demonetization

'ನಾನು ಪ್ರಧಾನಿಯಾಗಿದ್ದರೆ'..; ನೋಟ್ ಬ್ಯಾನ್ ಕುರಿತು ರಾಹುಲ್ ಗಾಂಧಿ ಹೇಳಿದ್ದೇನು ಗೊತ್ತಾ?
ವಿದೇಶ

'ನಾನು ಪ್ರಧಾನಿಯಾಗಿದ್ದರೆ'..; ನೋಟ್ ಬ್ಯಾನ್ ಕುರಿತು ರಾಹುಲ್ ಗಾಂಧಿ ಹೇಳಿದ್ದೇನು ಗೊತ್ತಾ?

ನೋಟು ನಿಷೇಧ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಟೀಕಾ ಪ್ರಹಾರ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನಾನು ಪ್ರಧಾನಿಯಾಗಿದ್ದರೆ ನೋಟು ನಿಷೇಧ ಪ್ರಸ್ತಾಪವನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದೆ ಎಂದು ಹೇಳಿದ್ದಾರೆ.

ಇನ್ನೂ 2 ವರ್ಷ ನೋಟು ನಿಷೇಧ, ಜಿಎಸ್‌ ಟಿ ಆಘಾತ ಮುಂದುವರೆಯಲಿದೆ: ಆರ್ ಬಿಐ ಮಾಜಿ ಗವರ್ನರ್
ದೇಶ

ಇನ್ನೂ 2 ವರ್ಷ ನೋಟು ನಿಷೇಧ, ಜಿಎಸ್‌ ಟಿ ಆಘಾತ ಮುಂದುವರೆಯಲಿದೆ: ಆರ್ ಬಿಐ ಮಾಜಿ ಗವರ್ನರ್

ದೇಶದ ಆರ್ಥ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿರುವ ನೋಟು ನಿಷೇಧ, ಜಿಎಸ್‌ ಟಿ ಆಘಾತ ಇನ್ನೂ ವರ್ಷಗಳ ಕಾಲ ಮುಂದುವರೆಯಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಅಧ್ಯಕ್ಷ ವೈ.ವಿ.ರೆಡ್ಡಿ ಹೇಳಿದ್ದಾರೆ.

ಕಾಶ್ಮೀರದಲ್ಲಿ ಪ್ರಸಕ್ತ ವರ್ಷ ಶೇ.90ರಷ್ಟು ಕಲ್ಲು ತೂರಾಟ ಇಳಿಕೆಯಾಗಿದೆ; ಜಮ್ಮು-ಕಾಶ್ಮೀರ ಡಿಜಿಪಿ
ದೇಶ

ಕಾಶ್ಮೀರದಲ್ಲಿ ಪ್ರಸಕ್ತ ವರ್ಷ ಶೇ.90ರಷ್ಟು ಕಲ್ಲು ತೂರಾಟ ಇಳಿಕೆಯಾಗಿದೆ; ಜಮ್ಮು-ಕಾಶ್ಮೀರ ಡಿಜಿಪಿ

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸಕ್ತ ವರ್ಷ ಕಾಶ್ಮೀರದಲ್ಲಿ ಶೇ.90ರಷ್ಟು ಕಲ್ಲು ತೂರಾಟ ಪ್ರಕರಣಗಳು ಇಳಿಕೆಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ಎಸ್.ಪಿ. ವೈದ್ ಅವರು ಸೋಮವಾರ ಹೇಳಿದ್ದಾರೆ...

ನೋಟು ನಿಷೇಧಕ್ಕೆ 1 ವರ್ಷ; ಡಿಎಂಕೆ ಹಮ್ಮಿಕೊಂಡಿದ್ದ ಪ್ರತಿಭಟನಾ ಕಾರ್ಯಕ್ರಮಗಳು ರದ್ದು!
ದೇಶ

ನೋಟು ನಿಷೇಧಕ್ಕೆ 1 ವರ್ಷ; ಡಿಎಂಕೆ ಹಮ್ಮಿಕೊಂಡಿದ್ದ ಪ್ರತಿಭಟನಾ ಕಾರ್ಯಕ್ರಮಗಳು ರದ್ದು!

ಕೇಂದ್ರ ಸರ್ಕಾರದ ನೋಟು ನಿಷೇಧ ಜಾರಿಗೆ ಒಂದು ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಡಿಎಂಕೆ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಕಾರಣಾಂತರಗಳಿಂದ ಕೈಬಿಟ್ಟಿದೆ ಎನ್ನಲಾಗಿದೆ.

ನೋಟು ನಿಷೇಧ ಬಳಿಕ 17 ಸಾವಿರ ಕೋಟಿ ಹಣ ಜಮೆ ಮಾಡಿದ ಶೆಲ್ ಕಂಪನಿಗಳು!
ವಾಣಿಜ್ಯ

ನೋಟು ನಿಷೇಧ ಬಳಿಕ 17 ಸಾವಿರ ಕೋಟಿ ಹಣ ಜಮೆ ಮಾಡಿದ ಶೆಲ್ ಕಂಪನಿಗಳು!

