Beijing

ಶೀಘ್ರದಲ್ಲೇ ಚೀನಾ-ಭಾರತದ ನಡುವೆ ರೈಲು
ನೇಪಾಳದ ಮೂಲಕ ಕೈಗಾರಿಕಾ ಕಾರಿಡಾರ್ ಮತ್ತು ಟಿಬೆಟ್ ಮೂಲಕ ಭಾರತಕ್ಕೆ ರೈಲ್ವೆ ಹಳಿ ಸ್ಥಾಪಿಸುವ ಪ್ರಸ್ತಾವನೆಯನ್ನು ಚೀನಾ ಹೊಂದಿದೆ.

ಮಾಯವಾಗುತ್ತಿದೆ ಚೀನಾದ ಮಹಾಗೋಡೆ
ಚೀನಾದ ಮಹಾಗೋಡೆ ನಾಶ ಆಗುತ್ತಿದೆ. ನೈಸರ್ಗಿಕ ಅಡ್ಡಪರಿಣಾಮಗಳು ಹಾಗೂ ಮಾನವ ಹಸ್ತಕ್ಷೇಪದಿಂದಾಗಿ ಮಹಾ ಗೋಡೆಯ ಶೇ.30ರಷ್ಟು ಮಾಯವಾಗಿದೆ ಎಂದು ಚೀನಾದ ಮಾಧ್ಯಮವೊಂದು ವರದಿ ಮಾಡಿದೆ...

ಪ್ರಿಯಕರನಿಗೆ ಅಪಘಾತ: ಅಸ್ಪತ್ರೆಗೆ ಬಂದದ್ದು 17 ಮಂದಿ ಪ್ರೇಯಸಿಯರು..!
ಅಪಘಾತದಲ್ಲಿ ಗಾಯಗೊಂಡಿದ್ದ "ಕಲಿಯುಗದ ಕೃಷ್ಣ"ನೊಬ್ಬ ಆಸ್ಪತ್ರೆಗೆ ದಾಖಲಾಗಿದ್ದು, ಆತನ ನೋಡಲು ಬಂದ ಬರೋಬ್ಬರಿ 17 ಮಂದಿ ಪ್ರೇಯಸಿರಿಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದಾನೆ.

ಚೀನಾದಿಂದ ಪರಮಾಣು ವಾಹಕ ಪರೀಕ್ಷೆ
ಪರಮಾಣು ಅಸ್ತ್ರಹೊಂದುವ ಕುರಿತು ವಿಶ್ವ ಸಮುದಾಯದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಇತ್ತ ಚೀನಾ ಸರ್ಕಾರ ಪರಮಾಣು ಉಡಾವಣಾ ವಾಹಕವನ್ನು ಅಭಿವೃದ್ಧಿ ಪಡಿಸಿ ಪರೀಕ್ಷೆ ಕೂಡ ನಡೆಸಿದೆ...

ಚೀನಾದಲ್ಲಿ ಭೀಕರ ದುರಂತ: ಪ್ರಯಾಣಿಕ ಬೋಟ್ ಮುಳುಗಿ 450 ಮಂದಿ ಕಣ್ಮರೆ
ದಕ್ಷಿಣ ಚೀನಾದ ಯಂಗೆಟ್ಜ್ ನದಿಯಲ್ಲಿ ಪ್ರಯಾಣಿಕ ಹಡಗೊಂದು ಮುಳುಗಿ ಸುಮಾರು 450 ಪ್ರಯಾಣಿಕರು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಮುಖ ಗುರುತಿಸುವ ಎಟಿಎಂ: ಚೀನಿ ಸಂಶೋಧಕರ ಹೊಸ ಶೋಧ
ಚೀನಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಖ ಗುರುತಿಸುವ ಎಟಿಎಂ ಅನ್ನು ಅಭಿವೃದ್ಧಿಪಡಿಸಿದೆ...

24 ಮಹತ್ವದ ಒಪ್ಪಂದಗಳಿಗೆ ಭಾರತ-ಚೀನಾ ಸಹಿ
ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಪ್ರಧಾನಿ ಲಿ ಕೆಖಿಯಾಂಗ್ ಅವರೊಂದಿಗೆ 10 ಬಿಲಿಯನ್ ಡಾಲರ್ ಮೌಲ್ಯದ ಮಹತ್ವದ...

ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ: ಭಾರತದ ಪ್ರಯತ್ನಕ್ಕೆ ಚೀನಾ ಬೆಂಬಲ
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕಾಯಂ ಸದಸ್ಯ ಸ್ಥಾನ ಪಡೆಯಲು ಭಾರತ ನಡೆಸುತ್ತಿರುವ ಪ್ರಯತ್ನಕ್ಕೆ...

ಸುಷ್ಮಾರ ಚೀನಾ ಪ್ರವಾಸ: ಅಧ್ಯಕ್ಷ ಕ್ಸಿರೊಂದಿಗೆ ಭಾರತ-ಚೀನಾ ಒಪ್ಪಂದಗಳ ಕುರಿತು ಚರ್ಚೆ
ಚೀನಾ ಪ್ರವಾಸದಲ್ಲಿರುವ ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸೋಮವಾರ ಆದರದಿಂದ ಬರ ಮಾಡಿಕೊಂಡರು.

