demonetization

ಕಪ್ಪುಹಣ ಸ್ಥಳಾಂತರ ಆರೋಪ; ಪದ್ಮ ಪ್ರಶಸ್ತಿ ಪುರಸ್ಕೃತ ವೈದ್ಯರ ವಿರುದ್ಧ ದೂರು ದಾಖಲು!
ಪ್ರಧಾನ ಸುದ್ದಿ

ಕಪ್ಪುಹಣ ಸ್ಥಳಾಂತರ ಆರೋಪ; ಪದ್ಮ ಪ್ರಶಸ್ತಿ ಪುರಸ್ಕೃತ ವೈದ್ಯರ ವಿರುದ್ಧ ದೂರು ದಾಖಲು!

ನೋಟುನಿಷೇಧ ಬಳಿಕ ದೇಶಾದ್ಯಂತ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ಶನಿವಾರ ಮಹತ್ವದ ಬೆಳವಣಿಗೆಯೊಂದರಲ್ಲಿ ನಿಷೇಧಿತ ಹಳೆಯ ನೋಟುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇರೆಗೆ ಪದ್ಮಪ್ರಶಸ್ತಿ ಪುರಸ್ಕೃತ ವೈದ್ಯರೊಬ್ಬರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಚಿನ್ನದಂಗಡಿಗಳ ಮೇಲೆ ಐಟಿ ದಾಳಿ: ಬರೊಬ್ಬರಿ 47.7 ಕೋಟಿ ರು. ಅಕ್ರಮ ಪತ್ತೆ!
ರಾಜ್ಯ

ಚಿನ್ನದಂಗಡಿಗಳ ಮೇಲೆ ಐಟಿ ದಾಳಿ: ಬರೊಬ್ಬರಿ 47.7 ಕೋಟಿ ರು. ಅಕ್ರಮ ಪತ್ತೆ!

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನವೆಂಬರ್ 8ರಂದು ನೋಟು ನಿಷೇಧ ನಿರ್ಧಾವನ್ನು ಘೋಷಣೆ ಮಾಡುತ್ತಿದ್ದಂತೆಯೇ ಭರ್ಜರಿ ವ್ಯಾಪರ ಮಾಡಿದ್ದ ಚಿನ್ನದ ಅಂಗಡಿಗಳ ಮೇಲೆ ಇದೀಗ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದು, ಬರೊಬ್ಬರಿ 47.7 ಕೋಟಿ ಮೌಲ್ಯದ ಅಕ್ರಮ ವಹಿವಾಟನ್ನು ಪತ್ತೆ ಹಚ್ಚಿದ್ದಾರೆ.

ಐಟಿ ಅಧಿಕಾರಿಗಳ ಶೋಧದ ವೇಳೆ 430 ಕೆಜಿ ಚಿನ್ನ, 15 ಕೆಜಿ ಚಿನ್ನಾಭರಣ, 80 ಕೆಜಿ ಬೆಳ್ಳಿ ಪತ್ತೆ!
ಪ್ರಧಾನ ಸುದ್ದಿ

ಐಟಿ ಅಧಿಕಾರಿಗಳ ಶೋಧದ ವೇಳೆ 430 ಕೆಜಿ ಚಿನ್ನ, 15 ಕೆಜಿ ಚಿನ್ನಾಭರಣ, 80 ಕೆಜಿ ಬೆಳ್ಳಿ ಪತ್ತೆ!

ಪ್ರಮುಖ ಬೆಳವಣಿಗೆಯಲ್ಲಿ ಕಾಳಧನಿಕರ ವಿರುದ್ಧ ದಾಳಿ ಮುಂದುವರೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭರ್ಜರಿ ಭೇಟೆಯಾಡಿದ್ದು, 430 ಕೆಜಿ ಚಿನ್ನ, 15ಕೆಜಿ ಚಿನ್ನಾಭರಣ, 80 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 58 ಲಕ್ಷ ಹಣ ವಶಕ್ಕೆ!
ದೇಶ

ದೆಹಲಿ ವಿಮಾನ ನಿಲ್ದಾಣದಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 58 ಲಕ್ಷ ಹಣ ವಶಕ್ಕೆ!

ಕಪ್ಪುಹಣದ ವಿರುದ್ಧ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ಶುಕ್ರವಾರ ಬೆಳಗ್ಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಸುಮಾರು 58 ಲಕ್ಷ ರು.ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಅತಿ ಶ್ರೀಮಂತರು ಮತ್ತು ಪ್ರಾಮಾಣಿಕರ ಮಧ್ಯೆ ಅಂತರ ಸೃಷ್ಟಿಸಿದ ಮೋದಿ: ರಾಹುಲ್
ದೇಶ

ಅತಿ ಶ್ರೀಮಂತರು ಮತ್ತು ಪ್ರಾಮಾಣಿಕರ ಮಧ್ಯೆ ಅಂತರ ಸೃಷ್ಟಿಸಿದ ಮೋದಿ: ರಾಹುಲ್

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ನೋಟು ನಿಷೇಧದಿಂದ ಪ್ರಧಾನಿ ಮೋದಿ ಅತಿ ಶ್ರೀಮಂತರು ಮತ್ತು ಪ್ರಾಮಾಣಿಕರ ಮಧ್ಯೆ ಅಂತರ ಸೃಷ್ಟಿಸಿದ್ದಾರೆ...

