Barack Obama

ಒಬಾಮ- ಮೋದಿ ನಡುವಿನ ಪರಿಣಾಮಕಾರಿ ಸಂಬಂಧದಿಂದ ಪ್ಯಾರಿಸ್ ಒಪ್ಪಂದ ಯಶಸ್ವಿ: ಅಮೆರಿಕ ಅಧಿಕಾರಿ
ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದ ಸಾಧ್ಯವಾಗಿದ್ದು ಪ್ರಧಾನಿ ನರೇಂದ್ರ ಮೋದಿ- ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನಡುವಿನ ಉತ್ತಮ ಸಂಬಂಧದಿಂದ ಎಂದು ಅಮೆರಿಕ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಯೋತ್ಪಾದನೆ ವಿರುದ್ಧ ಪರಿಣಾಮಕಾರಿ ಹೋರಾಟಕ್ಕೆ ಟೆಕ್ ಮೊರೆ ಹೋದ ಅಮೆರಿಕ
ಭಯೋತ್ಪಾದನೆ ನಿಗ್ರಹಕ್ಕಾಗಿ ಅಮೆರಿಕದ ಫೆಡರಲ್ ಸರ್ಕಾರ ಹೈ-ಟೆಕ್ ಕಂಪನಿಗಳೊಂದಿಗೆ ಕಾರ್ಯನಿರ್ವಹಿಸುವುದಾಗಿ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.

ಗುರುನಾನಕ್ ಜಯಂತಿ ಆಚರಿಸಿದ ಶ್ವೇತ ಭವನ
ಸಿಖ್ ಧರ್ಮದ ಸಂಸ್ಥಾಪಕ ಗುರ್ ನಾನಕ್ ಅವರ ಜಯಂತಿಯನ್ನು ಅಮೆರಿಕಾದ ಶ್ವೇತಭವನ ಆಚರಿಸಿದ್ದು ಸಿಖ್ ಸಮುದಾಯಕ್ಕೆ ಸಂಪೂರ್ಣ ಬೆಂಬಲ

ಅಮೆರಿಕ ವಿರುದ್ಧ ಸಮರ ಸಾರುವ ಯಾವುದೇ ಉಗ್ರ ಸಂಘಟನೆಯನ್ನು ಬಿಡುವುದಿಲ್ಲ: ಒಬಾಮ
ಇಸಿಸ್ ಆಗಲಿ ಅಥವಾ ಯಾವುದೇ ಉಗ್ರ ಸಂಘಟನೆಯಾಗಲೀ ಅಮೆರಿಕ ವಿರುದ್ಧ ಸಮರ ಸಾರಿದರೆ ಆ ಸಂಘಟನೆಯನ್ನು ನಾಶಮಾಡದೇ ಬಿಡುವುದಿಲ್ಲ ಎಂದು...

ಭಯೋತ್ಪಾದನಾ ನಿಗ್ರಹದ ಬಗ್ಗೆ ಅಮೆರಿಕಾವನ್ನುದ್ದೇಶಿಸಿ ಮಾತನಾಡಲಿರುವ ಬರಾಕ್ ಒಬಾಮ
ಕ್ಯಾಲಿಫೋರ್ನಿಯಾದಲ್ಲಿ ಗುಂಡಿನ ದಾಳಿ ನಡೆದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.

ಇಸಿಸ್ ಹೆಡೆಮುರಿ ಕಟ್ಟದೆ ಬಿಡಲ್ಲ: ಒಬಾಮ
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನು ಮಟ್ಟಹಾಕದೇ ಬಿಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ...

ಸಿರಿಯಾಕ್ಕೆ ಸೇನೆ ಕಳುಹಿಸಿದ್ದೇ ಎಡವಟ್ಟು
ಪ್ಯಾರಿಸ್ ದಾಳಿಯು ಐಎಸ್ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗಿದೆ. ಐಎಸ್ ಎನ್ನುವುದು ರಾಕ್ಷಸನಿದ್ದಂತೆ...

ಪ್ರಧಾನಿ ಮೋದಿಗೆ ದೀಪಾವಳಿ ಹಬ್ಬಕ್ಕೆ ಶುಭಾಶಯ ಕೋರಿದ ಒಬಾಮಾ
ದೀಪಗಳ ಹಬ್ಬ ದೀಪಾವಳಿ ಹಬ್ಬದ ಪ್ರಯುಕ್ತ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಅವರು ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿ ಶುಭಾಶಯ ಕೋರಿದ್ದಾರೆ...

ರಿಪಬ್ಲಿಕನ್ ಅಭ್ಯರ್ಥಿಯನ್ನು ಮುಂಗೋಪಿ ಬೆಕ್ಕು ಎಂದ ಒಬಾಮ
ತಮ್ಮ ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಮುಂಗೋಪಿ ಬೆಕ್ಕುಗಳಿಗೆ ಹೋಲಿಸಿದ್ದಾರೆ....

