drone

ಚಾಮರಾಜನಗರ: ಕಾಡ್ಗಿಚ್ಚಿಗೆ ಕಾರಣರಾದವರ ಪತ್ತೆಗೆ ಅರಣ್ಯ ಇಲಾಖೆಯಿಂದ ಡ್ರೋನ್ ಕಣ್ಗಾವಲು
ರಾಜ್ಯ

ಚಾಮರಾಜನಗರ: ಕಾಡ್ಗಿಚ್ಚಿಗೆ ಕಾರಣರಾದವರ ಪತ್ತೆಗೆ ಅರಣ್ಯ ಇಲಾಖೆಯಿಂದ ಡ್ರೋನ್ ಕಣ್ಗಾವಲು

ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಕಳೆದ ವರ್ಷ ಸಂಭವಿಸಿದ ಕಾಡ್ಗಿಚ್ಚಿನಂತಹ ಕಹಿ ಘಟನೆಗಳ ನಂತರ ಕಾಡ್ಗಿಚ್ಚು ತಡೆಗಟ್ಟಲು, ಕಾಡ್ಗಿಚ್ಚಿಗೆ ಕಾರಣರಾದವರನ್ನು ಪತ್ತೆ ಮಾಡಲು ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಡ್ರೋನ್‌ಗಳನ್ನು ಬಳಸಲು ನಿರ್ಧರಿಸಿದ್ದಾರೆ.

ಪಾಕಿಸ್ತಾನದ ಡ್ರೋಣ್ ಹೊಡೆದುರುಳಿಸಿದ ಬಿಎಸ್ಎಫ್
ದೇಶ

ಪಾಕಿಸ್ತಾನದ ಡ್ರೋಣ್ ಹೊಡೆದುರುಳಿಸಿದ ಬಿಎಸ್ಎಫ್

ಗಡಿ ಭದ್ರತಾ ಸಿಬ್ಬಂದಿಗಳು ಜ.28 ರಂದು ರಾತ್ರಿ ಪಾಕಿಸ್ತಾನದ ಡ್ರೋಣ್ ನ್ನು ಹೊಡೆದುರುಳಿಸಿದೆ. 

ಶಿವಮೊಗ್ಗ ಅರಣ್ಯ ಇಲಾಖೆಯಿಂದ ಮೊಟ್ಟ ಮೊದಲ ಬಾರಿಗೆ ಡ್ರೋಣ ಸರ್ವೆ
ರಾಜ್ಯ

ಶಿವಮೊಗ್ಗ ಅರಣ್ಯ ಇಲಾಖೆಯಿಂದ ಮೊಟ್ಟ ಮೊದಲ ಬಾರಿಗೆ ಡ್ರೋಣ ಸರ್ವೆ

ಇದೇ ಮೊದಲ ಬಾರಿಗೆ ಶಿವಮೊಗ್ಗ ಅರಣ್ಯ ಇಲಾಖೆ ಡ್ರೋಣ್ ಕ್ಯಾಮೆರಾ ಬಳಸಿ ಜಿಲ್ಲೆಯ ಶೆಟ್ಟಿಹಳ್ಳಿ ಮತ್ತು ಚಿತ್ರ ಶೆಟ್ಟಿಹಳ್ಳಿ ಗ್ರಾಮಗಳ ವನ್ಯ ಜೀವಿ ಧಾಮದಲ್ಲಿ ಭೂಮಿ ಒತ್ತುವರಿ ಪತ್ತೆ ಹಚ್ಚಲು ಮುಂದಾಗಿದೆ.

ಪಂಜಾಬ್​​ನಲ್ಲಿ ಮತ್ತೊಂದು ಪಾಕ್ ಡ್ರೋನ್ ಹಾರಾಟ, ಆತಂಕ ಸೃಷ್ಟಿ!
ದೇಶ

ಪಂಜಾಬ್​​ನಲ್ಲಿ ಮತ್ತೊಂದು ಪಾಕ್ ಡ್ರೋನ್ ಹಾರಾಟ, ಆತಂಕ ಸೃಷ್ಟಿ!

ಪಂಜಾಬ್​​ನಲ್ಲಿ ಪಾಕಿಸ್ತಾನದ ಮತ್ತೊಂದು ಡ್ರೋನ್ ಹಾರಾಟ್ ನಡೆಸಿರುವುದು ಕಂಡ ಬಂದಿದೆ.

ಭಾರತ-ಪಾಕ್ ಗಡಿಯಲ್ಲಿ 1,000 ಅಡಿಗಿಂತ ಕೆಳಗೆ ಹಾರುವ ಡ್ರೋನ್‌ ಹೊಡೆದುರುಳಿಸಲು ಸೇನೆಗೆ ಕೇಂದ್ರದಿಂದ ಆದೇಶ?
ದೇಶ

ಭಾರತ-ಪಾಕ್ ಗಡಿಯಲ್ಲಿ 1,000 ಅಡಿಗಿಂತ ಕೆಳಗೆ ಹಾರುವ ಡ್ರೋನ್‌ ಹೊಡೆದುರುಳಿಸಲು ಸೇನೆಗೆ ಕೇಂದ್ರದಿಂದ ಆದೇಶ?