"ಪ್ರಧಾನಿ ಮೋದಿ ಮೇಲೆ ಭರವಸೆ ಇಟ್ಟಿದ್ದೆ, ಹೀಗಾಗಿ ತಡವಾಗಿ ಹಣ ಜಮೆ ಮಾಡುತ್ತಿದ್ದೇನೆ"
ದೇಶ

"ಪ್ರಧಾನಿ ಮೋದಿ ಮೇಲೆ ಭರವಸೆ ಇಟ್ಟಿದ್ದೆ, ಹೀಗಾಗಿ ತಡವಾಗಿ ಹಣ ಜಮೆ ಮಾಡುತ್ತಿದ್ದೇನೆ"

ನೋಟು ನಿಷೇಧದ ಬಳಿಕ ಹಳೆಯ ನೋಟುಗಳ ಜಮಾವಣೆಗಾಗಿ ಅಂತಿಮ ಗಡುವು ಹತ್ತಿರವಾಗುತ್ತಿದ್ದಂತೆಯೇ ತಮ್ಮ ಬಳಿ ಇರುವ ಹಳೆಯ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಜಮೆ ಮಾಡಲು ಗ್ರಾಹಕರು ಮುಗಿ ಬೀಳುತ್ತಿದ್ದು, ತಡವಾಗಿದ್ದಕೆ ಅವರು ನೀಡುತ್ತಿರುವ ಕಾರಣಗಳು ಅಚ್ಚರಿಗೆ ಕಾರಣವಾಗಿವೆ.

ಮಲಪ್ಪುರಂ ಜಿಲ್ಲಾ ಸಹಕಾರಿ ಬ್ಯಾಂಕ್ ಮೇಲೆ ಸಿಬಿಐ ದಾಳಿ, 266 ಕೋಟಿ ಹಣ ಜಪ್ತಿ!
ದೇಶ

ಮಲಪ್ಪುರಂ ಜಿಲ್ಲಾ ಸಹಕಾರಿ ಬ್ಯಾಂಕ್ ಮೇಲೆ ಸಿಬಿಐ ದಾಳಿ, 266 ಕೋಟಿ ಹಣ ಜಪ್ತಿ!

ಕಾಳಧನಿಕರ ವಿರುದ್ಧ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ಕೇರಳದ ಮಲಪ್ಪುರಂನಲ್ಲಿ ಸಿಬಿಐ ಅಧಿಕಾರಿಗಳು ದಾಳಿ ಮಾಡಿ ಬರೊಬ್ಬರಿ 266 ಕೋಟಿ ನಗದನ್ನು ಜಪ್ತಿ ಮಾಡಿದ್ದಾರೆ.\

ನೋಟು ನಿಷೇಧ: ಮತ್ತೆ ಯೂಟರ್ನ್ ಹೊಡೆದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು!
ದೇಶ

ನೋಟು ನಿಷೇಧ: ಮತ್ತೆ ಯೂಟರ್ನ್ ಹೊಡೆದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು!

ನೋಟು ನಿಷೇಧದ ಕುರಿತಂತೆ ಪದೇ ಪದೇ ಹೇಳಿಕೆ ಬದಲಿಸುತ್ತಿರುವ ಆಂಧ್ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮತ್ತೆ ಯೂಟರ್ನ್ ಹೊಡೆದಿದ್ದು, ತಾವೇನೂ ನೋಟು ನಿಷೇಧದ ವಿರುದ್ಧವಾಗಿಲ್ಲ. ಆದರೆ ಜನರ ಪರದಾಟದ ಕುರಿತಂತೆ ಕಳವಳಗೊಂಡಿದ್ದೇನೆ ಎಂದು ಹೇಳಿದ್ದಾರೆ.

ಡಿಸೆಂಬರ್ 30ರ ಬಳಿಕ ಎಟಿಎಂ ವಿತ್ ಡ್ರಾ ಮಿತಿ ಸಡಿಲಿಕೆ: ವಿತ್ತ ಸಚಿವಾಲಯ
ದೇಶ

ಡಿಸೆಂಬರ್ 30ರ ಬಳಿಕ ಎಟಿಎಂ ವಿತ್ ಡ್ರಾ ಮಿತಿ ಸಡಿಲಿಕೆ: ವಿತ್ತ ಸಚಿವಾಲಯ

ಜನತೆಗೆ ಅಗತ್ಯವಾದಷ್ಟು ನಗದು ಇದ್ದು, ಡಿಸೆಂಬರ್ 30 ರ ಬಳಿಕ ಎಟಿಎಂ ವಿತ್ ಡ್ರಾ ಮಿತಿಯನ್ನು ಸಡಿಲಗೊಳಿಸಲಾಗಾತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಸಂತೋಷ್ ಗಂಗ್ವರ್ ಹೇಳಿದ್ದಾರೆ.