Beijing

ಭಾರತದ ಪ್ರಗತಿ ಬಗ್ಗೆ ಚೀನಾ ತೆಪ್ಪಗಿದ್ದು, ಪರಿಣಾಮಕಾರಿ ಕಾರ್ಯತಂತ್ರ ಅನುಸರಿಸಲಿ: ಚೀನಾ ಪತ್ರಿಕೆ
ವಿದೇಶ

ಭಾರತದ ಪ್ರಗತಿ ಬಗ್ಗೆ ಚೀನಾ ತೆಪ್ಪಗಿದ್ದು, ಪರಿಣಾಮಕಾರಿ ಕಾರ್ಯತಂತ್ರ ಅನುಸರಿಸಲಿ: ಚೀನಾ ಪತ್ರಿಕೆ

ಭಾರತದ ಆರ್ಥಿಕ ಮತ್ತು ಉತ್ಪಾದನಾ ಪ್ರಗತಿ ಬಗ್ಗೆ ಚೀನಾ ಕಾದು ನೋಡುತ್ತಲೇ ಅದಕ್ಕೆ ಪ್ರತಿಯಾಗಿ ಪರಿಣಾಮಕಾರಿ ಕಾರ್ಯತಂತ್ರ ಅನುಸರಿಸಬೇಕು ಎಂದು ಚೀನಾ ಪತ್ರಿಕೆ ಸರ್ಕಾರಕ್ಕೆ ಸಲಹೆ ನೀಡಿದೆ.

ಕಾಶ್ಮೀರ ವಿವಾದದಲ್ಲಿ ರಚನಾತ್ಮಕ ಪಾತ್ರ ವಹಿಸಲು ಸಿದ್ಧ ಎಂದ ಚೀನಾ
ವಿದೇಶ

ಕಾಶ್ಮೀರ ವಿವಾದದಲ್ಲಿ ರಚನಾತ್ಮಕ ಪಾತ್ರ ವಹಿಸಲು ಸಿದ್ಧ ಎಂದ ಚೀನಾ

ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿರುವ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ತಾನು ರಚನಾತ್ಮಕ ಪಾತ್ರ ನಿರ್ವಹಿಸಲು ಸಿದ್ಧ ಎಂದು ಚೀನಾ ಹೇಳಿದೆ.

ಚೀನಾದಲ್ಲಿ ಭೀಕರ ಭೂಕುಸಿತ; 100ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ!
ವಿದೇಶ

ಚೀನಾದಲ್ಲಿ ಭೀಕರ ಭೂಕುಸಿತ; 100ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ!

ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಕನಿಷ್ಛ 100 ಮಂದಿ ಜೀವಂತ ಸಮಾಧಿಯಾಗಿದ್ದಾರೆ ಎಂದು ಚೀನಾ ಮಾಧ್ಯಮ ವರದಿ ಮಾಡಿದೆ.

ಚೀನಾ ಭೂಕುಸಿತ: ಸಾವಿನ ಸಂಖ್ಯೆ ಕನಿಷ್ಠ 141ಕ್ಕೆ ಏರಿಕೆ, 40ಕ್ಕೂ ಹೆಚ್ಚು ಮನೆಗಳು ನಾಶ!
ವಿದೇಶ

ಚೀನಾ ಭೂಕುಸಿತ: ಸಾವಿನ ಸಂಖ್ಯೆ ಕನಿಷ್ಠ 141ಕ್ಕೆ ಏರಿಕೆ, 40ಕ್ಕೂ ಹೆಚ್ಚು ಮನೆಗಳು ನಾಶ!

ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಕನಿಷ್ಛ 140 ಮಂದಿ ಜೀವಂತ ಸಮಾಧಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಧೋಲಾ-ಸಾದಿಯಾ ಸೇತುವೆಗೆ ಚೀನಾ ಖ್ಯಾತೆ; ಎಚ್ಚರಿಕೆ ನಡೆ ಇಡುವಂತೆ ಭಾರತಕ್ಕೆ ಸಲಹೆ
ವಿದೇಶ

ಧೋಲಾ-ಸಾದಿಯಾ ಸೇತುವೆಗೆ ಚೀನಾ ಖ್ಯಾತೆ; ಎಚ್ಚರಿಕೆ ನಡೆ ಇಡುವಂತೆ ಭಾರತಕ್ಕೆ ಸಲಹೆ

ಇತ್ತೀಚೆಗಷ್ಟೇ ಉದ್ಘಾಟನೆಯಾದ ಅರುಣಾಚಲ ಪ್ರದೇಶ ಹಾಗೂ ಅಸ್ಸಾಂ ನಡುವಿನ ದೇಶದ ಅತೀ ಉದ್ಧದ ಧೋಲಾ-ಸಾದಿಯಾ ಸೇತುವೆಗೆ ಸಂಬಂಧಿಸಿದಂತೆ ಚೀನಾ ಮತ್ತೆ ಖ್ಯಾತೆ ತೆಗೆದಿದ್ದು, ಗಡಿ ವಿವಾದ ಬಗೆಹರಿಸಿಕೊಳ್ಳಲು ಭಾರತ ಎಚ್ಚರಿಕೆಯ ಮತ್ತು ವಿವೇಚನಾಯುತ ನಡೆ ಮುಂದುವರೆಸಬೇಕು ಎಂದು ಹೇಳಿದೆ.

