Bollywood

ತಂದೆಯ ನನಸಾಗದ ಕನಸು ಇಂದು ಈಡೇರಿದೆ: ವೇದಿಕೆ ಮೇಲೆ ಭಾವುಕರಾದ ನಟಿ ರೂಪಾಲಿ ಗಂಗೂಲಿ
ಬಾಲಿವುಡ್

ತಂದೆಯ ನನಸಾಗದ ಕನಸು ಇಂದು ಈಡೇರಿದೆ: ವೇದಿಕೆ ಮೇಲೆ ಭಾವುಕರಾದ ನಟಿ ರೂಪಾಲಿ ಗಂಗೂಲಿ

ಟಿವಿ ನಟಿ ಮತ್ತು 'ಅನುಪಮಾ' ಖ್ಯಾತಿಯ ರೂಪಾಲಿ ಗಂಗೂಲಿ ಇತ್ತೀಚೆಗೆ ತಮ್ಮ ತಂದೆ ದಿವಂಗತ ಚಲನಚಿತ್ರ ನಿರ್ಮಾಪಕ ಅನಿಲ್ ಗಂಗೂಲಿ ಅವರನ್ನು ನೆನಪಿಸಿಕೊಂಡು ಭಾವುಕರಾದರು. ಮುಂಬೈನಲ್ಲಿ ನಡೆದ FICCI ಫ್ರೇಮ್ಸ್ 2026ರ ಸಂದರ್ಭದಲ್ಲಿ ನಟಿ ತಮ್ಮ ಕುಟುಂಬ ಎದುರಿಸಿದ ಕಷ್ಟದ ಸಮಯಗಳನ್ನು ನೆನಪಿಸಿಕೊಂಡರು.

ಪ್ರಹಾರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಉಜ್ವಲ್ ನಿಕಮ್ ಚಿತ್ರದ ಟ್ರೈಲರ್
ವಿಡಿಯೋ

ಪ್ರಹಾರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಉಜ್ವಲ್ ನಿಕಮ್ ಚಿತ್ರದ ಟ್ರೈಲರ್

'ಹನುಮಾನ್ ಅಂಶ್ 2' ಚಿತ್ರಕ್ಕೆ ಅಕ್ಷಯ್ ಕುಮಾರ್ ಎಂಟ್ರಿ? ಈ ಬಗ್ಗೆ ನಿರ್ಮಾಪಕರು ಹೇಳಿದ್ದೇನೆ?
ಬಾಲಿವುಡ್

'ಹನುಮಾನ್ ಅಂಶ್ 2' ಚಿತ್ರಕ್ಕೆ ಅಕ್ಷಯ್ ಕುಮಾರ್ ಎಂಟ್ರಿ? ಈ ಬಗ್ಗೆ ನಿರ್ಮಾಪಕರು ಹೇಳಿದ್ದೇನೆ?

ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಆಧ್ಯಾತ್ಮಿಕ ಪ್ರಯಾಣದಿಂದ ಪ್ರೇರಿತ 'ಹನುಮಾನ್ ಅಂಶ್' ಚಿತ್ರದ ಬಾಕ್ಸ್ ಆಫೀಸ್ ಯಶಸ್ಸಿನ ಮುಂದುವರಿದ ಭಾಗಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ ನಡೆದಿದೆ.

'ನಿಮ್ಮಿಬ್ಬರಿಗೂ ಹುಚ್ಚು ಹಿಡಿದಿದೆ ಎಂದಿದ್ದರು': ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ಒಡನಾಟ ನೆನೆದ ಪರಿಣಿತಿ ಚೋಪ್ರಾ
ಬಾಲಿವುಡ್

'ನಿಮ್ಮಿಬ್ಬರಿಗೂ ಹುಚ್ಚು ಹಿಡಿದಿದೆ ಎಂದಿದ್ದರು': ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ಒಡನಾಟ ನೆನೆದ ಪರಿಣಿತಿ ಚೋಪ್ರಾ

ತಮ್ಮ ಶೈಕ್ಷಣಿಕ ಹಿನ್ನೆಲೆಯ ಕಾರಣದಿಂದಾಗಿ, ಸಿನಿಮಾಗಳನ್ನು ಮೀರಿ ತಾವು ಅವರೊಂದಿಗೆ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡುತ್ತಿದ್ದುದಾಗಿ ಪರಿಣಿತಿ ಹಂಚಿಕೊಂಡರು.

'Rise and Fall' Season 2: BJP ಮಾಜಿ ವಕ್ತಾರ ಶಹಜಾದ್ ಮೇಲೆ ಹಲ್ಲೆ; ಶೋನಿಂದ ಶಿವೇತ್ ತೋಮರ್ ಕಿಕ್ ಔಟ್? Video
ಬಾಲಿವುಡ್

'Rise and Fall' Season 2: BJP ಮಾಜಿ ವಕ್ತಾರ ಶಹಜಾದ್ ಮೇಲೆ ಹಲ್ಲೆ; ಶೋನಿಂದ ಶಿವೇತ್ ತೋಮರ್ ಕಿಕ್ ಔಟ್? Video

ರೈಸ್ ಅಂಡ್ ಫಾಲ್ 2 ರಿಯಾಲಿಟಿ ಶೋ ಅದಾಗಲೇ ಗೊಂದಲದಲ್ಲಿ ಮುಳುಗಿದೆ. ಸ್ಪರ್ಧಿ ಶಿವೇತ್ ತೋಮರ್ ಸಹಸ್ಪರ್ಧಿ ಶಹಜಾದ್ ಪೂನಾವಾಲ ಅವರ ಮೇಲೆ ಹಲ್ಲೆ ನಡೆಸಿದ ಕೆಲವು ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

