demonetization

ನೋಟು ನಿಷೇಧ ಬಳಿಕ ಡಿಜಿಟಲ್ ಪಾವತಿಯಲ್ಲಿ ಗಣನೀಯ ಏರಿಕೆ: ನೀತಿ ಆಯೋಗ
2016-17ನೇ ಸಾಲಿನಲ್ಲಿ ಡಿಜಿಟಲ್ ಪಾವತಿ ಪ್ರಮಾಣದಲ್ಲಿ ಶೇ.55ರಷ್ಟು ಏರಿಕೆಯಾಗಿದೆ ಎಂದು ನೀತಿ ಆಯೋಗದ ಪ್ರಧಾನ ಸಲಹೆಗಾರ ರತನ್ ಪಿ ವಾಟಲ್ ಹೇಳಿದ್ದಾರೆ.

ಡಿಮಾನಿಟೈಸೇಷನ್ ಆಗಿ ಆರು ತಿಂಗಳಾಯ್ತು! ಉಪಯೋಗವೇನಾದ್ರು ಆಯ್ತಾ ?
ಡಿಮಾನಿಟೈಸೇಷನ್ ಏನೇನೂ ಒಳಿತು ಮಾಡಿತು ಎನ್ನುವ ಪಟ್ಟಿ ಮಾಡುವುದಕ್ಕಿಂತ ಇಡೀ ದೇಶವನ್ನ ದೇಶ ಭಕ್ತಿಯ ಹೆಸರಲ್ಲಿ ಒಗ್ಗೊಡಿಸಬಹುದು ಎನ್ನುವ ವಿಷಯವನ್ನ ತೋರಿಸಿಕೊಟ್ಟಿದೆ. ಈ ವಿಷಯದಲ್ಲಿ...

ನೋಟು ರದ್ದತಿ ನಂತರ ತೆರಿಗೆದಾರರ ಸಂಖ್ಯೆ 91 ಲಕ್ಷಕ್ಕೆ ಏರಿಕೆ: ಜೇಟ್ಲಿ
500, 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ನಂತರ ದೇಶದಲ್ಲಿ ತೆರಿಗೆದಾರರ ಸಂಖ್ಯೆ ಹೆಚ್ಚಿದ್ದು, 91 ಲಕ್ಷೆಕ್ಕೆ ಏರಿಕೆಯಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಕಪ್ಪುಹಣದ ಬಗ್ಗೆ ಸರ್ಕಾರಕ್ಕಿಂತ ಚಿದಂಬರಂಗೇ ಚೆನ್ನಾಗಿ ತಿಳಿದಿದೆ: ವೆಂಕಯ್ಯ ನಾಯ್ಡು
ಯುಪಿಎ ಅಧಿಕಾರದ ಅವಧಿಯಲ್ಲಿಯೇ ಕಪ್ಪುಹಣ ಹೆಚ್ಚು ತಲೆಯೆತ್ತಿತ್ತು. ಕಪ್ಪುಹಣದ ಬಗ್ಗೆ ನಮ್ಮ ಸರ್ಕಾರಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರಿಗೆ ತಿಳಿದಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು...

2000 ರೂ ನೋಟುಗಳ ರದ್ದತಿ ಯೋಜನೆ ಇಲ್ಲ: ಸರ್ಕಾರದ ಸ್ಪಷ್ಟನೆ
2000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವ ಯೋಜನೆ ಸದ್ಯಕ್ಕೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ನೋಟು ನಿಷೇಧದಿಂದ 1 ಸಾವಿರ ಕೋಟಿ ರು. ಉಳಿತಾಯ!
ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ಜಾರಿಯಿಂದಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಮುದ್ರಣ ವೆಚ್ಚದಲ್ಲಿ ಸುಮಾರು 1 ಸಾವಿರ ಕೋಟಿ ರು. ಉಳಿತಾಯವಾಗಲಿದೆ ಎಂದು ಹೇಳಲಾಗುತ್ತಿದೆ.

ಡೆಡ್ ಲೈನ್ ಎಫೆಕ್ಟ್; 246 ಕೋಟಿ "ಹಣ" ಘೋಷಿಸಿದ ತಮಿಳುನಾಡು ವ್ಯಕ್ತಿ, ಶೇ.45ರಷ್ಟು ತೆರಿಗೆ
ತಮಿಳುನಾಡು ಮೂಲದ ವ್ಯಕ್ತಿಯೋರ್ವ ಬರೊಬ್ಬರಿ 246 ಕೋಟಿ ರು.ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದು, ಕೇಂದ್ರ ಸರ್ಕಾರದ ಪ್ರಧಾನ್ ಮಂತ್ರಿ ಗರೀಭ್ ಕಲ್ಯಾಣ್ ಯೋಜನೆಯ ಅನ್ವಯ ಈ ಖಾತೆಯಲ್ಲಿನ ಠೇವಣಿಗೆ ಬರೊಬ್ಬರಿ ಶೇ.45ರಷ್ಟು ತೆರಿಗೆ ಹೊರೆ ಬೀಳಲಿದೆ.

ಕಾಳಧನಿಕರಿಗೆ ಮಾರ್ಚ್ 31ರ ಅಂತಿಮ ಗಡುವಿನ ಎಚ್ಚರಿಕೆ ನೀಡಿದ ತೆರಿಗೆ ಇಲಾಖೆ!
ಕಪ್ಪುಹಣ ಘೋಷಣೆಗಾಗಿ ಕೇಂದ್ರ ಸರ್ಕಾರ ವಿಧಿಸಿದ್ದ ಮಾರ್ಚ್ 31ರ ಅಂತಿಮ ಗಡುವಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಕಾಳಧನಿಕರನ್ನು ಎಚ್ಚರಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ.

ತೆರಿಗೆ ಪಾವತಿಗೆ ಆಧಾರ್ ಕಡ್ಡಾಯ, ರಾಜಕೀಯ ಪಕ್ಷಗಳಿಗೆ ಚೆಕ್, ಡಿಡಿ ಮೂಲಕ ಮಾತ್ರ ದೇಣಿಗೆ!
ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತೆ ತಮ್ಮ ಹಣಕಾಸು ಕಾಯ್ದೆಗೆ ತಿದ್ದುಪಡಿ ತರುವ ಮುನ್ಸೂಚನೆ ನೀಡಿದ್ದು, ಈ ಹಿಂದೆ ಘೋಷಣೆಯಾಗಿದ್ದ ನಗದು ವಹಿವಾಟು ಮಿತಿಯನ್ನು 3 ರಿಂದ 2 ಲಕ್ಷಕ್ಕೆ ಇಳಿಕೆ ಮಾಡುವ ಕುರಿತು ಚಿಂತನೆಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ.

