demonetization

ತಾರಕಕ್ಕೇರಿದ ನೋಟು ನಿಷೇಧ ಗದ್ದಲ: ಸ್ಪೀಕರ್ ಮೇಲೆ ಪೇಪರ್ ಎಸೆತ, ಕಲಾಪ ಮುಂದೂಡಿಕೆ
ಕೇಂದ್ರ ಸರ್ಕಾರದ ನೋಟು ನಿಷೇಧ ವಿಚಾರ ಲೋಕಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದು, ಸಮಾಜವಾದಿ ಪಕ್ಷದ ಸದಸ್ಯ ತೀವ್ರ ಗದ್ದಲ ವೇರ್ಪಡಿಸಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಮೇಲೆ ಪೇಪರ್ ಎಸೆದ ಪ್ರಸಂಗ ನಡೆದ ಕಾರಣ ಕಲಾಪವನ್ನು ಮುಂದೂಡಲಾಗಿದೆ.

ಹಳೆಯ ನೋಟುಗಳಿಗೆ 24 ಗಂಟೆಗಳ ಡೆಡ್ ಲೈನ್!
ಕೇಂದ್ರ ಸರ್ಕಾರ ನಿಷೇಧ ಮಾಡಿರುವ 500 ಮತ್ತು 1000 ರು.ಮುಖಬೆಲೆಯ ಹಳೆಯ ನೋಟುಗಳನ್ನು ಸರ್ಕಾರಿ ಕಚೇರಿಗಳಲ್ಲಿ ಚಲಾವಣೆ ಮಾಡುವ ಅವಧಿ ಬುಧವಾರಕ್ಕೆ ಅಂತ್ಯಗೊಳ್ಳುತ್ತಿದ್ದು, ನಾಳೆಯಿಂದ ಸರ್ಕಾರಿ ಕಚೇರಿಗಳಲ್ಲೂ ಹಳೆಯನೋಟುಗನ್ನು ಸ್ವೀಕರಿಸದಿರಲು ನಿರ್ಧರಿಸಲಾಗಿದೆ.

ಹಳೆಯ ನೋಟುಗಳನ್ನು ಎಲ್ಲೆಲ್ಲಿ ಚಲಾವಣೆ ಮಾಡಬಹುದು?
ಕೇಂದ್ರ ಸರ್ಕಾರ ನಿಷೇಧಿಸಿರುವ ಹಳೆಯ ನೋಟುಗಳನ್ನು ಸರ್ಕಾರಿ ಕಚೇರಿಗಳಲ್ಲಿ ಚಲಾವಣೆ ಮಾಡಬಹುದಾಗಿದ್ದು, ಸರ್ಕಾರದ ಯಾವ ಯಾವ ಕೇಂದ್ರಗಳಲ್ಲಿ ಹಳೆಯ ನೋಟುಗಳನ್ನು ಚಲಾವಣೆ ಮಾಡಬಹುದು ಎಂಬುದರ ಸಣ್ಣ ಪಟ್ಟಿ ಇಲ್ಲಿದೆ.

ನೋಟು ನಿಷೇಧ: ಇತಿಹಾಸದಲ್ಲೇ ಅತ್ಯಂತ ಕೆಟ್ಟ ನಿರ್ವಹಣೆ: ಮಾಜಿ ಪ್ರಧಾನಿ ಸಿಂಗ್ ಆಕ್ರೋಶ
ನೋಟು ನಿಷೇಧದ ಬಳಿಕ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಮೌನ ಮುರಿದಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು, ನೋಟು ನಿಷೇಧವನ್ನು ಕೇಂದ್ರ ಸರ್ಕಾರ ಅತ್ಯಂತ ಕೆಟ್ಟದಾಗಿ ನಿರ್ವಹಿಸಿದೆ ಎಂದು ಕಿಡಿಕಾರಿದ್ದಾರೆ.

