Bollywood

ಕೋಟಿ ಕೊಟ್ಟರೂ ಬೇಡ: ಕಂಗನಾ
ಬಾಲಿವುಡ್

ಕೋಟಿ ಕೊಟ್ಟರೂ ಬೇಡ: ಕಂಗನಾ

ಕ್ವೀನ್', `ತನು ವೆಡ್ಸ್ ಮನು ರಿಟನ್ರ್ಸ್' ಚಿತ್ರಗಳ ಸರಣಿ ಯಶಸ್ಸಿನ ನಂತರ ಗುಂಗುರು ಕೂದಲ ಚೆಲುವೆ ಕಂಗನಾಳಿಗೆ ಬಾಲಿವುಡ್‍ನಲ್ಲೂ ಬೇಡಿಕೆ, ಜಾಹೀರಾತಿಗೂ ಬೇಡಿಕೆ...

೧೦೦ ಕೋಟಿ ಗಳಿಕೆ ದಾಟಿದ 'ತನು ವೆಡ್ಸ್ ಮನು ರಿಟರ್ನ್ಸ್'
ಬಾಲಿವುಡ್

೧೦೦ ಕೋಟಿ ಗಳಿಕೆ ದಾಟಿದ 'ತನು ವೆಡ್ಸ್ ಮನು ರಿಟರ್ನ್ಸ್'

ಬಿಡುಗಡೆಯಾದ ೧೦ ದಿನಗಳ ನಂತರ ೨೦೧೧ರ 'ತನು ವೆಡ್ಸ್ ಮನು' ಸಿನೆಮಾದ ಮುಂದಿನ ಅವತಾರ 'ತನು ವೆಡ್ಸ್ ಮನು ರಿಟರ್ನ್ಸ್' ಗಲ್ಲಾ ಪೆಟ್ಟಿಯಲ್ಲಿ ಅತಿ ಯಶಸ್ಸಿನ ಸಿನೆಮ

ಬಯೋಗ್ರಫಿ ಬರೆಯಲು ಸಿದ್ಧತೆ ನಡೆಸುತ್ತಿದ್ದಾರಂತೆ ವಿದ್ಯಾಬಾಲನ್
ಬಾಲಿವುಡ್

ಬಯೋಗ್ರಫಿ ಬರೆಯಲು ಸಿದ್ಧತೆ ನಡೆಸುತ್ತಿದ್ದಾರಂತೆ ವಿದ್ಯಾಬಾಲನ್

ಡರ್ಟಿ ಗರ್ಲ್ ವಿದ್ಯಾ ಬಾಲನ್ ಈಗ ತನ್ನ `ಕಹಾನಿ' ಹೇಳಲು ಹೊರಟಿದ್ದಾಳೆ. ಡರ್ಟಿ ಪಿಕ್ಚರ್, ಪರಿಣೀತಾ, ನೋವನ್ ಕಿಲ್ಲ್‍ಡ್ ಜೆಸ್ಸಿಕಾ, ಹಮಾರಿ ಅಧೂರಿ ಕಹಾನಿಯಂಥ ವೈವಿಧ್ಯಮಯ...

ಒಂದೇ ಚಿತ್ರದಲ್ಲಿ ಖಾನ್ ತ್ರಯರ ಸಮಾಗಮ
ಬಾಲಿವುಡ್

ಒಂದೇ ಚಿತ್ರದಲ್ಲಿ ಖಾನ್ ತ್ರಯರ ಸಮಾಗಮ

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವರು ಇತ್ತೀಚೆಗಷ್ಟೇ ಗುದ್ದೋಡು ಪ್ರಕರಣದಿಂದ ಹೊರಬಂದಿರುವುದು ಅಭಿಮಾನಿಗಳಲ್ಲಿ ಖುಷಿಯ...