'ಸೊಂಟ ಬಳುಕಿಸಿದ ಸಾಧ್ವಿ': ವೇದಿಕೆ ಮೇಲೆ ನಟಿ ಮಮತಾ ಕುಲಕರ್ಣಿ ಗ್ಲಾಮರಸ್ ಅವತಾರ ನೋಡಿ ಅಭಿಮಾನಿಗಳು ದಂಗು, Video!
ಬಾಲಿವುಡ್

'ಸೊಂಟ ಬಳುಕಿಸಿದ ಸಾಧ್ವಿ': ವೇದಿಕೆ ಮೇಲೆ ನಟಿ ಮಮತಾ ಕುಲಕರ್ಣಿ ಗ್ಲಾಮರಸ್ ಅವತಾರ ನೋಡಿ ಅಭಿಮಾನಿಗಳು ದಂಗು, Video!

90ರ ದಶಕದ ಟಾಪ್ ನಾಯಕಿಯರಲ್ಲಿ ಒಬ್ಬರಾದ ಮಮತಾ ಕುಲಕರ್ಣಿ ದೊಡ್ಡ ಪರದೆಯಿಂದ ದೂರವಿದ್ದರೂ, ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದ ನಟಿ ಕೆಲ ವರ್ಷಗಳ ಹಿಂದೆ ತಾವು ಸಾಧ್ವಿಯಾಗಿರುವುದಾಗಿ ಘೋಷಿಸಿದರು.

ಈ ಕಾಲದಲ್ಲೂ ಈ ದೇಶದಲ್ಲಿ ಮಹಿಳೆಯರು ಇನ್ನೂ ಏಕೆ 'ಅಪಾಯವನ್ನು ಲೆಕ್ಕಹಾಕಬೇಕಿದೆ': ನಟಿ ಕೃತಿ ಸನೋನ್ ಪೋಸ್ಟ್
ಬಾಲಿವುಡ್

ಈ ಕಾಲದಲ್ಲೂ ಈ ದೇಶದಲ್ಲಿ ಮಹಿಳೆಯರು ಇನ್ನೂ ಏಕೆ 'ಅಪಾಯವನ್ನು ಲೆಕ್ಕಹಾಕಬೇಕಿದೆ': ನಟಿ ಕೃತಿ ಸನೋನ್ ಪೋಸ್ಟ್

ಪ್ರತಿ ವರ್ಷ ಸೆಪ್ಟೆಂಬರ್ 4ನೇ ಭಾನುವಾರದಂದು ಮಗಳ ದಿನ ಎಂದು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು, ಬಾಲಿವುಡ್ ನಟಿ ಕೃತಿ ಸನೋನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ದೇಶದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ತಮ್ಮ ಹೆಚ್ಚುತ್ತಿರುವ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

'ನೀನು ಜಾಸ್ತಿ ಮಾತಾಡ್ತಿದ್ದೀಯಾ': ಪತ್ನಿ ಆಲಿಯಾ ಭಟ್ ಸಮ್ಮುಖದಲ್ಲೇ ಪಾಪರಾಜಿಗೆ ಗದರಿದ ರಣಬೀರ್ ಕಪೂರ್; Video!
ಬಾಲಿವುಡ್

'ನೀನು ಜಾಸ್ತಿ ಮಾತಾಡ್ತಿದ್ದೀಯಾ': ಪತ್ನಿ ಆಲಿಯಾ ಭಟ್ ಸಮ್ಮುಖದಲ್ಲೇ ಪಾಪರಾಜಿಗೆ ಗದರಿದ ರಣಬೀರ್ ಕಪೂರ್; Video!

ಮುಂಬರುವ ತಿಂಗಳುಗಳು ಬಾಲಿವುಡ್ ನಟ ರಣಬೀರ್ ಕಪೂರ್ ಅವರಿಗೆ ತುಂಬಾ ವಿಶೇಷವಾಗಲಿವೆ. ಅವರು ನಿತೇಶ್ ತಿವಾರಿ ಅವರ ರಾಮಾಯಣ: ಭಾಗ 1 ರಲ್ಲಿ ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ನವೆಂಬರ್ 2026ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ತ್ರೇತಾಯುಗದಲ್ಲಿ ಕನ್ನಡಕ? ಅಂಜಲಿ ಅರೋರಾ ನಟನೆಯ ಮಹಾಕಾವ್ಯ ಶ್ರೀ ರಾಮಾಯಣ ಕಥಾ ಪೋಸ್ಟರ್ ವೈರಲ್!
ಬಾಲಿವುಡ್

ತ್ರೇತಾಯುಗದಲ್ಲಿ ಕನ್ನಡಕ? ಅಂಜಲಿ ಅರೋರಾ ನಟನೆಯ ಮಹಾಕಾವ್ಯ ಶ್ರೀ ರಾಮಾಯಣ ಕಥಾ ಪೋಸ್ಟರ್ ವೈರಲ್!

ಸುಗ್ರೀವನ ಪೋಸ್ಟರ್‌ನಲ್ಲಿ ಕನ್ನಡಕ ಧರಿಸಿದ ಪಾತ್ರ: ತ್ರೇತಾಯುಗದ ಚಿತ್ರಣಕ್ಕೆ ನೆಟ್ಟಿಗರಿಂದ ಪ್ರಶ್ನೆಗಳು, ಟ್ರೋಲ್‌ಗಳ ಮಳೆ