ಭವಿಷ್ಯದಲ್ಲಿ ಒಬೋರ್ ಗೆ ಕೈ ಜೋಡಿಸಿದರೂ ಭಾರತಕ್ಕೆ ಮಹತ್ವದ ಪಾತ್ರ ಇಲ್ಲ: ಚೀನಾ
ವಿದೇಶ

ಭವಿಷ್ಯದಲ್ಲಿ ಒಬೋರ್ ಗೆ ಕೈ ಜೋಡಿಸಿದರೂ ಭಾರತಕ್ಕೆ ಮಹತ್ವದ ಪಾತ್ರ ಇಲ್ಲ: ಚೀನಾ

ಪಾಕಿಸ್ತಾನ ಮತ್ತು ಚೀನಾ ಎಕನಾಮಿಕ್ ಕಾರಿಡಾರ್ ಯೋಜನೆ ಅಥವಾ ಒನ್ ಬೆಲ್ಟ್ ಒನ್ ಯೋಜನೆಗೆ ಭವಿಷ್ಯದಲ್ಲಿ ಭಾರತ ಕೈ ಜೋಡಿಸಿದರೂ ಅದರ ಪಾತ್ರ ನಿರ್ಣಾಯಕವಾಗಿರುವುದಿಲ್ಲ ಎಂದು ಚೀನಾ ಹೇಳಿದೆ.

ಗೂಢಾಚಾರರ ಬಗ್ಗೆ ಮಾಹಿತಿಗೆ ಬೃಹತ್ ಹಣದ ಬಹುಮಾನ ಘೋಷಿಸಿದ ಬೀಜಿಂಗ್
ವಿದೇಶ

ಗೂಢಾಚಾರರ ಬಗ್ಗೆ ಮಾಹಿತಿಗೆ ಬೃಹತ್ ಹಣದ ಬಹುಮಾನ ಘೋಷಿಸಿದ ಬೀಜಿಂಗ್

ವಿದೇಶಿ ಗೂಢಾಚಾರರ ಬಗ್ಗೆ ಮಾಹಿತಿ ಒದಗಿಸಿದವರಿಗೆ ದೊಡ್ಡ ಮೊತ್ತದ ಹಣದ ಬಹುಮಾನವನ್ನು ಬೀಜಿಂಗ್ ಸರ್ಕಾರ ಘೋಷಿಸಿರುವುದಾಗಿ ಸೋಮವಾರ ಮಾಧ್ಯಮವೊಂದು ವರದಿ ಮಾಡಿದೆ.

ನಿದ್ರಾಹೀನತೆಯಿಂದ ಹೃದಯಾಘಾತ, ಪಾರ್ಶ್ವವಾಯು ಸಾಧ್ಯತೆ ಹೆಚ್ಚು!
ಆರೋಗ್ಯ

ನಿದ್ರಾಹೀನತೆಯಿಂದ ಹೃದಯಾಘಾತ, ಪಾರ್ಶ್ವವಾಯು ಸಾಧ್ಯತೆ ಹೆಚ್ಚು!

ಸಾಮಾನ್ಯವಾಗಿ ಕಾಡುವ ನಿದ್ರಾಹೀನತೆಯಿಂದ ಭವಿಷ್ಯದಲ್ಲಿ ಮಾರಕ ಆರೋಗ್ಯ ದುಷ್ಪರಿಣಾಮಗಳು ಎದುರಾಗುತ್ತವೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಚೀನಾ: ಎರಡು ಚಿನ್ನದ ಗಣಿಗಳಲ್ಲಿ ದುರಂತ; ಕನಿಷ್ಟ 10 ಸಾವು, ಹಲವರಿಗೆ ಗಾಯ
ವಿದೇಶ

ಚೀನಾ: ಎರಡು ಚಿನ್ನದ ಗಣಿಗಳಲ್ಲಿ ದುರಂತ; ಕನಿಷ್ಟ 10 ಸಾವು, ಹಲವರಿಗೆ ಗಾಯ

ಚೀನಾದ ಎರಡು ಪ್ರತ್ಯೇಕ ಚಿನ್ನದ ಗಣಿ ಅಪಘಾತಗಳಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.