ನಟಿ ಪೂಜಾ ಹೆಗಡೆ ಜೊತೆ ಹೃತಿಕ್ ರೋಷನ್ ಕುಚ್ ಕುಚ್ ?
ಸಿನಿಮಾ ಸುದ್ದಿ

ನಟಿ ಪೂಜಾ ಹೆಗಡೆ ಜೊತೆ ಹೃತಿಕ್ ರೋಷನ್ ಕುಚ್ ಕುಚ್ ?

ಬಾಲಿವುಡ್ ನಟ ಹೃತಿಕ್ ರೋಷನ್ ಗೆ ಕರ್ನಾಟಕದ ಮಂಗಳೂರು ಮೂಲದ ನಟಿ ಪೂಜಾ ಹೆಗಡೆ ಜೊತೆ ಲವ್ ಶುರುವಾಗಿದೆಯಂತೆ. ...

"ಭಜರಂಗಿ ಭಾಯಿಜಾನ್" ಪೋಸ್ಟರ್ ಬಿಡುಗಡೆ ಮಾಡಿದ ಶಾರುಖ್
ಬಾಲಿವುಡ್

"ಭಜರಂಗಿ ಭಾಯಿಜಾನ್" ಪೋಸ್ಟರ್ ಬಿಡುಗಡೆ ಮಾಡಿದ ಶಾರುಖ್

ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ "ಭಜರಂಗಿ ಭಾಯಿಜಾನ್" ಚಿತ್ರದ ಪೋಸ್ಚರ್ ಅನ್ನು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಬಹಿರಂಗಗೊಳಿಸಿದ್ದಾರೆ...

ನಿಧಿ ಮಸ್ತಿ
ಸಿನಿಮಾ ಸುದ್ದಿ

ನಿಧಿ ಮಸ್ತಿ

ನಿಧಿ ಸುಬ್ಬಯ್ಯ, ಪ್ರತಿಭೆ ಹಾಗೂ ಚೆಲುವಿನ ದೃಷ್ಟಿಯಿಂದ ಕನ್ನಡ ಚಿತ್ರರಂಗದ ಅನಘ್ರ್ಯ ನಿಧಿ ಎಂದು ನಂಬಲಾಗಿತ್ತು...

ಕಾನ್ಸ್ ಚಿತ್ರೋತ್ಸವದಲ್ಲಿ ಮಸಾನ್ ಚಿತ್ರಕ್ಕೆ ಪ್ರಶಸ್ತಿ
ಸಿನಿಮಾ ಸುದ್ದಿ

ಕಾನ್ಸ್ ಚಿತ್ರೋತ್ಸವದಲ್ಲಿ ಮಸಾನ್ ಚಿತ್ರಕ್ಕೆ ಪ್ರಶಸ್ತಿ

ಕಾನ್ಸ್ ಅಂತಾರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಭಾರತೀಯ ನಿರ್ದೇಶಕ ನೀರಜ್ ಘಯ್ ವನ್ ಅವರ ಮಸಾನ್ ಚಿತ್ರಕ್ಕೆ ಎರಡು ಪ್ರಶಸ್ತಿಗಳು ಲಭಿಸಿವೆ...

ಒಟ್ಟಿಗೆ ಒಂದು ಸಿನೆಮಾ ಮಾಡಬೇಕು; ಸಲ್ಮಾನ್ ಗೆ ಟ್ವೀಟ್ ಮಾಡಿದ ಸ್ಟೆಲ್ಲೋನ್
ಬಾಲಿವುಡ್

ಒಟ್ಟಿಗೆ ಒಂದು ಸಿನೆಮಾ ಮಾಡಬೇಕು; ಸಲ್ಮಾನ್ ಗೆ ಟ್ವೀಟ್ ಮಾಡಿದ ಸ್ಟೆಲ್ಲೋನ್

ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟೆಲ್ಲೋನ್ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಸಮಾನಾಂತರ ಅಭಿಮಾನಿ ಬಳಗವಿದೆ. ಈಗ ಈ ದಭಾಂಗ್ ನಟ ಸಲ್ಮಾನ್