Defence

ಭಾರತದ ಅಗ್ನಿ-2 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ!
ಭಾರತದ ಯಶಸ್ವೀ ಕ್ಷಿಪಣಿ ಅಗ್ನಿ-2 ಮಧ್ಯಮ ದೂರಗಾಮಿ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.

ಭಾರತೀಯ ಸೇನೆಗಾಗಿ ಮೆಗಾ ಶಸ್ತ್ರಾಸ್ತ್ರ ಖರೀದಿಗೆ ರಕ್ಷಣಾ ಇಲಾಖೆ ಅನುಮೋದನೆ!
ಬಜೆಟ್ ಮಂಡಣೆ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಖರೀದಿಗೆ ಅನುಮೋದನೆ ನೀಡಿದ್ದು, ಭಾರತೀಯ ಸೇನೆಯ ಮೂರೂ ವಿಭಾಗಗಳಿಗಾಗಿ ಸುಮಾರು 15,935 ಕೋಟಿ ರೂ.ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಮುಂದಾಗಿದೆ.

ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ-1 ಕ್ಷಿಪಣಿ ಪರೀಕ್ಷೆ ಯಶಸ್ವಿ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಡಿಆರ್‌ಡಿಒ) ನಿರ್ಮಾಣದ ಅಗ್ನಿ-1 ಖಂಡಾಂತರ ಕ್ಷಿಪಣಿಯನ್ನು ಮಂಗಳವಾರ ಯಶಸ್ವಿಯಾಗಿ ಪರೀಕ್ಷೆ ಮಾಡಲಾಗಿದೆ.

ರಕ್ಷಣಾ ಬಜೆಟ್ ಶೇ.7.81 ಕ್ಕೆ ಏರಿಕೆ, ಆದರೆ 1965 ನಂತರ ಮೊದಲ ಬಾರಿಗೆ ಅತ್ಯಂತ ಕಡಿಮೆ!
2018-19 ನೇ ಸಾಲಿನ ಬಜೆಟ್ ನಲ್ಲಿ ರಕ್ಷಣಾ ಬಜೆಟ್ ನ್ನು ಶೇ.7.81 ಕ್ಕೆ ಏರಿಕೆ ಮಾಡಲಾಗಿದ್ದು, ಕಳೆದ ಆರ್ಥಿಕ ವರ್ಷದಲ್ಲಿ 2,74,114 ಕೋಟಿ ರೂಪಾಯಿಯಷ್ಟಿದ್ದ ಬಜೆಟ್ ಅನುದಾನವನ್ನು 2,95,511 ಕೋಟಿ

ಸ್ಕಾರ್ಪಿಯನ್ ಸರಣಿಯ 3ನೇ ಜಲಾಂತರ್ಗಾಮಿ ನೌಕೆ 'ಕಾರಂಜ್' ಭಾರತೀಯ ನೌಕಾದಳಕ್ಕೆ ಸೇರ್ಪಡೆ
ಸ್ಕಾರ್ಪಿಯನ್ ಸರಣಿಯ ಸ್ವದೇಶಿ ನಿರ್ಮಿತ 3ನೇ ಜಲಾಂತರ್ಗಾಮಿ ನೌಕೆ 'ಕಾರಂಜ್' ಅನ್ನು ಬುಧವಾರ ಭಾರತೀಯ ನೌಕಾಪಡೆಗೆ ಅಧಿಕೃತವಾಗೆ ಸೇರ್ಪಡೆಗೊಳಿಸಲಾಯಿತು.

ಭಾರತದ ಸೇನಾ ಬತ್ತಳಿಕೆಗೆ ರಷ್ಯಾದ ಮತ್ತಷ್ಟು ಎಂಐ-17ವಿ-5 ಹೆಲಿಕಾಪ್ಟರ್ ಗಳು!
ರಷ್ಯಾ ಸೇನೆಯ ಅತ್ಯಾಧುನಿಕ ಹೆಲಿಕಾಪ್ಟರ್ ಗಳಲ್ಲಿ ಒಂದಾಗಿರುವ ಎಂಐ17ವಿ5 ಹೆಲಿಕಾಪ್ಟರ್ ಗಳ ಖರೀದಿಗೆ ಭಾರತ ಮುಂದಾಗಿದ್ದು. ಒಟ್ಟು 48 ಹೆಲಿಕಾಪ್ಟರ್ ಗಳ ಖರೀದಿಗೆ ಭಾರತ ಒಪ್ಪಿಗೆ ನೀಡಿದೆ ಎಂದು ರಷ್ಯಾದ ರಾಸ್ಟೆಕ್ ಸ್ಟೇಟ್ ಕಾರ್ಪೋರೇಷನ್ ತಿಳಿಸಿದೆ.

ಅಗ್ನಿ-5 ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆ ಯಶಸ್ವಿ; ಪಾಕ್, ಚೀನಾಗೆ ನಡುಕ
ಭಾರತದ ಅತ್ಯಂತ ದೂರಗಾಮಿ ಅಣ್ವಸ್ತ್ರ ಕ್ಷಿಪಣಿ ಎಂದೇ ಖ್ಯಾತಿಗಳಿಸಿರುವ "ಅಗ್ನಿ-5" ಕ್ಷಿಪಣೆ ಪರೀಕ್ಷೆ ಸತತ ಐದನೇ ಬಾರಿಗೂ ಯಶಸ್ವಿಯಾಗಿದೆ...

ಚೀನಾ ಸೇನೆ ಮೇಲೆ ಕಣ್ಣಿಡಲಿದೆ ದೇಶದ ಮೊದಲ ಸ್ವದೇಶಿ ನಿರ್ಮಿತ ಡ್ರೋಣ್!
ಡೊಕ್ಲಾಂ ಸೇರಿದಂತೆ ಗಡಿಯಲ್ಲಿ ಪದೇ ಪದೇ ಕಾಲು ಕೆರೆಯುತ್ತಿರುವ ಚೀನಾದ ಡ್ರ್ಯಾಗನ್ ಸೇನೆ ಮೇಲೆ ಕಣ್ಣಿಡಬಲ್ಲ ಅತ್ಯಾಧುನಿಕ ವಿಚಕ್ಷಣಾ ಚಾಲಕ ರಹಿತ ಡ್ರೋಣ್ ವಿಮಾನವನ್ನು ಅಭಿವೃದ್ಧಿ ಪಡಿಸಲಾಗಿದೆ.

ಆರು ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನಿರ್ಮಾಣಕ್ಕೆ ಭಾರತ ಚಾಲನೆ
ಭಾರತೀಯ ನೌಕಾಪಡೆಯ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಮತ್ತೆ 6 ಹೊಸ ಅಣುಚಾಲಿತ ಜಲಾಂತರ್ಗಾಮಿ ನಿರ್ಮಾಣ ಯೋಜನೆಗೆ ಚಾಲನೆ ನೀಡಿದೆ ಎನ್ನಲಾಗಿದೆ.

