Bollywood

ಅರೆಬೆತ್ತಲೆ ವ್ಯಕ್ತಿ ಜೊತೆಗೆ ಬಾಲಿವುಡ್ ಬೆಡಗಿ ಊರ್ವಶಿ ರೌಟೆಲಾ! Video ವೈರಲ್
ಬಾಲಿವುಡ್

ಅರೆಬೆತ್ತಲೆ ವ್ಯಕ್ತಿ ಜೊತೆಗೆ ಬಾಲಿವುಡ್ ಬೆಡಗಿ ಊರ್ವಶಿ ರೌಟೆಲಾ! Video ವೈರಲ್

ಆಕರ್ಷಕ ಹಸಿರು ಬಣ್ಣದ ಉಡುಪನ್ನು ಧರಿಸಿರುವ ರೌಟೆಲಾ, ಆ ವ್ಯಕ್ತಿಯೊಂದಿಗೆ ಪೋಸ್ ನೀಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದೆ.

ನಿಮ್ಮ ಜಾಗ ಜೈಲಿನಲ್ಲಿ: ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜ್‌ಪಾಲ್ ಯಾದವ್‌ಗೆ ಸುಪ್ರೀಂ ಕೋರ್ಟ್ ಛೀಮಾರಿ
ಬಾಲಿವುಡ್

ನಿಮ್ಮ ಜಾಗ ಜೈಲಿನಲ್ಲಿ: ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜ್‌ಪಾಲ್ ಯಾದವ್‌ಗೆ ಸುಪ್ರೀಂ ಕೋರ್ಟ್ ಛೀಮಾರಿ

ಪ್ರಸಿದ್ಧ ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಅವರ ತೊಂದರೆ ಮುಂದುವರೆದಿವೆ. ದೀರ್ಘಕಾಲದ ಚೆಕ್ ಬೌನ್ಸ್ ಪ್ರಕರಣದಲ್ಲಿ ನಟನಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ.

ನಟ ಮೊಹ್ಸಿನ್ ಖಾನ್ ಜೊತೆ ತಮನ್ನಾ ವಿವಾಹ; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೆ!
ಬಾಲಿವುಡ್

ನಟ ಮೊಹ್ಸಿನ್ ಖಾನ್ ಜೊತೆ ತಮನ್ನಾ ವಿವಾಹ; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೆ!

ಮೊಹ್ಸಿನ್ ಖಾನ್ ಅವರು ತಮನ್ನಾ ಜೊತೆಗಿನ ವಿಶೇಷ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ದಿ ಡೇ, ಮಾಶಾ ಅಲ್ಲಾ” ಎಂದು ಶೀರ್ಷಿಕೆ ನೀಡಿದ್ದಾರೆ.

'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್
ಬಾಲಿವುಡ್

'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್

ತನು ವೆಡ್ಸ್ ಮನು ಚಿತ್ರದ ಯಶಸ್ಸಿನ ನಂತರ, ಚಲನಚಿತ್ರ ನಿರ್ದೇಶಕನೊಬ್ಬ ತಮ್ಮನ್ನು ಒಂಟಿಯಾಗಿ ಪ್ರಣಯ ದೃಶ್ಯವನ್ನು ಅಭ್ಯಾಸ ಮಾಡಲು ಕೇಳಿಕೊಂಡಿದ್ದರು ಎಂದು ಬಹಿರಂಗಪಡಿಸಿದ್ದಾರೆ.

ದೃಶ್ಯಂ 3 ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ದಿನವೇ ₹93 ಕೋಟಿ ಕಲೆಕ್ಷನ್; 2ನೇ ದಿನವೂ ಭರ್ಜರಿ ಕಲೆಕ್ಷನ್!
ಬಾಲಿವುಡ್

ದೃಶ್ಯಂ 3 ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ದಿನವೇ ₹93 ಕೋಟಿ ಕಲೆಕ್ಷನ್; 2ನೇ ದಿನವೂ ಭರ್ಜರಿ ಕಲೆಕ್ಷನ್!

ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ 'ದೃಶ್ಯಂ 3' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಮೊದಲ ದಿನವೇ 93 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.

ನಯಿ ನವೇಲಿ ಚಿತ್ರದ ಟ್ರೈಲರ್
ವಿಡಿಯೋ

ನಯಿ ನವೇಲಿ ಚಿತ್ರದ ಟ್ರೈಲರ್

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!
ದೇಶ

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!

ಬಾಲಿವುಡ್ ನಟ ನಸೀರುದ್ದೀನ್ ಶಾ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯ 'ಜೈಲ್ ಭರೋ ಆಂದೋಲನ್' ಪ್ರತಿಭಟನೆಯಲ್ಲಿ ಭಾಗಿಯಾದರು.

'ರಾಮನ ರಜಿನಿಕಾಂತ್ ಮಾಡಿದ್ರಲ್ಲೋ.. ರಾಮ ರಾಮನೇ, ಆ್ಯಕ್ಷನ್ ಹೀರೋ ಅಲ್ಲ': ರಣಬೀರ್ ಕಪೂರ್ Ramayana ಅವತಾರಕ್ಕೆ Mukesh Khanna ಆಕ್ರೋಶ
ಬಾಲಿವುಡ್

'ರಾಮನ ರಜಿನಿಕಾಂತ್ ಮಾಡಿದ್ರಲ್ಲೋ.. ರಾಮ ರಾಮನೇ, ಆ್ಯಕ್ಷನ್ ಹೀರೋ ಅಲ್ಲ': ರಣಬೀರ್ ಕಪೂರ್ Ramayana ಅವತಾರಕ್ಕೆ Mukesh Khanna ಆಕ್ರೋಶ

ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿನ ಶ್ರೀರಾಮನ ಆ್ಯಕ್ಷನ್ ಸೀನ್ ಗಳಿಗೆ ಖ್ಯಾತ ಹಿರಿಯ ನಟ ಶಕ್ತಿಮಾನ್ ಖ್ಯಾತಿಯ ಮುಖೇಶ್ ಖನ್ನಾ ತೀವ್ರ ಆಕ್ರೋಶ..

ಪ್ರೇಯಸಿ ಸಬಾ ಆಜಾದ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡ ಹೃತಿಕ್ ರೋಷನ್; ಮಾಜಿ ಪತ್ನಿ ಸುಸಾನೆ ಖಾನ್ ಕ್ಯೂಟ್ ಪ್ರತಿಕ್ರಿಯೆ
ಬಾಲಿವುಡ್

ಪ್ರೇಯಸಿ ಸಬಾ ಆಜಾದ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡ ಹೃತಿಕ್ ರೋಷನ್; ಮಾಜಿ ಪತ್ನಿ ಸುಸಾನೆ ಖಾನ್ ಕ್ಯೂಟ್ ಪ್ರತಿಕ್ರಿಯೆ

ಸಬಾ ಮತ್ತು ಹೃತಿಕ್ 2022ರಲ್ಲಿ ಕರಣ್ ಜೋಹರ್ ಅವರ 50ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ತಮ್ಮ ಸಂಬಂಧವನ್ನು ಅಧಿಕೃತವಾಗಿ ಬಹಿರಂಗಪಡಿಸಿದರು.