ನೋಟು ನಿಷೇಧ ಬಳಿಕ ಬರೊಬ್ಬರಿ 17 ಸಾವಿರ ಕೋಟಿ ರು. ಹಣ 'ನಾಮ್ ಕೇ ವಾಸ್ತೇ' (ಹೆಸರಿಗಷ್ಟೇ ಇರುವ ಕಂಪನಿ) ಕಂಪನಿಗಳಿಂದ ಬ್ಯಾಂಕ್ ಖಾತೆಗಳಿಗೆ ಠೇವಣಿಯಾಗಿದೆ ಎಂದು ಕೇಂದ್ರ ಸರ್ಕಾರದ ದತ್ತಾಂಶಗಳು ಹೇಳುತ್ತಿವೆ.

ನೋಟು ನಿಷೇಧ 'ಸರ್ಕಾರಿ ಪ್ರಾಯೋಜಿತ ಅಕ್ರಮ ಹಣ ವರ್ಗಾವಣೆ ': ಅರುಣ್ ಶೌರಿ ಟೀಕೆ
ದೇಶ

ನೋಟು ನಿಷೇಧ 'ಸರ್ಕಾರಿ ಪ್ರಾಯೋಜಿತ ಅಕ್ರಮ ಹಣ ವರ್ಗಾವಣೆ ': ಅರುಣ್ ಶೌರಿ ಟೀಕೆ

ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ಸರ್ಕಾರಿ ಪ್ರಾಯೋಜಿತ ಅಕ್ರಮ ಹಣ ವರ್ಗಾವಣೆ ಎಂದು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಟೀಕಿಸಿದ್ದಾರೆ.

ನೋಟು ನಿಷೇಧದ ಬಳಿಕ ಕಾಶ್ಮೀರ ಪ್ರತ್ಯೇಕಾವಾದಿಗಳಿಗೆ ಹಣದ ಕೊರತೆ: ಅರುಣ್ ಜೇಟ್ಲಿ
ದೇಶ

ನೋಟು ನಿಷೇಧದ ಬಳಿಕ ಕಾಶ್ಮೀರ ಪ್ರತ್ಯೇಕಾವಾದಿಗಳಿಗೆ ಹಣದ ಕೊರತೆ: ಅರುಣ್ ಜೇಟ್ಲಿ

ನೋಟು ನಿಷೇಧ ಕ್ರಮದಿಂದ ಜಮ್ಮು- ಕಾಶ್ಮೀರದ ಪ್ರತ್ಯೇಕವಾದಿಗಳು ಹಾಗೂ ಮಾವೋವಾದಿಗಳಿಗೆ ಸರಬರಾಜಾಗುತ್ತಿದ್ದ ಹಣಕ್ಕೆ ಬ್ರೇಕ್ ಬಿದ್ದಿದ್ದು, ಹಣದ ಕೊರತೆಯಿಂದಾಗಿ ಪ್ರತ್ಯೇಕತಾವಾದಿಗಳು ಒದ್ದಾಡುವಂತಾಗಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

2,000 ರೂ ನೋಟು ಬಂದ್ ಬಗ್ಗೆ ವಿಪಕ್ಷಗಳಿಗೆ ಉತ್ತರಿಸಲು ಜೇಟ್ಲಿ ನಕಾರ
ದೇಶ

2,000 ರೂ ನೋಟು ಬಂದ್ ಬಗ್ಗೆ ವಿಪಕ್ಷಗಳಿಗೆ ಉತ್ತರಿಸಲು ಜೇಟ್ಲಿ ನಕಾರ

ಕೇಂದ್ರ ಸರ್ಕಾರ 2,000 ರೂ ನೋಟುಗಳನ್ನು ನಿಷೇಧಿಸಲಿದೆಯೇ ಎಂಬ ವಿಪಕ್ಷಗಳ ಪ್ರಶ್ನೆಗೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಉತ್ತರಿಸಲು ನಿರಾಕರಿಸಿದ್ದಾರೆ.

ಸಂಸದೀಯ ಸಮಿತಿ ಎದುರು ನೋಟು ನಿಷೇಧದ ಬಗ್ಗೆ ಸ್ಪಷ್ಟನೆ ನೀಡಲಿರುವ ಆರ್ ಬಿಐ ಗೌರ್ನರ್
ವಾಣಿಜ್ಯ

ಸಂಸದೀಯ ಸಮಿತಿ ಎದುರು ನೋಟು ನಿಷೇಧದ ಬಗ್ಗೆ ಸ್ಪಷ್ಟನೆ ನೀಡಲಿರುವ ಆರ್ ಬಿಐ ಗೌರ್ನರ್

ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ಉರ್ಜಿತ್ ಪಟೇಲ್ ಸಂಸದೀಯ ಸಮಿತಿ ಎದುರು ಹಾಜರಾಗಿ ಸ್ಪಷ್ಟನೆ ನೀಡಲಿದ್ದಾರೆ.