cooking

ಬಾಯಲ್ಲಿಟ್ಟರೆ ಕರಗುವಷ್ಟು ರುಚಿ; ಸೌತೆಕಾಯಿ ದೋಸೆ ಮಾಡುವ ಸುಲಭ ವಿಧಾನ ಇಲ್ಲಿದೆ..!
ಬೇಸಿಗೆ ದಿನಗಳಲ್ಲಿ ದೇಹವನ್ನು ತಂಪಾಗಿಡುವ ಸೌತೆಕಾಯಿಯಿಂದ ತಯಾರಿಸುವ ಈ ದೋಸೆ ರುಚಿಯಲ್ಲೂ ವಿಶೇಷ. ಅಕ್ಕಿ ಹಿಟ್ಟಿನೊಂದಿಗೆ ಸೌತೆಕಾಯಿ, ತೆಂಗಿನಕಾಯಿ ಹಾಗೂ ಹಸಿಮೆಣಸಿನಕಾಯಿ ಸೇರಿಸಿ ಮಾಡುವ ಈ ದೋಸೆ ತಯಾರಿಸಲು ಸುಲಭವಾಗಿದ್ದು, ಬೆಳಗಿನ ಉಪಾಹಾರಕ್ಕೆ ಅಥವಾ ಸಂಜೆ ತಿಂಡಿಗೆ ಸೂಕ್ತವಾಗಿದೆ.

ಖಾರ ಪ್ರಿಯರಿಗೆ ವಿಶೇಷ ಖಾದ್ಯ: ಹೋಟೆಲ್ ಸ್ಟೈಲ್ ಚಿಕನ್ ಕೊಲ್ಹಾಪುರಿ ಮಾಡುವ ಸುಲಭ ವಿಧಾನ
ಚಿಕನ್ ಪ್ರಿಯರಿಗೆ ಖಾರವಾದ, ಮಸಾಲೆಯುಕ್ತ ಹಾಗೂ ರುಚಿಕರವಾದ ಚಿಕನ್ ಕೊಲ್ಹಾಪುರಿ ಅತ್ಯುತ್ತಮ ಆಯ್ಕೆ. ಈ ಖಾದ್ಯವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ.

ಚಿಕನ್ ಪ್ರಿಯರ ಫೇವರಿಟ್ ಸ್ನ್ಯಾಕ್: ಮನೆಯಲ್ಲೇ ಗರಿಗರಿಯಾದ ಚಿಕನ್ ಪಕೋಡಾ ಹೀಗೆ ಮಾಡಿ
ಚಿಕನ್‌ನಿಂದ ತಯಾರಿಸುವ ವೈವಿಧ್ಯಮಯ ಖಾದ್ಯಗಳಲ್ಲಿ ಚಿಕನ್ ಪಕೋಡಾ ಎಲ್ಲರಿಗೂ ಇಷ್ಟವಾಗುವ ಜನಪ್ರಿಯ ಸ್ನ್ಯಾಕ್. ಸಂಜೆಯ ಹೊತ್ತಿನಲ್ಲಿ ಬಿಸಿ ಬಿಸಿಯಾಗಿ, ಗರಿಗರಿಯಾಗಿ ಏನಾದರೂ ತಿನ್ನಬೇಕು ಎನಿಸಿದಾಗ ಚಿಕನ್ ಪಕೋಡಾ ಕೂಡ ಉತ್ತಮ ಆಯ್ಕೆ.

ಗರಿಗರಿಯಾದ ಮಂಡಕ್ಕಿ ದೋಸೆ: ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡ್ತೀರಾ!
ಬೆಳಗಿನ ಉಪಾಹಾರಕ್ಕೆ ಏನು ಮಾಡುವುದು ಎಂಬ ಗೊಂದಲವಿದ್ದರೆ, ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಮಂಡಕ್ಕಿ ದೋಸೆ ಒಳ್ಳೆಯ ಆಯ್ಕೆ. ಮಂಡಕ್ಕಿಯಿಂದ ತಯಾರಿಸುವ ಈ ದೋಸೆ ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿರುತ್ತದೆ.