ನೋಟು ನಿಷೇಧ: ಜನ್ ಧನ್ ಖಾತೆಗಳಲ್ಲಿ ಒಟ್ಟು 21 ಸಾವಿರ ಕೋಟಿ ರೂ. ಜಮಾ
ಕೇಂದ್ರ ಸರ್ಕಾರ 500, 1000 ರೂ ನೋಟುಗಳ ನಿಷೇಧ ನಿರ್ಧಾರವನ್ನು ಪ್ರಕಟಿಸಿದ ನಂತರ ಈ ವರೆಗೂ ಜನ್ ಧನ್ ಖಾತೆಗಳಲ್ಲಿ ಒಟ್ಟು 21,000 ಕೋಟಿ ರೂಪಾಯಿ ಜಮಾ ಆಗಿದೆ.

ನೋಟು ನಿಷೇಧವಾದರೇನು, ಲಂಚ ನಿಷಿದ್ಧವಲ್ಲ: ಸರ್ಕಾರಿ ಇಂಜಿನಿಯರ್ ಸಮರ್ಥನೆ
ಕಪ್ಪುಹಣಕ್ಕೆ ಕತ್ತರಿ ಬೀಳುವುದು ಖಾತ್ರಿಯಾಗಿದ್ದರೂ ಲಂಚದ ಮೂಲಕ ಅಕ್ರಮ ಹಣ ಸಂಪಾದಿಸಿದವರಿಗೆ ಕಿಂಚಿತ್ತೂ ಆತಂಕ ಉಂಟಾಗಿಲ್ಲ ಎಂಬುದು ಉತ್ತರ ಪ್ರದೇಶದ ಭ್ರಷ್ಟ ಇಂಜಿನಿಯರ್ ಮಾತುಗಳು ಸ್ಪಷ್ಟಪಡಿಸುತ್ತವೆ.

ಪ್ರಧಾನಿಯಿಂದ ಪೂರ್ವಸಿದ್ಧತೆ ಇಲ್ಲದ ವಿಶ್ವದ ಅತಿ ದೊಡ್ಡ ಆರ್ಥಿಕ ಪ್ರಯೋಗ: ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧಿಸಲು ಕೈಗೊಂಡಿರುವ ನಿರ್ಧಾರ ವಿಶ್ವದಲ್ಲೇ ಪೂರ್ವಸಿದ್ಧತೆ ಇಲ್ಲದ ಅತಿ ದೊಡ್ಡ ಆರ್ಥಿಕ ಪ್ರಯೋಗ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಲೋಕಸಭೆಯಲ್ಲಿ ಮುಂದುವರೆದ ನೋಟು ನಿಷೇಧ ಗದ್ದಲ: ಕಲಾಪ ನಾಳೆಗೆ ಮುಂದೂಡಿಕೆ
ಲೋಕಸಭೆಯಲ್ಲಿ ಮಂಗಳವಾರವೂ ನೋಟು ನಿಷೇಧ ಗದ್ದಲ ಮುಂದುವರೆದಿದ್ದು, ವಿಪಕ್ಷಗಳ ಪ್ರತಿಭಟನೆಯಿಂದ ಗದ್ದಲ ನಿರ್ಮಾಣವಾದ ಹಿನ್ನಲೆಯಲ್ಲಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕಲಾಪವನ್ನು ಬುಧವಾರಕ್ಕೆ ಮುಂದೂಡಿದ್ದಾರೆ.

ನೋಟು ನಿಷೇಧ: ಪ್ರಧಾನಿ ಮೋದಿ-ಅರುಣ್ ಜೇಟ್ಲಿ ಮಹತ್ವದ ಚರ್ಚೆ, ವಿಪಕ್ಷಗಳಿಂದ ಬಂದ್ ಗೆ ಚಿಂತನೆ
ಕೇಂದ್ರ ಸರ್ಕಾರದ ನೋಟು ನಿಷೇಧಕ್ಕೆ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿರುವಂತೆಯೇ ಸೋಮವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಭೇಟಿ ಮಾಡಿದ್ದಾರೆ.