 ಪಂಜಾಬ್‌ನ ಇಂಡೋ-ಪಾಕಿಸ್ತಾನ ಗಡಿಯುದ್ದಕ್ಕೂ ಅನೇಕ ಡ್ರೋನ್ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ  ಸೂಕ್ಷ್ಮ ಪ್ರದೇಶದಲ್ಲಿ 1,000 ಅಡಿಗಿಂತ ಕಡಿಮೆ ಹಾರಾಟ ನಡೆಸುವ ಡ್ರೋನ್‌ಗಳನ್ನು ಹೊಡೆದುರುಳಿಸಲು ಭದ್ರತಾ ಪಡೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ. 

ಡ್ರೋಣ್ ಮೂಲಕ ಪಾಕ್ ಶಸ್ತ್ರಾಸ್ತ್ರ ರವಾನೆ: ಪ್ರಕರಣ ಎನ್ಐಎ ವಶಕ್ಕೆ ನೀಡಲು ಕೇಂದ್ರ ಚಿಂತನೆ
ದೇಶ

ಡ್ರೋಣ್ ಮೂಲಕ ಪಾಕ್ ಶಸ್ತ್ರಾಸ್ತ್ರ ರವಾನೆ: ಪ್ರಕರಣ ಎನ್ಐಎ ವಶಕ್ಕೆ ನೀಡಲು ಕೇಂದ್ರ ಚಿಂತನೆ

ಪಂಜಾಬ್ ರಾಜ್ಯದ ವಿವಿಧೆಡೆ ಪಾಕಿಸ್ತಾನ ಡ್ರೋಣ್ ಮೂಲಕ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ರವಾನಿಸುತ್ತಿದ್ದು, ಪ್ರಕರಣವನ್ನು ಇದೀಗ ಎನ್ಐಎ ವಶಕ್ಕೆ ನೀಡಲು ಕೇಂದ್ರ ಚಿಂತನೆ ನಡೆಸುತ್ತಿದೆ ಎಂದು ಶನಿವಾರ ತಿಳಿದುಬಂದಿದೆ. 

ಪಾಕ್ ಡ್ರೋಣ್ ದಾಳಿಗೆ ಮುಂದಾಗಿದ್ದೇಕೆ: ಇಂಡೋ-ಪಾಕ್ ಗಡಿಯಲ್ಲಿ ಮತ್ತೊಂದು ಡ್ರೋಣ್ ವಶಕ್ಕೆ!
ದೇಶ

ಪಾಕ್ ಡ್ರೋಣ್ ದಾಳಿಗೆ ಮುಂದಾಗಿದ್ದೇಕೆ: ಇಂಡೋ-ಪಾಕ್ ಗಡಿಯಲ್ಲಿ ಮತ್ತೊಂದು ಡ್ರೋಣ್ ವಶಕ್ಕೆ!

ಆರ್ಟಿಕಲ್ 370 ಕಿತ್ತು ಹಾಕಿದ ನಂತರ ಪಾಕಿಸ್ತಾನ ಇನ್ನಿಲ್ಲದಂತೆ ಭಾರತದ ವಿರುದ್ಧ ಮಸಲತ್ತು ಮಾಡುತ್ತಿದ್ದು ಇದೀಗ ಡ್ರೋಣ್ ಮೂಲಕ ಭಾರತದ ಗಡಿಯಲ್ಲಿ ಉಪಟಲ ನೀಡುತ್ತಿದೆ.

ಭಾರತೀಯ ವೈದ್ಯಲೋಕದಲ್ಲಿ ಇತಿಹಾಸ ಸೃಷ್ಟಿ! ಡ್ರೋನ್ ಮೂಲಕ ಕುಗ್ರಾಮದ ಆಸ್ಪತ್ರೆಗೆ ರಕ್ತ ರವಾನೆ
ದೇಶ

ಭಾರತೀಯ ವೈದ್ಯಲೋಕದಲ್ಲಿ ಇತಿಹಾಸ ಸೃಷ್ಟಿ! ಡ್ರೋನ್ ಮೂಲಕ ಕುಗ್ರಾಮದ ಆಸ್ಪತ್ರೆಗೆ ರಕ್ತ ರವಾನೆ

ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಡ್ರೋನ್ ಮೂಲಕ ಕೇವಲ 18 ನಿಮಿಷದಲ್ಲಿ 30 ಕಿ.ಮೀ ದೂರದ ಕುಗ್ರಾಮವೊಂದರ ಆರೋಗ್ಯ ಕೇಂದ್ರಕ್ಕೆ ಯಶಸ್ವಿಯಾಗಿ ರಕ್ತದ ಮಾದರಿಯನ್ನು ರವಾನಿಸಲಾಗಿದೆ.

ಕರ್ನಾಟಕದಲ್ಲಿ ಸದ್ಯದಲ್ಲಿಯೇ ಡ್ರೋನ್ ಮೂಲಕ ಭೂ ಸಮೀಕ್ಷೆ ವಿಧಾನ ಜಾರಿ
ರಾಜ್ಯ

ಕರ್ನಾಟಕದಲ್ಲಿ ಸದ್ಯದಲ್ಲಿಯೇ ಡ್ರೋನ್ ಮೂಲಕ ಭೂ ಸಮೀಕ್ಷೆ ವಿಧಾನ ಜಾರಿ

ಡ್ರೋನ್ ಆಧಾರಿತ ಸಮೀಕ್ಷೆಯಲ್ಲಿ ಯಶಸ್ಸು ಕಂಡುಬಂದ ನಂತರ ಕಂದಾಯ ಇಲಾಖೆ ಭಾರತೀಯ ಭೂ ಸಮೀಕ್ಷೆ...