Beijing

ಸೆನ್ಸಾರ್ ಶಿಪ್ ಗೊಂದಲ, ಸವಾಲಿನ ಪರಿಸರಕ್ಕೆ ಸಡ್ಡು; ಚೀನಾದಿಂದ ಹೊರಬಂದ 'ಯಾಹೂ'
ವಿದೇಶ

ಸೆನ್ಸಾರ್ ಶಿಪ್ ಗೊಂದಲ, ಸವಾಲಿನ ಪರಿಸರಕ್ಕೆ ಸಡ್ಡು; ಚೀನಾದಿಂದ ಹೊರಬಂದ 'ಯಾಹೂ'

ಚೀನಾ ಸರ್ಕಾರದ ಸೆನ್ಸಾರ್ ಶಿಪ್ ನಲ್ಲಿನ ಗೊಂದಲ ಮತ್ತು ಸವಾಲಿನ ಪರಿಸರಕ್ಕೆ ಸಡ್ಡುಹೊಡೆದಿರುವ ಖ್ಯಾತ ವೆಬ್ ಸರ್ಚ್ ಎಂಜಿನ್ ಯಾಹೂ ಕೊನೆಗೂ ಚೀನಾದಿಂದ ಹೊರಬಂದಿದೆ. 

ತೀವ್ರ ವಿದ್ಯುತ್ ಬಿಕ್ಕಟ್ಟು.. ಕತ್ತಲಲ್ಲಿ ಚೀನಾ!; ಕಾರ್ಖಾನೆಗಳಲ್ಲಿ ಪಾತಾಳಕ್ಕೆ ಕುಸಿದ ಉತ್ಪಾದನೆ
ವಿದೇಶ

ತೀವ್ರ ವಿದ್ಯುತ್ ಬಿಕ್ಕಟ್ಟು.. ಕತ್ತಲಲ್ಲಿ ಚೀನಾ!; ಕಾರ್ಖಾನೆಗಳಲ್ಲಿ ಪಾತಾಳಕ್ಕೆ ಕುಸಿದ ಉತ್ಪಾದನೆ

ನೆರೆಯ ಚೀನಾದೇಶದಲ್ಲಿ ತೀವ್ರ ವಿದ್ಯುತ್ ಅಭಾವ ಎದುರಾಗಿದ್ದು, ಪರಿಣಾಮ ಇಡೀ ಚೀನಾ ಕತ್ತಲಲ್ಲಿ ಮುಳುಗುವ ಭೀತಿ ಎದುರಾಗಿದೆ. ಅಲ್ಲದೆ ಕಾರ್ಖಾನೆಗಳಲ್ಲಿ ಉತ್ಪಾದನೆ ಪಾತಾಳಕ್ಕೆ ಕುಸಿದಿದ್ದು, ಮಾಲೀಕರು ಸಂಕಷ್ಟ ಎದುರಿಸುವಂತಾಗಿದೆ.

ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಜನಸಂಖ್ಯೆಯಿರುವ ಚೀನಾದಲ್ಲಿ ಮೂರು ಮಕ್ಕಳನ್ನು ಹೊಂದಲು ಅವಕಾಶ!
ವಿದೇಶ

ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಜನಸಂಖ್ಯೆಯಿರುವ ಚೀನಾದಲ್ಲಿ ಮೂರು ಮಕ್ಕಳನ್ನು ಹೊಂದಲು ಅವಕಾಶ!

ವಿಶ್ವದ ಅತ್ಯಂತ ಹೆಚ್ಚಿನ ಜನಸಂಖ್ಯೆಯಿರುವ ಚೀನಾದಲ್ಲಿ ಮಕ್ಕಳ ಜನನ ಪ್ರಮಾಣದಲ್ಲಿ ಕ್ಷೀಣತೆ ತಡೆಗಟ್ಟುವ ಗುರಿಯೊಂದಿಗೆ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ಪ್ರಸ್ತಾಪಿತ ಮೂರು ಮಕ್ಕಳ ನೀತಿಯನ್ನು ಚೀನಾದ ರಾಷ್ಟ್ರೀಯ ಶಾಸಕಾಂಗ ಶುಕ್ರವಾರ ಅಧಿಕೃತವಾಗಿ ಅನುಮೋದಿಸಿತು.

ಕೋವಿಡ್ ವೈರಸ್ ಮೂಲ ಕುರಿತ ತನಿಖೆಗೆ ಚೀನಾ ಅಡ್ಡಿ: 2ನೇ ಹಂತದ ವಿಶ್ವ ಆರೋಗ್ಯ ಸಂಸ್ಥೆ ತನಿಖೆ ತಿರಸ್ಕರಣೆ
ವಿದೇಶ

ಕೋವಿಡ್ ವೈರಸ್ ಮೂಲ ಕುರಿತ ತನಿಖೆಗೆ ಚೀನಾ ಅಡ್ಡಿ: 2ನೇ ಹಂತದ ವಿಶ್ವ ಆರೋಗ್ಯ ಸಂಸ್ಥೆ ತನಿಖೆ ತಿರಸ್ಕರಣೆ

ಜಗತ್ತಿನಾದ್ಯಂತ ಮಾರಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಮೂಲ ಪತ್ತೆ ಮಾಡುವ ವಿಶ್ವ ಆರೋಗ್ಯ ಸಂಸ್ಥೆ ಪ್ರಯತ್ನಕ್ಕೆ ಚೀನಾ ಸರ್ಕಾರ ಅಡ್ಡಗಾಲು ಹಾಕಿದ್ದು. WHO ತನಿಖೆಯನ್ನು ತಿರಸ್ಕರಿಸಿದೆ.