ಹಾಗಲಕಾಯಿ ಕಹಿ ಕಡಿಮೆ ಮಾಡುವ ಸುಲಭ ಟ್ರಿಕ್: ಈ ವಿಧಾನದಲ್ಲಿ ಮಾಡಿ ರುಚಿಕರವಾದ ಪಲ್ಯ..!
ಕಹಿ ರುಚಿಯಿಂದಾಗಿ ಹಾಗಲಕಾಯಿ ಎಂದಾಕ್ಷಣ ಹಲವರು ಮೂಗು ಮುರಿಯುವುದುಂಟು. ಆದರೆ, ಸರಿಯಾದ ವಿಧಾನದಲ್ಲಿ ತಯಾರಿಸಿದರೆ ಇದೇ ಹಾಗಲಕಾಯಿಯಿಂದ ರುಚಿಕರವಾದ ಪಲ್ಯ ಮಾಡಬಹುದು.

ಹೋಟೆಲ್ ಸ್ಟೈಲ್ ಚಿಕನ್ ಪಾಸ್ತಾ ಇನ್ನು ಮನೆಯಲ್ಲೇ; ಈ ಟ್ರಿಕ್‌ಗಳನ್ನು ಫಾಲೋ ಮಾಡಿದರೆ ಸಾಕು..!
ಸಾಮಾನ್ಯವಾಗಿ ಪಾಸ್ತಾ ಎಂದರೆ ರೆಸ್ಟೋರೆಂಟ್‌ನಲ್ಲಿ ಮಾತ್ರ ಸಿಗುವ ಖಾದ್ಯ ಎಂಬ ಕಲ್ಪನೆ ಹಲವರಲ್ಲಿದೆ. ಆದರೆ ಕೆಲವೇ ಪದಾರ್ಥಗಳನ್ನು ಬಳಸಿ, ಮನೆಯಲ್ಲೇ ಸುಲಭವಾಗಿ ಕ್ರೀಮಿ ಮತ್ತು ರುಚಿಕರವಾದ ಚಿಕನ್ ಪಾಸ್ತಾ ತಯಾರಿಸಬಹುದು.

ನೂಡಲ್ಸ್‌ಗಿಂತಲೂ ಟೇಸ್ಟಿ; ಉಳಿದ ಚಪಾತಿಯಿಂದ 10 ನಿಮಿಷದಲ್ಲಿ ಮಾಡಿ ಈ ಸುಲಭ ರೆಸಿಪಿ..!
ಮನೆಯಲ್ಲಿ ಉಳಿದಿರುವ ಚಪಾತಿಯನ್ನು ಏನು ಮಾಡಬೇಕು ಎಂದು ಯೋಚಿಸುತ್ತಿದ್ದೀರಾ? ಅದನ್ನು ಎಸೆಯುವ ಬದಲು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಡುವ ಚಪಾತಿ ನೂಡಲ್ಸ್ ಮಾಡಿ ಸವಿಯಬಹುದು.

ಮಟನ್ ಬಿರಿಯಾನಿ ರುಚಿಯನ್ನೇ ಮೀರಿಸುವ ಹಲಸಿನಕಾಯಿ ಬಿರಿಯಾನಿ; ಒಮ್ಮೆ ಟ್ರೈ ಮಾಡಿ ನೋಡಿ..!
ಸೀಸನ್‌ನಲ್ಲಿ ಸಿಗುವ ಎಳೆಯ ಹಲಸಿನಕಾಯಿ (Raw Jackfruit) ಬಳಸಿ ಮಾಡುವ ಬಿರಿಯಾನಿ ಸಸ್ಯಾಹಾರಿಗಳ ಪಾಲಿಗೆ ಅತ್ಯುತ್ತಮ ಆಯ್ಕೆಯಾಗಿದೆ.

ಹೊರಗೆ ಕ್ರಿಸ್ಪಿ, ಒಳಗೆ ಜ್ಯೂಸಿ; ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿ ಮಟನ್ ಕಬಾಬ್; ರುಚಿಗೆ ಫಿದಾ ಗ್ಯಾರಂಟಿ..!
ಹೊರಗೆ ಸಿಗುವ ಮಟನ್ ಕಬಾಬ್‌ನ ಸುವಾಸನೆ ಮತ್ತು ರುಚಿಯನ್ನು ಮನೆಯಲ್ಲೇ ಸವಿಯಬೇಕೆಂದರೆ ಈ ಸುಲಭ ರೆಸಿಪಿ ನಿಮಗಾಗಿ.

