Bollywood

ನನಗೆ 'ಟೈಂಪಾಸ್' ಪ್ರಣಯದ ಮೇಲೆ ಹೆಚ್ಚು ನಂಬಿಕೆ: ಕಂಗನಾ ರನೌತ್
'ಟೈಂಪಾಸ್' ಪ್ರಣಯ ಎನ್ನಲಾಗುವುದರ ಮೇಲೆ ನನಗೆ ಹೆಚ್ಚು ನಂಬಿಕೆ ಎಂದಿದ್ದಾರೆ ಸದ್ಯದಲ್ಲೇ ಬಿಡುಗಡೆ ಕಾಣಲಿರುವ 'ಕಟ್ಟಿ ಬಟ್ಟಿ' ಸಿನೆಮಾದಲ್ಲಿ...

ಕಂಗನಾ-ಇಮ್ರಾನ್ ಖಾನ್ ಅಭಿನಯದ ಕಟ್ಟಿ-ಬಟ್ಟಿ ಸಿನಿಮಾದ ಟ್ರೇಲರ್ ಬಿಡುಗಡೆ
ಕಂಗನಾ ರಣಾವತ್ ಅಭಿನಯದ ಹೊಸ ಚಿತ್ರ ಕಟ್ಟಿ-ಬಟ್ಟಿ ಟ್ರೇಲರ್ ಬಿಡುಗಡೆಯಾಗಿದೆ.

ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಶಾರುಖ್ ಖಾನ್
ಬಾಲಿವುಡ್‌ನ ಕಿಂಗ್, ಐಪಿಎಲ್ ಟೀಂ ಕೊಲ್ಕತ್ತಾ ನೈಟ್ ರೈಡರ್ಸ್‌ನ ಮಾಲೀಕ ಶಾರುಖ್ ಖಾನ್ ಈಗ ಕರೇಬಿಯನ್ ಪ್ರೀಮಿಯರ್ ಲೀಗ್...

ಕನ್ನಡತಿ ಪೂಜಾ ಜತೆ ಹೃತಿಕ್ ಕುಛ್‍ಕುಛ್?
ಬಾಲಿವುಡ್‍ನ ಸ್ಪೂರದ್ರೂಪಿ ನಟ ಹೃತಿಕ್ ರೋಷನ್ ಕನ್ನಡತಿಯೊಬ್ಬಳ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬುದು ಬಾಲಿವುಡ್ ಲೇಟೆಸ್ಟ್ ಬಿಸಿಬಿಸಿ ಗಾಸಿಪ್...

ದಿಲ್ ಧಡ್ಕನೇ ದೋ ಚಿತ್ರ ನೋಡಿ ಟರ್ಕಿ ಸೌಂದರ್ಯಕ್ಕೆ ಮರುಳಾದ ಆಮೀರ್
ಕಳೆದ ಶುಕ್ರವಾರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬಾಲಿವುಡ್ ನ ದಿಲ್ ಧಡ್ಕನೇ ದೋ ಚಿತ್ರವನ್ನು ಎರಡು ಬಾರಿ ನೋಡಿರುವ ಖ್ಯಾತ ಬಾಲಿವುಡ್...

ಸಿನಿಮಾ ಕ್ಷೇತ್ರಕ್ಕೆ ಬರಲು ಪೋಷಕರ ವಿರೋಧವಿತ್ತು: ಪ್ರಿಯಾಂಕ ಚೋಪ್ರಾ
ಸಿನಿಮಾ ಕ್ಷೇತ್ರಕ್ಕೆ ಬರಲು ಈಕೆ ಕುಟುಂಬ ಸದಸ್ಯರ ವಿರೋಧ ಎದುರಿಸಿದ್ದರಂತೆ ಪ್ರಿಯಾಂಕ ಚೋಪ್ರಾ!

ಚೀನಾ ಬಾಕ್ಸ್ ಆಫೀಸ್ ನಲ್ಲೂ ದಾಖಲೆ ಬರೆದ ಪಿಕೆ
ಕಳೆದ ವರ್ಷ ತೆರೆಕಂಡಿದ್ದ ಆಮೀರ್ ಖಾನ್-ಅನುಷ್ಕಾ ಶರ್ಮಾ ಅಭಿನಯದ ಪಿಕೆ ಚಿತ್ರ ಇದೀಗ ಚೀನಾ ಬಾಕ್ಸ್ ಆಫೀಸ್ ನಲ್ಲಿಯೂ ಭಾರಿ ಸದ್ದು ಮಾಡಿದೆ...

ಕರೀನಾ ಕಪೂರ್ ಜೊತೆ ಕೆಲಸ ಮಾಡುವುದು ನನ್ನ ಅದೃಷ್ಟ: ಆಲಿಯಾ ಭಟ್
ಉಡ್ತಾ ಪಂಜಾಬ್ ನಲ್ಲಿ ಕರೀನಾ ಕಪೂರ್ ಜೊತೆ ನಟನೆ ಮಾಡಲು ಸಿಕ್ಕಿರುವ ಅವಕಾಶ ನನ್ನ ಅದೃಷ್ಟ ಎಂದು ಬಾಲಿವುಡ್ ನ ಮುದ್ದು ಮುಖದ ಸುಂದರಿ ಆಲಿಯಾ ಭಟ್ ಹೇಳಿದ್ದಾರೆ...

ಬಾಲಿವುಡ್ ಗೆ ನನ್ನ ನಿಜವಾದ ಸಾಮರ್ಥ್ಯವನ್ನು ಇನ್ನೂ ತೋರಿಸಿಲ್ಲ: ಮಾಧವನ್
ನನ್ನ ನಿಜವಾದ ಪ್ರತಿಭೆಯನ್ನು ಬಾಲಿವುಡ್ ಸಿನಿಮಾ ತಯಾರಕರಿಗೆ ಪ್ರದರ್ಶಿಸಿಲ್ಲ : ಮಾಧವನ್

