drone

ಏರೋ ಇಂಡಿಯಾ 2019: ಜನನಿಬಿಢ ಪ್ರದೇಶದ ಕಣ್ಗಾವಲಿಗೆ ಡ್ರೋನ್ ಮಾದರಿಯ 'ಪತಂಗ'
ಸಾರ್ವಜನಿಕ ಕಾರ್ಯಕ್ರಮಗಳು, ಉತ್ಸವಗಳು ನಡೆದಾಗ ಭದ್ರತೆಯ ಕಣ್ಗಾವಲು ಇಡುವುದು ಪೊಲೀಸರಿಗೆ ಬಹುದೊಡ್ಡ ಸವಾಲಿನ ಕೆಲಸ. ಅಲ್ಲಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದರೂ, ಅದರ ವ್ಯಾಪ್ತಿ, ವಿಸ್ತಾರ ಸೀಮಿತ

ಬೆಂಗಳೂರು: ಅನುಮತಿ ಇಲ್ಲದೆ ಹೆಚ್ಎಎಲ್ ವ್ಯಾಪ್ತಿಯಲ್ಲಿ ಡ್ರೋನ್ ಬಿಟ್ಟ ಇಬ್ಬರ ಬಂಧನ
ಯಾವುದೇ ಅನುಮತಿ ಪಡೆಯದೆಯೇ, ಹೆಚ್ಎಎಲ್ ಪ್ರದೇಶದಲ್ಲಿ ಅಕ್ರಮವಾಗಿ ಡ್ರೋಣ್ ಕ್ಯಾಮೆರಾ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹೆಚ್ಎಎಲ್ ಠಾಣೆ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ...

ರುಸ್ತುಂ 2 ಡ್ರೋಣ್ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ; ಪಾಕ್-ಚೀನಾಗೆ ನಡುಕ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಮಾನವ ರಹಿತ ಯುದ್ಧ ವಿಮಾನ ರುಸ್ತುಂ-2 ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದೆ...

ಚಳ್ಳಕೆರೆ: ಡಿಆರ್ಡಿಒ ಗೆ ಸೇರಿದ ಡ್ರೋನ್ ಪತನ
ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ದೊರೆಮಂದಲಹಟ್ಟಿ ಗ್ರಾಮದ ತೋಟದಲ್ಲಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ಗೆ ಸೇರಿದ್ದ ಡ್ರೋನ್ ಒಂದು ಪತನಗೊಂಡಿದೆ.

ಚೀನಾ ಸೇನೆ ಮೇಲೆ ಕಣ್ಣಿಡಲಿದೆ ದೇಶದ ಮೊದಲ ಸ್ವದೇಶಿ ನಿರ್ಮಿತ ಡ್ರೋಣ್!
ಡೊಕ್ಲಾಂ ಸೇರಿದಂತೆ ಗಡಿಯಲ್ಲಿ ಪದೇ ಪದೇ ಕಾಲು ಕೆರೆಯುತ್ತಿರುವ ಚೀನಾದ ಡ್ರ್ಯಾಗನ್ ಸೇನೆ ಮೇಲೆ ಕಣ್ಣಿಡಬಲ್ಲ ಅತ್ಯಾಧುನಿಕ ವಿಚಕ್ಷಣಾ ಚಾಲಕ ರಹಿತ ಡ್ರೋಣ್ ವಿಮಾನವನ್ನು ಅಭಿವೃದ್ಧಿ ಪಡಿಸಲಾಗಿದೆ.

ಚೀನಾದ ವಾಯುಪ್ರದೇಶವನ್ನು ಭಾರತದ ಡ್ರೋಣ್ ಗಳು ಅತಿಕ್ರಮಿಸಿವೆ: ಚೀನಾ ಮಾಧ್ಯಮದ ಆರೋಪ
ಭಾರತದ ಡ್ರೋಣ್ ಗಳು ಚೀನಾದ ವಾಯುಪ್ರದೇಶವನ್ನು ಅತಿಕ್ರಮಣ ಮಾಡಿವೆ ಎಂದು ಚೀನಾದ ಮಾಧ್ಯಮ ಆರೋಪಿಸಿವೆ.

ಚೀನಾ ಕದ್ದಿರುವ ಡ್ರೋಣ್'ಗಳು ನಮಗೆ ಬೇಕಿಲ್ಲ, ಅವರೇ ಇಟ್ಟುಕೊಳ್ಳಲಿ: ಡೊನಾಲ್ಡ್ ಟ್ರಂಪ್
ಚೀನಾ ವಿರುದ್ಧ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೀವ್ರ ಕಿಡಿಕಾಡಿರಿದ್ದು, ಚೀನಾ ದೇಶ ಕದ್ದಿರುವ ಡ್ರೋಣ್ ಗಳು ನಮಗೆ ಬೇಕಿಲ್ಲ, ಅವರೇ ಇಟ್ಟುಕೊಳ್ಳಲಿ ಎಂದು...

ಸ್ವದೇಶಿ ನಿರ್ಮಾಣದ ರುಸ್ತಮ್-2 ಡ್ರೋನ್ ಯಶಸ್ವಿ ಹಾರಾಟ
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ನಿರ್ಮಾಣದ ರುಸ್ತಮ್-2 ಮಾನವ ರಹಿತ ಯುದ್ಧ ವಿಮಾನದ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದ್ದು...

ಭಾರತಕ್ಕೆ ಬರಲಿದೆ ಅಮೆರಿಕದ ಚಾಲಕರಹಿತ ಯುದ್ಧ ವಿಮಾನ "ಡ್ರೋಣ್" ತಂತ್ರಜ್ಞಾನ!
ಪ್ರಸ್ತುತ ತಾಲಿಬಾನ್ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸುತ್ತಿರುವ ಅಮೆರಿಕದ ಶಸ್ತ್ರಾಸ್ತ ಸಹಿತ ಹಾಗೂ ಚಾಲಕ ರಹಿತ ಯುದ್ಧ ವಿಮಾನ ಡ್ರೋಣ್ ನ ತಂತ್ರಜ್ಞಾನ ಶೀಘ್ರದಲ್ಲೇ ಭಾರತಕ್ಕೆ ಬರಲಿದೆ.