ಚೀನಾದ ಕಬ್ಬಿಣದ ಅದಿರು ಗಣಿಯಲ್ಲಿ ಭೀಕರ ದುರಂತ; 13 ಮಂದಿ ಕಾರ್ಮಿಕರ ಸಾವು
ವಿದೇಶ

ಚೀನಾದ ಕಬ್ಬಿಣದ ಅದಿರು ಗಣಿಯಲ್ಲಿ ಭೀಕರ ದುರಂತ; 13 ಮಂದಿ ಕಾರ್ಮಿಕರ ಸಾವು

ಚೀನಾದ ಕಬ್ಬಿಣದ ಅದಿರಿನ ಗಣಿಯಲ್ಲಿ ದುರಂತ ಸಂಭವಿಸಿದ್ದು, ಗಣಿಯಲ್ಲಿ ಸಿಲುಕಿ 13 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ನೂತನ ಬಾಹ್ಯಾಕಾಶ ಕೇಂದ್ರದತ್ತ ಚೀನಾದ ಮೂರು ಗಗನ ಯಾತ್ರಿಗಳು ಪ್ರಯಾಣ!
ವಿದೇಶ

ನೂತನ ಬಾಹ್ಯಾಕಾಶ ಕೇಂದ್ರದತ್ತ ಚೀನಾದ ಮೂರು ಗಗನ ಯಾತ್ರಿಗಳು ಪ್ರಯಾಣ!

ಮೂವರು ಗಗನಯಾನಿಗಳನ್ನು ಹೊತ್ತ ಚೀನಾದ ಮೊದಲ ಮಾನವ ಸಹಿತ ಬಾಹ್ಯಾಕಾಶಕ್ಕೆ ಗುರುವಾರ ಬೆಳಗ್ಗೆ ಯಶ‌ಸ್ವಿಯಾಗಿ ಉಡಾವಣೆಗೊಂಡಿದೆ.

ಕುಟುಂಬ ಯೋಜನೆ ನೀತಿ ಸಡಿಲಿಸಿದ ಚೀನಾ: ಮೂರು ಮಕ್ಕಳು ಪಡೆಯಲು ದಂಪತಿಗಳಿಗೆ ಅವಕಾಶ
ವಿದೇಶ

ಕುಟುಂಬ ಯೋಜನೆ ನೀತಿ ಸಡಿಲಿಸಿದ ಚೀನಾ: ಮೂರು ಮಕ್ಕಳು ಪಡೆಯಲು ದಂಪತಿಗಳಿಗೆ ಅವಕಾಶ

ಚೀನಾ ಸರ್ಕಾರ ಕುಟುಂಬ ಯೋಜನೆ ನೀತಿಯನ್ನು ಸಡಿಲಗೊಳಿಸಿದ್ದು, ದಂಪತಿಗಳಿಗೆ ಮೂರು ಮಕ್ಕಳನ್ನು ಹೊಂದಲು ಅವಕಾಶ ಮಾಡಿಕೊಟ್ಟಿದೆ.

ಕೋವಿಡ್-19 ಸೋಂಕು ಉಲ್ಬಣ: ಭಾರತಕ್ಕೆ ವೈದ್ಯಕೀಯ ಸರಕು ಸಾಗಾಣೆ ವಿಮಾನಯಾನ ರದ್ದುಪಡಿಸಿದ ಚೀನಾ!
ವಿದೇಶ

ಕೋವಿಡ್-19 ಸೋಂಕು ಉಲ್ಬಣ: ಭಾರತಕ್ಕೆ ವೈದ್ಯಕೀಯ ಸರಕು ಸಾಗಾಣೆ ವಿಮಾನಯಾನ ರದ್ದುಪಡಿಸಿದ ಚೀನಾ!

ಭಾರತದಲ್ಲಿ ಕೋವಿಡ್-19 2ನೇ ಅಲೆ ಅಬ್ಬರಿಸುತ್ತಿರುವಂತೆಯೇ ಇತ್ತ ಚೀನಾ ವೈದ್ಯಕೀಯ ಸರಕು ಸಾಗಾಣೆ ವಿಮಾನಯಾನವನ್ನು ರದ್ದು ಮಾಡಿದೆ.

ಕೋವಿಡ್-19ಗೆ ಚೀನೀ ಲಸಿಕೆ ಕಡಿಮೆ ಪರಿಣಾಮಕಾರಿ; ಒಪ್ಪಿಕೊಂಡ ಅಧಿಕಾರಿ; ಡ್ರ್ಯಾಗನ್ ಗೆ ಭಾರಿ ಹಿನ್ನಡೆ
ವಿದೇಶ

ಕೋವಿಡ್-19ಗೆ ಚೀನೀ ಲಸಿಕೆ ಕಡಿಮೆ ಪರಿಣಾಮಕಾರಿ; ಒಪ್ಪಿಕೊಂಡ ಅಧಿಕಾರಿ; ಡ್ರ್ಯಾಗನ್ ಗೆ ಭಾರಿ ಹಿನ್ನಡೆ

ಈ ವರೆಗೂ ಜಾಗತಿಕ ಮಟ್ಟದಲ್ಲಿ ತನ್ನದೆಲ್ಲವೂ ಶ್ರೇಷ್ಠ ಎಂದೇ ಹೇಳಿಕೊಂಡು ಬರುತ್ತಿದ್ದ ಚೀನಾ ಈಗ  ಕೋವಿಡ್-19 ಲಸಿಕೆ ವಿಷಯದಲ್ಲಿ ತನ್ನ ಹಿನ್ನೆಡೆಯನ್ನು ಒಪ್ಪಿಕೊಂಡಿದೆ.