demonetization

ನೋಟು ನಿಷೇಧ ಮಾಡಿದ್ದೇಕೆ?: ಆರ್ ಬಿಐ ಗವರ್ನರ್ ಗೆ ಸಂಸದೀಯ ಸಮಿತಿಯ ಪ್ರಶ್ನೆ!
ದೇಶ

ನೋಟು ನಿಷೇಧ ಮಾಡಿದ್ದೇಕೆ?: ಆರ್ ಬಿಐ ಗವರ್ನರ್ ಗೆ ಸಂಸದೀಯ ಸಮಿತಿಯ ಪ್ರಶ್ನೆ!

500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದ ಭಾರತೀಯ ರಿಸರ್ವ್ ಬ್ಯಾಂಕ್ ನ ಕ್ರಮವನ್ನು ಸಂಸದೀಯ ಸಮಿತಿ ಪ್ರಶ್ನಿಸಿದ್ದು, ಈ ಬಗ್ಗೆ ಜನವರಿ 20ರೊಳಗೆ ಉತ್ತಕ ನೀಡುವಂತೆ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರಿಗೆ ಸೂಚನೆ ನೀಡಿದೆ.

ನಿಷೇಧಿತ ನೋಟುಗಳ ಎಣಿಕೆ ಕಾರ್ಯ ಪೂರ್ಣಗೊಳ್ಳಲು ಮತ್ತಷ್ಟು ಸಮಯ ಬೇಕು: ಆರ್ ಬಿಐ
ವಾಣಿಜ್ಯ

ನಿಷೇಧಿತ ನೋಟುಗಳ ಎಣಿಕೆ ಕಾರ್ಯ ಪೂರ್ಣಗೊಳ್ಳಲು ಮತ್ತಷ್ಟು ಸಮಯ ಬೇಕು: ಆರ್ ಬಿಐ

ಕಳೆದ ನವೆಂಬರ್ 8ರಂದು ನಿಷೇಧಗೊಂಡ 500 ಮತ್ತು 1000 ರು.ಮುಖಬೆಲೆಯ ನೋಟುಗಳ ಎಣಿಕೆಕಾರ್ಯ ಪೂರ್ಣಗೊಳ್ಳಲು ಮತ್ತಷ್ಟು ಕಾಲಾವಕಾಶ ಬೇಕು ಎಂದು ಆರ್ ಬಿಐ ಹೇಳಿದೆ.

ಕಚೇರಿಯಲ್ಲಿ ಕೋಟ್ಯಂತರ ಹಣ ಅಡಗಿಸಿಟ್ಟಿದ್ದ ದೆಹಲಿ ವಕೀಲ ರೋಹಿತ್ ಟಂಡನ್ ಬಂಧನ
ದೇಶ

ಕಚೇರಿಯಲ್ಲಿ ಕೋಟ್ಯಂತರ ಹಣ ಅಡಗಿಸಿಟ್ಟಿದ್ದ ದೆಹಲಿ ವಕೀಲ ರೋಹಿತ್ ಟಂಡನ್ ಬಂಧನ

ನೋಟು ನಿಷೇಧ ಬೆನ್ನಲ್ಲೇ ತಮ್ಮ ಅಪಾರ ಪ್ರಮಾಣದ ಕಪ್ಪುಹಣವನ್ನು ಕಚೇರಿಯಲ್ಲಿ ಅಡಗಿಸಿಟ್ಟಿದ್ದ ದೆಹಲಿ ವಕೀಲ ರೋಹಿತ್ ಟಂಡನ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದಾರೆ.

98 ಕೋಟಿ ಕಪ್ಪುಹಣ ಖಾತೆಗೆ ಜಮೆ ಮಾಡಿದ ಹೈದರಾಬಾದ್ ಉದ್ಯಮಿ ಬಂಧನ
ದೇಶ

98 ಕೋಟಿ ಕಪ್ಪುಹಣ ಖಾತೆಗೆ ಜಮೆ ಮಾಡಿದ ಹೈದರಾಬಾದ್ ಉದ್ಯಮಿ ಬಂಧನ

ನೋಟು ನಿಷೇಧ ಬಳಿಕ ಬ್ಯಾಂಕ್ ಖಾತೆಗೆ 98 ಕೋಟಿ ಅಕ್ರಮ ಕಪ್ಪುಹಣವನ್ನು ಜಮೆ ಮಾಡಿದ್ದ ಹೈದರಾಬಾದ್ ಮೂಲದ ಉದ್ಯಮಿಯೋರ್ವನನ್ನು ಬುಧವಾರ ಬಂಧಿಸಲಾಗಿದೆ.

ನೋಟು ನಿಷೇಧದ ನೆಪ ಹೇಳದೆ ತೆರಿಗೆ ಸಂಗ್ರಹಿಸಿ: ಅಧಿಕಾರಿಗಳಿಗೆ ಸಿಎಂ ತಾಕೀತು
ಪ್ರಧಾನ ಸುದ್ದಿ

ನೋಟು ನಿಷೇಧದ ನೆಪ ಹೇಳದೆ ತೆರಿಗೆ ಸಂಗ್ರಹಿಸಿ: ಅಧಿಕಾರಿಗಳಿಗೆ ಸಿಎಂ ತಾಕೀತು

ನೋಟ್‌ ನಿಷೇಧದ ನೆಪ ಹೇಳಿ ಜನ ತೆರಿಗೆ ಕಟ್ಟುವುದರಿಂದ ನುಣುಚಿಕೊಳ್ಳಲು ಅವಕಾಶ ನೀಡಬೇಡಿ. ನಿರೀಕ್ಷಿತ ಪ್ರಮಾಣದಲ್ಲಿ...

