Barack Obama

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ, ನೊಬೆಲ್ ಶಾಂತಿ ಪ್ರಶಸ್ತಿಗೆ ನನ್ನಷ್ಟು ಅರ್ಹರು ಯಾರೂ ಇಲ್ಲ: ಡೊನಾಲ್ಡ್ ಟ್ರಂಪ್
ಜನರು ಟ್ರಂಪ್ ಅವರನ್ನು ಇಷ್ಟಪಡುತ್ತಾರೋ ಇಲ್ಲವೋ, ಆದರೆ, ದೊಡ್ಡದಾದ 8 ಯುದ್ಧಗಳನ್ನು ನಾನು ನಿಲ್ಲಿಸಿದ್ದೇನೆ. ಕೆಲವರು 36 ವರ್ಷಗಳಿಂದ, ಕೆಲವು 32 ವರ್ಷದಿಂದ ಮತ್ತೆ ಕೆಲವು 28 ಹಾಗೂ 25 ವರ್ಷಗಳಿಂದ ನಡೆಯುತ್ತಿದ್ದ ಯುದ್ಧಗಳಾಗಿದೆ.

Nobel Peace Prize: ಏನೂ ಮಾಡದ ಒಬಾಮಾಗೆ ಸಿಕ್ಕಿರುವಾಗ, 8 ಯುದ್ಧ ನಿಲ್ಲಿಸಿದ ನನಗೆ ಏಕೆ ಕೊಡಬಾರದು ಎಂದ ಟ್ರಂಪ್! Video
ಏನನ್ನೂ ಮಾಡದ ದೇಶವನ್ನು ನಾಶಮಾಡಿದ್ದಕ್ಕಾಗಿ ಒಬಾಮಾ ಅವರು ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದಾರೆ. ಒಬಾಮಾ ಒಬ್ಬ ಉತ್ತಮ ಅಧ್ಯಕ್ಷರಲ್ಲ ಎಂದು ಟೀಕಿಸಿದ್ದಾರೆ.

ಬೆಳಗಾವಿ ಜಂಟಿ ಅಧಿವೇಶನ: ಬರಾಕ್ ಒಬಾಮಾಗೆ ಸಿಎಂ ಸಿದ್ದರಾಮಯ್ಯ ಆಹ್ವಾನ
1924ರಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ಸಂದಿದೆ.

'ಹೌದು, ಆಕೆ ಸಮರ್ಥರು... ಅಮೆರಿಕ ಅವರ ಅಧ್ಯಕ್ಷತೆಗೆ ಸಿದ್ಧವಾಗಿದೆ': ಕಮಲಾ ಹ್ಯಾರಿಸ್ ಗೆ ಬರಾಕ್ ಒಬಾಮಾ ಬೆಂಬಲ!
ಕಮಲಾ ಹ್ಯಾರಿಸ್ ಅವರು ಜನರಿಗಾಗಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ, ಅವರ ಧ್ವನಿ ಯಾವಾಗಲೂ ಅಮೆರಿಕದ ಪ್ರಜೆಗಳ ಪರವಾಗಿರುತ್ತದೆ. ಯಾರಾದರೂ ಮತ್ತು ಪ್ರತಿದಿನ ಎದ್ದು ನಿಮಗಾಗಿ ಹೋರಾಡುವವರಿದ್ದರೆ ಅವರು ಕಮಲಾ ಹ್ಯಾರಿಸ್ ಎಂದಿದ್ದಾರೆ.

ಅಮೆರಿಕ ಅಧ್ಯಕ್ಷ ಚುನಾವಣೆ: ಕಮಲಾ ಹ್ಯಾರಿಸ್‌ಗೆ ಕೊನೆಗೂ ಸಿಕ್ತು ಒಬಾಮಾ ಬೆಂಬಲ; ಟ್ರಂಪ್ ಗೆ ಟಕ್ಕರ್ ಕೊಡ್ತಾರಾ!
ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಚೆಲ್ ಒಬಾಮಾ ಅವರು ಅಧ್ಯಕ್ಷೀಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸಿದ್ದಾರೆ. ಅಲ್ಲದೆ ಕಮಲಾ ಹ್ಯಾರಿಸ್ ಅಮೆರಿಕದ ಅದ್ಭುತ ಅಧ್ಯಕ್ಷೆ ಎಂದು ಸಾಬೀತುಪಡಿಸುತ್ತಾರೆ ಎಂದು ಹೇಳಿದರು.

ಅಮೇರಿಕಾ ಚುನಾವಣೆ: ಕಮಲಾ ಹ್ಯಾರಿಸ್ ಗೆ ಇನ್ನೂ ಸಿಗದ ಒಬಾಮ ಬೆಂಬಲ
ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರೀಸ್ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂಬುದು ಒಬಾಮಗೆ ತಿಳಿದಿದೆ ಆದ್ದರಿಂದ ಅವರು ಅಸಮಾಧಾನಗೊಂಡಿದ್ದಾರೆ ಎಂದು ಬೈಡನ್ ಕುಟುಂಬದ ಮೂಲಗಳು ತಿಳಿಸಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ಹೇಳಿದೆ.

'ಮುಸ್ಲಿಂ ಪ್ರಾಬಲ್ಯದ ಆರು ದೇಶಗಳ ಮೇಲೆ ಬಾಂಬ್ ಹಾಕಿದ ವ್ಯಕ್ತಿ...': ಒಬಾಮಾ ವಿರುದ್ಧ ಸೀತಾರಾಮನ್ ಕಿಡಿ
ಬಿಜೆಪಿ ಸರ್ಕಾರ ಭಾರತೀಯ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಮಾತನಾಡಿದ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

ರಾಹುಲ್ ಗಾಂಧಿ ಬಗ್ಗೆ ಬರಾಕ್ ಒಬಾಮಾ ಪುಸ್ತಕದಲ್ಲಿ ಉಲ್ಲೇಖ: ಕಾಂಗ್ರೆಸ್ ಮೌನ; ಪಕ್ಷದ ನಾಯಕರ ಆಕ್ರೋಶ
ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಆತ್ಮಚರಿತ್ರೆ ಪುಸ್ತಕಗಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ನಮೂದಿಸಿರುವ ಅಭಿಪ್ರಾಯಗಳ ಬಗ್ಗೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ.

ರಾಹುಲ್ ಗಾಂಧಿ 'ಶಿಕ್ಷಕನನ್ನು ಮೆಚ್ಚಿಸಲು ನೋಡುವ ವಿದ್ಯಾರ್ಥಿಯಂತೆ, ಆದರೆ ಸಾಮರ್ಥ್ಯವಿಲ್ಲ': ಬರಾಕ್ ಒಬಾಮಾ
ಟ್ವಿಟ್ಟರ್ ನಲ್ಲಿ ಶುಕ್ರವಾರ ಒಂದು ವಿಷಯ ಬಹಳ ಟ್ರೆಂಡ್ ಆಗಿದೆ. ಅದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿರುವ ವಿಷಯ.

