14 ಕ್ಯಾಮರಾದಿಂದ ಸೆರೆ ಹಿಡಿಯಲ್ಪ ಭೂಮಿಯ ಐದು ಚಿತ್ರಗಳನ್ನು ಇಸ್ರೋ ಟ್ವೀಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಹಂಚಿಕೊಂಡಿದೆ.

ಭೂಮಿಯ ಚಿತ್ರಗಳನ್ನು ಸೆರೆಹಿಡಿದ ಚಂದ್ರಯಾನ -2

ಭೂಮಿಯ ಗಾತ್ರದ ಸುಡುವಂತಹ ಹೊಸ ಗ್ರಹ ಪತ್ತೆ ಹಚ್ಚಿದ ವಿಜ್ಞಾನಿಗಳು
ವಿಜ್ಞಾನಿಗಳು ಭೂಮಿಯ ಗಾತ್ರದ ಸುಡುವ ಲೋಹದಂತಹ ಗ್ರಹವೊಂದನ್ನು ಪತ್ತೆ ಹಚ್ಚಿದ್ದಾರೆ.

ಕೃತಕ ಬುದ್ಧಿಮತ್ತೆ ಮನುಕುಲಕ್ಕೆ ಮಾರಕ ಎಂದಿದ್ದರು ಸ್ಟೀಫನ್ ಹಾಕಿಂಗ್
ದಿನದಿಂದ ದಿನಕ್ಕೆ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದು ಈ ಬಗ್ಗೆ ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಸದಾ ಎಚ್ಚರಿಕೆ ನೀಡುತ್ತಲೇ ಇದ್ದರು.

ಜಾಗತಿಕ ತಾಪಮಾನ ಏರಿಕೆಯಾದರೆ ಕಾಲು ಭಾಗ ಭೂಮಿ ಒಣಗುತ್ತದೆ: ವರದಿ
ಜಾಗತಿಕ ಸರಾಸರಿ ತಾಪಮಾನ 2 ಡಿಗ್ರಿಯಷ್ಟು ಏರಿಕೆಯಾದರೂ ಜಗತ್ತಿನ ಕಾಲುಭಾಗ ಭೂಮಿ ಒಣಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಂದು ಖಗೋಳ ಕೌತುಕ: ಭೂಮಿಗೆ ಸಮೀಪದಲ್ಲೇ ಹಾದುಹೋಗಲಿದೆ ಕ್ಷುದ್ರಗ್ರಹ!
ಭೂಮಿಗೆ ಅತ್ಯಂತ ಸಮೀಪದಲ್ಲಿ ಕ್ಷುದ್ರಗ್ರಹವೊಂದು ಹಾದುಹೋಗಲಿದ್ದು, ಭೂಮಿಯಿಂದ ಸುಮಾರು 44 ಸಾವಿರ ಕಿ.ಮೀ ದೂರದಲ್ಲಿ '2012 ಟಿಸಿ4' ಎಂಬ ಹೆಸರಿನ ಪುಟ್ಟ ಕ್ಷುದ್ರಗ್ರಹ ಹಾದುಹೋಗಲಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

ಇಂದು ಭೂಮಿ ಸಮೀಪ ಹಾದು ಹೋಗಲಿದೆ 650 ಮೀಟರ್ ಗಾತ್ರದ ಕ್ಷುದ್ರ ಗ್ರಹ!
ಭೂಮಿಯ ಸಮೀಪದಲ್ಲೇ ಬುಧವಾರ ದೊಡ್ಡ ಗಾತ್ರದ ಕ್ಷುದ್ರ ಗ್ರಹವೊಂದು ಹಾದು ಹೋಗಲಿದೆ ಎಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಜೀಲಾಂಡಿಯಾ: ಭೂಮಿಯಲ್ಲಿ ಪತ್ತೆಯಾದ ಹೊಸ ಖಂಡ!
ಭೂಮಿಯಲ್ಲಿರುವ ಖಂಡಗಳ ಪಟ್ಟಿಗೆ ಮತ್ತೊಂದು ಹೊಸ ಖಂಡ ಸೇರ್ಪಡೆಯಾಗಿದೆ. ವಿಜ್ಞಾನಿಗಳು ಪತ್ತೆ ಮಾಡಿರುವ ದ್ವೀಪಕ್ಕೆ ಜೀಲಾಂಡಿಯಾ ಎಂದು ನಾಮಕರಣ ಮಾಡಲಾಗಿದೆ.

ಇನ್ನು 1 ಸಾವಿರ ವರ್ಷ ಮಾತ್ರ ಭೂಮಿ ಮೇಲೆ ಮಾನವ ವಾಸಿಸಬಹುದು: ಹಾಕಿಂಗ್
ಮಾನವ ಸಂತತಿ ಇನ್ನು 1 ಸಾವಿರ ವರ್ಷ ಮಾತ್ರ ಭೂಮಿಯ ಮೇಲೆ ಉಳಿಯಬಹುದು ಎಂದು ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅಭಿಪ್ರಾಯಪಟ್ಟಿದ್ದಾರೆ...