ನೋಟು ನಿಷೇಧ ಬಳಿಕ ಬಿಎಸ್ ಪಿ ಪಕ್ಷದ ಖಾತೆಗಳಲ್ಲಿ 104 ಕೋಟಿ ಹಣ ಜಮೆ!
ಪ್ರಧಾನ ಸುದ್ದಿ

ನೋಟು ನಿಷೇಧ ಬಳಿಕ ಬಿಎಸ್ ಪಿ ಪಕ್ಷದ ಖಾತೆಗಳಲ್ಲಿ 104 ಕೋಟಿ ಹಣ ಜಮೆ!

ಮಹತ್ವದ ಬೆಳವಣಿಗೆಯೊಂದರಲ್ಲಿ ಕಪ್ಪುಹಣದ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇದೀಗ ರಾಜಕೀಯ ಪಕ್ಷಗಳ ಮೇಲೆ ಮುಗಿಬಿದ್ದಿದ್ದು, ಬಹುಜನ ಸಮಾಜವಾದಿ ಪಕ್ಷದ ಖಾತೆಗಳಲ್ಲಿ ಒಟ್ಟು 105 ಕೋಟಿ ಹಳೆಯ ನೋಟುಗಳು ಪತ್ತೆ ಮಾಡಿದ್ದಾರೆ.

ನನ್ನ ಜನ್ ಧನ್ ಖಾತೆಯಲ್ಲಿ 100 ಕೋಟಿ ರೂ. ಹಣ: ಗಾಬರಿಯಾದ ಮಹಿಳೆಯಿಂದ ಪ್ರಧಾನಿಗೆ ಪತ್ರ!
ಪ್ರಧಾನ ಸುದ್ದಿ

ನನ್ನ ಜನ್ ಧನ್ ಖಾತೆಯಲ್ಲಿ 100 ಕೋಟಿ ರೂ. ಹಣ: ಗಾಬರಿಯಾದ ಮಹಿಳೆಯಿಂದ ಪ್ರಧಾನಿಗೆ ಪತ್ರ!

ತನ್ನ ಜನ್ ಧನ್ ಖಾತೆಗೆ ತನಗೆ ತಿಳಿಯದೇ 100 ಕೋಟಿ ಹಣ ಜಮೆಯಾಗಿದೆ ಎಂದು ಆರೋಪಿಸಿ ಉತ್ತರ ಪ್ರದೇಶದ ಮಹಿಳೆಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.

ಡಿಸೆಂಬರ್ 30ರ ಬಳಿಕ ನಿಷೇಧಿತ ನೋಟುಗಳಿದ್ದರೆ 50 ಸಾವಿರ ರು. ದಂಡ?
ಪ್ರಧಾನ ಸುದ್ದಿ

ಡಿಸೆಂಬರ್ 30ರ ಬಳಿಕ ನಿಷೇಧಿತ ನೋಟುಗಳಿದ್ದರೆ 50 ಸಾವಿರ ರು. ದಂಡ?

ನೋಟು ನಿಷೇಧ ಬಳಿಕ ಕಾಳಧನಿಕರನ್ನು ಗುರಿ ಮಾಡಿಕೊಂಡಿರುವ ಕೇಂದ್ರ ಸರ್ಕಾರ ದಿನಕ್ಕೊಂದು ನಿಯಮಗಳನ್ನು ಜಾರಿಗೆ ತರುತ್ತಿದ್ದು, ಇದೀಗ ಡಿಸೆಂಬರ್ 30ರ ಬಳಿಕವೂ ಹಳೆಯ ನಿಷೇಧಿತ ನೋಟುಗಳನ್ನು ಹೊಂದಿದ್ದರೆ 50 ಸಾವಿರ ದಂಡ ವಿಧಿಸಲು ಮುಂದಾಗಿದೆ.

ಡಿಸೆಂಬರ್ 30ರ ಬಳಿಕವೂ ವಿತ್ ಡ್ರಾ ಮಿತಿ ತೆರವು ಸಾಧ್ಯತೆ ಇಲ್ಲ!
ಪ್ರಧಾನ ಸುದ್ದಿ

ಡಿಸೆಂಬರ್ 30ರ ಬಳಿಕವೂ ವಿತ್ ಡ್ರಾ ಮಿತಿ ತೆರವು ಸಾಧ್ಯತೆ ಇಲ್ಲ!

ನೋಟು-ನಿಷೇಧದ ಬಳಿಕ ದೇಶದಲ್ಲಿ ಉಂಟಾಗಿರುವ ನಗದು ಅಭಾವ ಬಹುಶಃ ಡಿಸೆಂಬರ್ 30ರ ಬಳಿಕ ಅಂದರೆ ಹೊಸ ವರ್ಷದ ವೇಳೆಗೆ ಕಡಿಮೆಯಾಗಬಹುದು ಎಂಬ ಆಶಾಭಾವಕ್ಕೆ ಹೊಡೆತ ಬೀಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.