demonetization

ನೋಟು ನಿಷೇಧಕ್ಕೂ ಮೊದಲೇ ನೂರಾರು ಕೋಟಿ ಮೌಲ್ಯದ ಭೂಮಿ ಖರೀದಿಸಿದ ಬಿಜೆಪಿ: ಕಾಂಗ್ರೆಸ್
ಕಪ್ಪುಹಣದ ವಿರುದ್ಧ ಸಮರ ಸಾರಿರುವ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ನೋಟು ನಿಷೇಧಕ್ಕೂ ಮೊದಲೇ ತನ್ನ ಬಳಿ ಇರುವ ಕಪ್ಪುಹಣದ ಮೂಲಕ ಅಪಾರ ಪ್ರಮಾಣದ ಭೂಮಿ ಖರೀದಿಸಿತ್ತು ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಶೀಘ್ರದಲ್ಲೇ ಹೊಸ ಬದಲಾವಣೆಗೆ ಆರ್ಥಿಕತೆ ಒಗ್ಗಲಿದೆ: ನಿರ್ಮಲಾ ಸೀತಾರಾಮನ್
ಹೊಸ ಬದಲಾವಣೆಗೆ ಶೀಘ್ರದಲ್ಲೇ ದೇಶದ ಆರ್ಥಿಕತೆ ಒಗ್ಗಿಕೊಳ್ಳಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಹಳೆಯ 500 ರು. ನೋಟುಗಳನ್ನು ನೀವು ಎಲ್ಲೆಲ್ಲಿ ಚಲಾವಣೆ ಮಾಡಬಹುದು?
ಸರ್ಕಾರದ ಯಾವ ಯಾವ ಕೇಂದ್ರಗಳಲ್ಲಿ ಹಳೆಯ 500ರು. ನೋಟುಗಳನ್ನು ಚಲಾವಣೆ ಮಾಡಬಹುದು ಎಂಬುದರ ಸಣ್ಣ ಪಟ್ಟಿ ಇಲ್ಲಿದೆ.

ಬೃಹತ್ ಠೇವಣಿ ಬಡ್ಡಿದರ ಕಡಿತಗೊಳಿಸಿದ ಎಸ್ ಬಿಐ!
ದೇಶದ ಪ್ರತಿಷ್ಟಿತ ಬ್ಯಾಂಕ್ ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಬೃಹತ್ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ ಶೇ.1.9ರಷ್ಟು ಕಡಿತಗೊಳಿಸಿದ್ದು, ಈ ನೂತನ ದರಗಳ ನವೆಂಬರ್ 24ರಿಂದಲೇ ಜಾರಿಗೆ ಬಂದಿವೆ.

ನೋಟು ನಿಷೇಧ ಗದ್ದಲ: "ನೋ ಪಿಎಂ, ನೋ ಡಿಬೇಟ್" ಎಂದ ಪ್ರತಿಪಕ್ಷಗಳು
ಸಂಸತ್ತಿನ ಉಭಯ ಕಲಾಪದಲ್ಲಿ ನೋಟು ನಿಷೇಧ ಗದ್ದಲ ಮುಂದುವರೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೇ ಈ ಬಗ್ಗೆ ಖುದ್ದು ಉತ್ತರಿಸಬೇಕು ಎಂದು ಪ್ರತಿಪಕ್ಷ ಸದಸ್ಯರು ಪಟ್ಟು ಹಿಡಿದ ಹಿನ್ನಲೆಯಲ್ಲಿ ಕಲಾಪವನ್ನು ಮುಂದೂಡಲಾಗಿದೆ.

ದಾಖಲೆ ಇಲ್ಲದ ಹಣಕ್ಕೆ ಕಾದಿದೆ "ಭಾರಿ" ಕಂಟಕ?
ಕಪ್ಪುಹಣದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಎಂದು ನೋಟು ನಿಷೇಧ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ದಾಖಲೆ ಇಲ್ಲದ ಹಣದ ಮೇಲೆ ಭಾರಿ ಪ್ರಮಾಣದ ತೆರಿಗೆ ವಿಧಿಸಲು ನಿರ್ಧರಿಸಿದೆ.

ಮುದ್ರಣ ದೋಷ ಹೊಂದಿರುವ 500 ರೂ ಹೊಸ ನೋಟುಗಳನ್ನು ಬಳಸಬಹುದು: ಆರ್ ಬಿಐ
500 ರೂ ಮುಖಬೆಲೆಯ ಹೊಸ ನೋಟುಗಳಲ್ಲಿ ಮುದ್ರಣ ದೋಷ ಕಾಣಿಸಿಕೊಂಡಿರುವುದನ್ನು ಒಪ್ಪಿಕೊಂಡಿರುವ ಆರ್ ಬಿಐ ಈಗ ಅದನ್ನು ಹಾಗೆಯೇ ಬಳಕೆ ಮಾಡಬಹುದು ಎಂದು ಸ್ಪಷ್ಟನೆ ನೀಡಿದೆ.

ಗೊಂದಲಕ್ಕೆ ಕಾರಣವಾದ ಹೊಸ 500ರು. ನೋಟಿನ ಬಣ್ಣ; ಮುದ್ರಣ ದೋಷ ಎಂದ ಆರ್ ಬಿಐ
ನೋಟು ನಿಷೇಧ ಕ್ರಮದಿಂದ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನ ಬೆನ್ನಲ್ಲೇ ಬಿಡುಗಡೆಯಾಗಿರುವ ಹೊಸ 500ರು. ಮುಖಬೆಲೆಯ ನೋಟುಗಳು ತನ್ನ ಮುದ್ರಣ ದೋಷದಿಂದಾಗಿ ಹಲವು ಗೊಂದಲಗಳಿಗೆ ಕಾರಣವಾಗಿದ್ದು, ಇದು ಅಸಲಿಯೋ ನಕಲಿಯೋ ಎನ್ನುವಷ್ಟರ ಮಟ್ಟಿಗೆ ಜನ ಹೊಸ ನೋಟನ್ನು ಶಂಕೆಯಿಂದ ನೋಡುತ್ತಿದ್ದಾರೆ.

ನೋಟು ನಿಷೇಧ: ಆಂಧ್ರಪ್ರದೇಶ ಬಡವರಿಗೆ ಸರ್ಕಾರದಿಂದಲೇ ಉಚಿತ ಸ್ಮಾರ್ಟ್ ಫೋನ್?
ನೋಟು ನಿಷೇಧದ ಬಳಿಕ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಮುಂದುವರೆದಿರುವಂತೆಯೇ ವಿಭಜಿತ ಆಂಧ್ರ ಪ್ರದೇಶ ಸರ್ಕಾರ ನಗದು ರಹಿತ ವಹಿವಾಟು ಪ್ರೋತ್ಸಾಹಕ್ಕೆ ಮುಂದಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಬಡ ಕುಟುಂಬಗಳಿಗೆ ಸ್ಮಾರ್ಟ್ ವಿತರಿಸುವ ಕುರಿತು ಚಿಂತನೆಯಲ್ಲಿ ತೊಡಗಿದೆ.

